More

    VIDEO | ವಿಕಿ ಕೌಶಲ್​ರ ಈ ಕೌಶಲ್ಯ ತಪ್ಪದೇ ನೋಡಿ

    ಮುಂಬೈ : ಉರಿ ಸಿನಿಮಾದ ಖ್ಯಾತಿಯ ವಿಕಿ ಕೌಶಲ್ ತಮ್ಮ ಹೊಸ ಲುಕ್​ಅನ್ನು ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. ಬಿಳಿಯ ಅಂಗಿ ತೊಟ್ಟು ಕೂದಲಿಗೆ ಹೊಸ ಬಣ್ಣ ಮತ್ತು ಶೈಲಿ ನೀಡಿರುವ ಕೌಶಲ್​ರ ಈ ಚಿತ್ರಗಳಿಗೆ ಅವರ ಲಕ್ಷಾಂತರ ಅಭಿಮಾನಿಗಳು ಲೈಕುಗಳ ಸುರಿಮಳೆಗೈದಿದ್ದಾರೆ.

    ತಾವು ನಟಿಸುವ ಚಿತ್ರಗಳಿಗೆ ಭರಪೂರ ತಯಾರಿ ನಡೆಸುವ ವಿಕಿ ಕೌಶಲ್ ತಮ್ಮ ಮುಂದಿನ ಚಿತ್ರ ‘ದ ಇಮ್ಮಾರ್ಟಲ್ ಅಶ್ವತ್ಥಾಮ’ಕ್ಕಾಗಿ ಹಲವಾರು ಹೊಸ ತರಬೇತಿಗಳನ್ನು ಪಡೆಯುತ್ತಿದ್ದಾರೆ. ತಮ್ಮ ನಿತ್ಯದ ವರ್ಕೌಟ್​ನೊಂದಿಗೆ ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಾರೆ. ಇದೀಗ ದಂಡವನ್ನು ಆಡಿಸುವ ಪಾರಂಪರಿಕ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Vicky Kaushal (@vickykaushal09)

    ನಿರಾಯಾಸವಾಗಿ ದಂಡವನ್ನು ಆಡಿಸುತ್ತಿರುವ ತಮ್ಮ ವಿಡಿಯೋ ಒಂದನ್ನು ವಿಕಿ ಕೌಶಲ್ ಇನ್ಸ್​​ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ “ಪರ್ವತದಂತೆ ಸ್ಥಿರವಾಗಿ ನಿಲ್ಲಿ, ನದಿಯಂತೆ ಹರಿಯುತ್ತಾ ಹೋಗಿ …ನಿಜವಾಗಿ ದಂಡದಿಂದ ಹೊಡೆತ ತಿನ್ನುವವರೆಗೆ!” ಎಂದು ತಮಾಷೆಯ ಶೀರ್ಷಿಕೆ ಕೊಟ್ಟಿದ್ದಾರೆ. (ಏಜೆನ್ಸೀಸ್)

    ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

    ಈಗ ಮದ್ಯ ಖರೀದಿಸಲು 21 ವರ್ಷ ತುಂಬಿದ್ದರೆ ಸಾಕು

    ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts