More

    ಮಲಗಿದ್ದ ಮಹಿಳೆ ಮೇಲೆ ಕುಸಿದ ಗೋಡೆ: ನಿದ್ದೆಯಲ್ಲೇ ಬಂದೆರಗಿದ ಜವರಾಯ

    ರಾಮನಗರ: ಮಲಗಿದ್ದ ವೇಳೆ ಗುಡಿಸಲಿನ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮವಾಗಿ ಮಹಿಳೆಯೊಬ್ಬರು ಸಾವಪ್ಪಿರುವ ಘಟನೆ ವರದಿಯಾಗಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಂಬಾಣಿತಾಂಡ್ಯದಲ್ಲಿ ಈ ಘಟನೆ ನಡೆದಿದೆ. 55 ವರ್ಷ ವಯಸ್ಸಾಗಿದ್ದ ಗೌರಿಬಾಯಿ ಮೃತ ಮಹಿಳೆ.

    ಮಳೆಯಿಂದಾಗಿ ಗುಡಿಸಲು ಗೋಡೆ ನೆಂದಿದ್ದು, ಇಂದು ಮುಂಜಾನೆ ಇದ್ದಕ್ಕಿದ್ದಂತೆ ಕುಸಿದು ಮನೆಯಲ್ಲಿ ಮಲಗಿದ್ದ ಗೌರಿಬಾಯಿ ಅವರ ಮೇಲೆ ಬಿದ್ದಿದೆ. ಮಲಗಿದ್ದ ವೇಳೆ ನಡೆದಿರುವ ಈ ಅವಘಡದಲ್ಲಿ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​​ಗೆ ದಾಖಲಿಸಲಾಯಿತು. ಆದರೆ, ಮೆದುಳು ನಿಷ್ಕ್ರಿಯಗೊಂಡು ಅವರು ಸಾವಪ್ಪಿದರು ಎನ್ನಲಾಗಿದೆ.

    ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು; ಬೆಲೆ ಎಷ್ಟು ಗೊತ್ತೇ?

    ಕತ್ರೀನಾ ಮತ್ತು ವಿಕಿ ಕೌಶಲ್​ರ ಮದುವೆ ಗಟ್ಟಿ! ದೀಪಾವಳಿ ಸಂದರ್ಭದಲ್ಲಿ ನಡೆಯಿತೇ ‘ರೋಕಾ’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts