More

    ಪಂಚಮಸಾಲಿ ಮೀಸಲಾತಿ ಹೋರಾಟ; ಸಭೆಯಲ್ಲಿ ಮೂರು ಪ್ರಮುಖ ನಿರ್ಣಯ

    ಬಾಗಲಕೋಟೆ: ಪಂಚಮಸಾಲಿ ಮೀಸಲಾತಿ ಸಲುವಾಗಿ ಅಂತಿಮ ಹೋರಾಟದ ಕುರಿತಂತೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಇಂದು ಎರಡನೇ ಸಭೆ ನಡೆಸಲಾಗಿದ್ದು, ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೇರಿ ಹಲವು ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.

    ಸಭೆಯಲ್ಲಿ ಕೈಗೊಂಡ ಮೂರು ಪ್ರಮುಖ ನಿರ್ಣಯಗಳು

    1. ಏಪ್ರಿಲ್ 21ರಿಂದ ಸಂಗಮನಾಥ ದೇವಾಲಯದಲ್ಲಿ ಪ್ರತಿಭಟನೆ. ಬಸವ ಜಯಂತಿಯ ಮೇ 3ರ ವರೆಗೂ ಪ್ರಾರ್ಥನೆ ಮೂಲಕ ಪ್ರತಿಭಟನೆ.
    2. ಮೆ 4ರಿಂದ ಮೇ 22ರ ವರೆಗೆ ರಾಜ್ಯದ ಎಲ್ಲ ತಹಸೀಲ್ದಾರ ಕಚೇರಿ ಮುಂದೆ ಹೋರಾಟ. ಆಯಾ ತಾಲೂಕು ಪಂಚಮಸಾಲಿ ಸಮುದಾಯದ ಜನರು ಈ ಹೋರಾಟದಲ್ಲಿ ಭಾಗಿ.
    3. ಮೇ 21 ರವರೆಗೆ ಸರ್ಕಾರದ ನಿರ್ಣಯ ಬರದೇ ಇದ್ದಲ್ಲಿ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನ ಉಪವಾಸ ಸತ್ಯಾಗ್ರಹ.

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts