More

    ಮೂವತ್ತು ವರ್ಷಗಳ ನಂತರ ತನ್ನದೇ ದಾಖಲೆ ಮುರಿದು ಉಗುರು ಕತ್ತರಿಸಿದಳು!

    ಟೆಕ್ಸಾಸ್: ಇಲ್ಲೊಬ್ಬ ಮಹಿಳೆ ಬರೋಬ್ಬರಿ 30 ವರ್ಷಗಳ ನಂತರ ತನ್ನ ಕೈ ಬೆರಳುಗಳ ಉಗುರನ್ನು ಕತ್ತರಿಸಿ ಸುದ್ದಿಯಾಗಿದ್ದಾರೆ.

    ಹೌದು, ಅಮೆರಿಕದ ಟೆಕ್ಸಾಸ್​​ನ 45 ವರ್ಷದ ಆಯನಾ ವಿಲಿಯಮ್ಸ್​ ಎನ್ನುವರು ತಮ್ಮ ಎರಡು ಕೈ ಬೆರಳುಗಳ ಉಗುರುಗಳನ್ನು ಸತತ 30 ವರ್ಷಗಳಿಂದ ಕತ್ತರಿಸದೇ 22 ಅಡಿ ಬೆಳೆಸಿದ್ದರು. ಅವರ ಈ ಸಾಧನೆ 2017 ರಲ್ಲಿ ಗಿನ್ನಿಸ್ ದಾಖಲೆ ಕೂಡ ನಿರ್ಮಿಸಿತ್ತು. ಆಯನಾ ಅವರು ಇದೀಗ ತಮ್ಮ ಉಗುರುಗಳನ್ನು ಕತ್ತರಿಸಿದ್ದಾರೆ.

    ಇದನ್ನೂ ಓದಿ:Video: ಶಾಪಿಂಗ್ ಮಾಡಲು ಸೂಪರ್​ ಮಾರ್ಕೆಟ್​ಗೆ ಬಂದ ದೈತ್ಯ ಪ್ರಾಣಿ!

    ಆಯನಾ ತಮ್ಮ ಉಗುರುಗಳನ್ನು ಕತ್ತರಿಸಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. 2017 ರಲ್ಲಿ 18 ಅಡಿ ಉಗುರು ಬೆಳೆದಿದ್ದಾಗ ಗಿನ್ನಿಸ್ ದಾಖಲೆ ಆಗಿತ್ತು. ಈಗ ಮತ್ತೊಮ್ಮೆ ಅಳತೆ ಮಾಡಿದಾಗ 22 ಅಡಿ ಬೆಳೆದಿವೆ. ಮತ್ತೊಮ್ಮೆ ತಮ್ಮದೇ ದಾಖಲೆ ಮುರಿದ ಆಯಾನಾ ಅಂತೂ ಉಗುರುಗಳಿಗೆ ಕತ್ತರಿ ಹಾಕಿದ್ದಾರೆ.

    ಆಶ್ಚರ್ಯ ಎಂದರೆ ಇ ಉಗುರುಗಳಿಗೆ ಬಣ್ಣ ಹಾಕಲು ಎರಡು ಲೀಟ್​ರ್​ ಎರಡು ಡಬ್ಬಿ ಬೇಕಾಗುತ್ತಿತ್ತಂತೆ.

    ಮಧ್ಯಪ್ರದೇಶದಲ್ಲಿ ಲಾಕ್​ಡೌನ್ ಘೋಷಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

    VIDEO: ಮಗಳ ಜತೆ ಹನಿಮೂನ್​ ಟ್ರಿಪ್​, ಮದುವೆಗೆ ಮುಂಚೆ ಗರ್ಭಿಣಿ… ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ದಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts