More

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    ನವದೆಹಲಿ: ಸದ್ಯದ ಬೆಳವಣಿಗೆಯಲ್ಲಿ ಎಮೋಜಿಗಳು ಭಾರೀ ಪ್ರಸಿದ್ಧಿ ಪಡೆದುಕೊಂಡಿವೆ. ಯಾವುದೇ ಸಂದೇಶ ಅಥವಾ ಪ್ರತಿಕ್ರಿಯಿಸಬೇಕಾದರೆ ಪದಗಳ ಅವಶ್ಯಕತೆಯೇ ಇಲ್ಲ. ಎಮೋಜಿಯನ್ನು ರವಾನಿಸಿದರೆ ಈಗೆಲ್ಲಾ ಸಂಪೂರ್ಣ ಮಾಹಿತಿಯನ್ನೇ ನೀಡುವಷ್ಟು ಪದಗಳ ಜಾಗದಲ್ಲಿ ಇವು ಆವರಿಸಿಕೊಂಡುಬಿಟ್ಟಿವೆ.

    ಸದ್ಯ ಎಲ್ಲಾ ವಿಶೇಷತೆಗಳಿಗೂ ಒಂದು ದಿನಾಚರಣೆ ಇರುವ ಹಾಗೇ ಜುಲೈ 17 ರಂದು ವಿಶ್ವ ಎಮೋಜಿಗಳ ದಿನ ಎಂದೇ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ವಿಶ್ವದಾದ್ಯಂತ ಜನರು ಅತೀ ಹೆಚ್ಚಾಗಿ ಬಳಸುವ 5 ಎಮೋಜಿಗಳ ಪಟ್ಟಿಯನ್ನು ಮಾಡಲಾಗಿದೆ.

    ನಗುವುದು, ಅಳುವುದು, ಸಂತೋಷ ವ್ಯಕ್ತಪಡಿಸಿವುದು, ಕೋಪ ಹೀಗೆ ಎಲ್ಲಾ ಭಾವನೆಗಳನ್ನೂ ಸಹ ಈ ಎಮೋಜಿಗಳಲ್ಲೇ ವ್ಯಕ್ತಪಡಿಸಲಾಗುತ್ತದೆ. ಇತ್ತೀಚೆಗೆ ಜನರು ಎಮೋಜಿಗಳನ್ನು ಹೆಚ್ಚಾಗಿ ಬಳಸುವುದು ಸಾಮಾನ್ಯವಾಗಿದೆ. ಅಂದಹಾಗೆ ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳಲ್ಲಿ ಈ 5 ಎಮೋಜಿಗಳನ್ನು ಆಯ್ಕೆ ಮಾಡಲಾಗಿದೆ.

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳಲ್ಲಿ ಮೊದಲನೆಯದು ಹಾರ್ಟ್ ಎಮೋಜಿ, ಇವು ಸಾಮಾನ್ಯ ಬಳಕೆಯಲ್ಲಿ ಒಂದಾಗಿವೆ.

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    ಎರಡನೇಯದಾಗಿ ಜೋರಾಗಿ ಅಳುವ ಮುಖದ ಎಮೋಟಿಕಾನ್ ಅನ್ನು ಸಾಮಾನ್ಯವಾಗಿ ದುಃಖವನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಆದರೆ ಇದು ಸಂತೋಚನ್ನು ಸೂಚಿಸಲು ಇದನ್ನು ಹೆಚ್ಚಾಗಿ ಬಳಸುತ್ತಾರೆ.

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    “ಸಂತೋಷದ ಕಣ್ಣೀರಿನ ಮುಖ” ಎಂಬ ಎಮೋಟಿಕಾನ್ ಯಾರನ್ನಾದರೂ ಸಂತೋಷದಿಂದ ಕಣ್ಣೀರು ಅವರ ಕೆನ್ನೆಗಳಲ್ಲಿ ಹರಿಯುವುದನ್ನು ತೋರಿಸುತ್ತದೆ. ಯಾರಾದರೂ ತಮಾಷೆ ಅಥವಾ ಮುಜುಗರದ ಸಂಗತಿಯನ್ನು ಹೇಳಿದಾಗ ಅಥವಾ ಮಾಡಿದಾಗ ಸಂತೋಷ ಮತ್ತು ಉಲ್ಲಾಸವನ್ನು ಸೂಚಿಸುವ ಇದನ್ನು ಬಳಸಬಹುದು.

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    ನಾಯಿಗಳು ದೊಡ್ಡದಾಗಿ ಕಣಣು ಬಿಡುವುದು ಇದು ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ತಮ್ಮ ಚಿಂತೆ ಅಸಮಾಧಾನವನ್ನು ವ್ಯಕ್ತಪಡಿಸಲು ಇದನ್ನು ಬಳಸುತ್ತಾರೆ.

    ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

    ಹಳದಿ ಮುಖದ ಓರೆ ಬದಿಯಲ್ಲಿರುವ ಈ ಎಮೋಜಿ ಸಾಮಾನ್ಯವಾಗಿ ಅನಿಯಂತ್ರಿತ ನಗುವಿನ ಪ್ರಕೋಪಗಳನ್ನು ತೋರಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts