ಕತ್ರೀನಾ ಮತ್ತು ವಿಕಿ ಕೌಶಲ್​ರ ಮದುವೆ ಗಟ್ಟಿ! ದೀಪಾವಳಿ ಸಂದರ್ಭದಲ್ಲಿ ನಡೆಯಿತೇ ‘ರೋಕಾ’?

ಮುಂಬೈ: ಬಾಲಿವುಡ್​ ಚೆಲುವೆ ಕತ್ರೀನಾ ಕೈಫ್​ ಮತ್ತು ನಟ ವಿಕಿ ಕೌಶಲ್​​ ಬರುವ ಡಿಸೆಂಬರ್​ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಡಿದೆ. ಇದೀಗ ದೀಪಾವಳಿ ಸಂದರ್ಭದಲ್ಲಿ ಇವರಿಬ್ಬರ ‘ರೋಕಾ’ ನಡೆದಿದೆ ಎಂದು ವರದಿಗಳು ಹೇಳುತ್ತಿವೆ. ನಿಶ್ಚಿತಾರ್ಥದಂತೆಯೇ ಹುಡುಗ-ಹುಡುಗಿಯ ಮದುವೆಯ ನಿರ್ಧಾರವನ್ನು ‘ಗಟ್ಟಿ’ ಮಾಡುವ ಈ ವಿಶೇಷ ಕಾರ್ಯಕ್ರಮ ನಿರ್ದೇಶಕ ಕಬೀರ್​ ಖಾನ್​ರ ನಿವಾಸದಲ್ಲಿ ನಡೆಯಿತು ಎನ್ನಲಾಗಿದೆ. ಕತ್ರೀನಾರ ಸ್ನೇಹಿತರಾದ ಏಕ್​ ಥಾ ಟೈಗರ್​ ಚಿತ್ರ ನಿರ್ದೇಶಕ ಕಬೀರ್​ ಖಾನ್​ರನ್ನು ಆಕೆ ರಾಖಿ ಸೋದರನಂತೆ ಕಾಣುತ್ತಾರೆ. ಹಾಗಾಗಿಯೇ … Continue reading ಕತ್ರೀನಾ ಮತ್ತು ವಿಕಿ ಕೌಶಲ್​ರ ಮದುವೆ ಗಟ್ಟಿ! ದೀಪಾವಳಿ ಸಂದರ್ಭದಲ್ಲಿ ನಡೆಯಿತೇ ‘ರೋಕಾ’?