More

    ಕೆಜಿಎಫ್ ಇಫೆಕ್ಟ್​: ಬ್ಲಾಕ್​ ಆಗಲಿವೆ ಕಾಂಗ್ರೆಸ್​ನ ಟ್ವಿಟರ್​ ಖಾತೆಗಳು; ಕಾರಣ ಇಲ್ಲಿದೆ…

    ಬೆಂಗಳೂರು: ಕಾಂಗ್ರೆಸ್​ ಪಕ್ಷದ ಮೇಲೆ ಕೆಜಿಎಫ್​ ಪರಿಣಾಮ ಬೀರಿದೆ. ಅರ್ಥಾತ್, ಕೆಜಿಎಫ್​ ಇಫೆಕ್ಟ್​ನಿಂದಾಗಿ ಕಾಂಗ್ರೆಸ್​ನ ಟ್ವಿಟರ್​ ಖಾತೆಗಳು ಬ್ಲಾಕ್ ಆಗಲಿವೆ. ಕಾಂಗ್ರೆಸ್​ ಪಕ್ಷದ ಹಾಗೂ ಭಾರತ್ ಜೋಡೋ ಯಾತ್ರಾ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡುವಂತೆ ಟ್ವಿಟರ್​ಗೆ ನ್ಯಾಯಾಲಯ ಆದೇಶಿಸಿದೆ.

    ಕೆಜಿಎಫ್​-2 ಚಿತ್ರದ ಹಾಡಿನ ತುಣುಕುಗಳನ್ನು ಬಳಸಿಕೊಂಡಿದ್ದಕ್ಕೆ ಎಂಆರ್​ಟಿ ಮ್ಯೂಸಿಕ್ ಸಂಸ್ಥೆ ಕಾಪಿರೈಟ್​ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಕೇಸು ದಾಖಲಿಸಿತ್ತು. ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ, ಜೈರಾಮ್ ರಮೇಶ್​ ಮುಂತಾದವರ ವಿರುದ್ಧ ದೂರು ದಾಖಲಿಸಲಾಗಿತ್ತು.

    ಇದನ್ನೂ ಓದಿ: ಇನ್ನೊಬ್ರ ಹೆಸರಲ್ಲಿ ಟ್ವಿಟರ್ ಖಾತೆ ತೆರೆದಿದ್ರೆ ಶಾಶ್ವತ ಅಮಾನತು; ಆದ್ರೆ ‘ಪರೋಡಿ’ಗಳು ಬಚಾವ್!

    ಭಾರತ್ ಜೋಡೋ ಯಾತ್ರೆಯ ಅಭಿಯಾನದ ವಿಡಿಯೋಗಳಲ್ಲಿ ಕೆಜಿಎಫ್​-2 ಸಿನಿಮಾದ ಹಾಡುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿತ್ತು ಎಂದು ಎಂಆರ್​ಟಿ ಮ್ಯೂಸಿಕ್ ಸಂಸ್ಥೆಯ ಮ್ಯಾನೇಜರ್ ಎಂ. ನವೀನ್ ಕುಮಾರ್ ಆರೋಪಿಸಿದ್ದರು.

    ಕೆಜಿಎಫ್ ಇಫೆಕ್ಟ್​: ಬ್ಲಾಕ್​ ಆಗಲಿವೆ ಕಾಂಗ್ರೆಸ್​ನ ಟ್ವಿಟರ್​ ಖಾತೆಗಳು; ಕಾರಣ ಇಲ್ಲಿದೆ...

    ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!

    ಪರೀಕ್ಷೆಗೆಂದು ಬ್ಲಡ್ ಡ್ರಾ ಮಾಡುತ್ತಿದ್ದಾಗಲೇ ನವಜಾತ ಶಿಶು ಸಾವು!; ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ-ಆಕ್ರೋಶ..

    ರಾತ್ರಿ ಮನೆಯಲ್ಲಿದ್ದ ವಿವಾಹಿತೆ, ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆ!; ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಆತನೇ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts