VIDEO: ಮಗಳ ಜತೆ ಹನಿಮೂನ್​ ಟ್ರಿಪ್​, ಮದುವೆಗೆ ಮುಂಚೆ ಗರ್ಭಿಣಿ… ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ದಿಯಾ

ಮುಂಬೈ: ಎರಡು ದಿನಗಳ ಹಿಂದಷ್ಟೇ ಬಾಲಿವುಡ್​ ನಟಿ ದಿಯಾಮಿರ್ಜಾ ತಾವು ಗರ್ಭಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಕಳೆದ ತಿಂಗಳಷ್ಟೇ ದಿಯಾ ಅವರು ವೈಭವ್ ರೇಖಿ ಎನ್ನುವವರನ್ನು ಮದುವೆಯಾಗಿದ್ದರು. ಆದರೆ ಮದುವೆಗೆ ಮುಂಚೆಯೇ ಇವರು ಒಟ್ಟಿಗೇ ನೆಲೆಸಿದ್ದರಿಂದ ಮೊದಲೇ ಗರ್ಭಿಣಿಯಾಗಿದ್ದರು. ಈ ಬಗ್ಗೆ ಅನೇಕ ಮಂದಿ ಕೇಳಿದ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ್ದ ದಿಯಾ, ನಾವು ಮಗು ಮಾಡಿಕೊಳ್ಳಲಿದ್ದೆವು. ಹೀಗಾಗಿ ಮೊದಲು ನಾವು ಮದುವೆಯಾಗಲಿಲ್ಲ. ನಮ್ಮ ಜೀವನವನ್ನು ಒಟ್ಟಾಗಿ ಕಳೆಯಬೇಕು ಎಂದು ನಾವು ಮದುವೆಯಾದೆವು. ಮದುವೆ ಯೋಜನೆ ಮಾಡಿಕೊಳ್ಳುತ್ತಿರುವಾಗ … Continue reading VIDEO: ಮಗಳ ಜತೆ ಹನಿಮೂನ್​ ಟ್ರಿಪ್​, ಮದುವೆಗೆ ಮುಂಚೆ ಗರ್ಭಿಣಿ… ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ದಿಯಾ