ತಂಬಾಕಿನಲ್ಲಿರುವ ನಿಕೋಟಿನ್​ ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಡುತ್ತದೆಯೇ?

ಪ್ಯಾರಿಸ್​: ತಂಬಾಕಿನಲ್ಲಿರುವ ನಿಕೋಟಿನ್​ ಧೂಮಪಾನಿಗಳಲ್ಲಿ ಕರೊನಾ ವೈರಸ್​ ಸೋಂಕು ತಗಲುವುದು ಕಡಿಮೆ ಎಂಬುದು ಆರಂಭಿಕ ಸಂಶೋಧನೆಯಲ್ಲಿ ಪತ್ತೆಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ನಿಕೋಟಿನ್​ ಕರೊನಾ ವೈರಸ್​ ಸೋಂಕನ್ನು ತಡೆಯುತ್ತದೆಯೇ ಎಂಬುದನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಮಾಡಲು ಫ್ರಾನ್ಸ್​ನ ಸಂಶೋಧಕರು ಈಗ ಮುಂದಾಗಿದ್ದಾರೆ. ಪಿಟಿ ಸಾಲ್​ ಪೆಟ್ರಿಯೆರ್​ ಆಸ್ಪತ್ರೆಯ ಸಂಶೋಧಕರು, ಆಸ್ಪತ್ರೆಗೆ ದಾಖಲಾದ ರೋಗಿಗಳು ಹಾಗೂ ಸಾಮಾನ್ಯ ಜನರನ್ನು ನಿಕೋಟಿನ್​ ಸಂಶೋಧನೆಗೆ ಒಳಪಡಿಸಲು ಫ್ರೆಂಚ್​ ಸರ್ಕಾರದ ಅನುಮತಿಗೆ ಕಾಯುತ್ತಿದ್ದಾರೆ. ಆಸ್ಪತ್ರೆಯ ಸಂಶೋಧಕರು ಧೂಮಪಾನಿಗಳಲ್ಲಿ ಕರೊನಾ ವೈರಸ್​ ಸೋಂಕು ತಗುಲುವುದು ಕಡಿಮೆ … Continue reading ತಂಬಾಕಿನಲ್ಲಿರುವ ನಿಕೋಟಿನ್​ ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಡುತ್ತದೆಯೇ?