More

    ದೆಹಲಿ ಪ್ರಾಣಿಸಂಗ್ರಹಾಲಯದಲ್ಲಿ ಹೆಣ್ಣು ಹುಲಿಯ ಸಾವು; ಕರೋನಾ ಸೋಂಕಿನಿಂದ ಮೂತ್ರಪಿಂಡ ವೈಫಲ್ಯ?

    ನವದೆಹಲಿ: ದೆಹಲಿ ಪ್ರಾಣಿಸಂಗ್ರಹಾಲಯದಲ್ಲಿದ್ದ ಹೆಣ್ಣುಹುಲಿಯೊಂದು ಮೂತ್ರಪಿಂಡ ವೈಫಲ್ಯದಿಂದ ಬುಧವಾರ ಮೃತಪಟ್ಟಿದೆ. ಆದರೂ, ಕರೊನಾ ಸೋಂಕಿನಿಂದಾಗಿ ಮೂತ್ರಪಿಂಡ ವೈಫಲ್ಯವಾಗಿರುವ ಶಂಕೆಯಲ್ಲಿ ಅದರ ದೇಹದ ಮುಖ್ಯಭಾಗಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

    ಕಲ್ಪನಾ (14) ಎಂಬ ಹೆಸರಿನ ಹೆಣ್ಣು ಹುಲಿ ಬುಧವಾರ ಸಂಜೆ ಮೃತಪಟ್ಟಿತು. ಗುರುವಾರ ಅದರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
    ಕೆಲದಿನಗಳಿಂದ ಹೆಣ್ಣುಹುಲಿ ತುಂಬಾ ದುರ್ಬಲಗೊಂಡಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ, ಅದರ ದೇಹದಲ್ಲಿ ಹೆಚ್ಚಿನ ಪ್ರಮಾಣದ ಸೆರಾಟಿನಿನ್​ ಮಟ್ಟ ಕಂಡುಬಂದಿತ್ತು.

    2021ರ ವೇಳೆಗೆ ಚಿನ್ನದ ಬೆಲೆ ಈಗಿರುವುದಕ್ಕಿಂತಲೂ ದುಪ್ಪಟ್ಟಾಗಲಿದೆ… 10 ಗ್ರಾಂಗೆ 82 ಸಾವಿರ ಆಗುತ್ತಂತೆ…!

    ತಂಬಾಕಿನಲ್ಲಿರುವ ನಿಕೋಟಿನ್​ ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಡುತ್ತದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts