More

    ಭಾರತದಿಂದ ಸದ್ಯದಲ್ಲೇ ಮತ್ತೊಂದು ಕರೊನಾ ಲಸಿಕೆ; ಕ್ಲಿನಿಕಲ್ ಟ್ರಯಲ್​ನಲ್ಲಿ ಮೂರನೇ ವ್ಯಾಕ್ಸಿನ್

    ಬೆಂಗಳೂರು: ಭಾರತ ಈಗಾಗಲೇ ಕೋವಿಡ್-19ರ ವಿರುದ್ಧ ಎರಡು ಲಸಿಕೆಗಳನ್ನು ಯಶಸ್ವಿಯಾಗಿ ಸಂಶೋಧನೆ ನಡೆಸಿ ಪ್ರಪಂಚದ ಅನೇಕ ದೇಶಗಳಿಗೆ ಉಚಿತವಾಗಿ ವಿತರಿಸಿದೆ. ಇದೀಗ ಮೂರನೇ ಲಸಿಕೆ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಆರ್​ಎಸ್​ಎಸ್​​ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

    ಐಸಿಎಂಆರ್‌ನಿಂದ ಮೂರನೇ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿರುವ ಈ ಲಸಿಕೆಯನ್ನು ದೇಶದ ಪ್ರಮುಖ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಕಳೆದ ತಿಂಗಳು ಎಡಗೈಗೆ ಮೊದಲನೆ ಹಾಗೂ ಇತ್ತೀಚೆಗೆ ಬಲಗೈಗೆ ಎರಡನೇ ಲಸಿಕೆ ಪಡೆದುಕೊಂಡಿದ್ದೇನೆ.‌ ಏನೂ ತೊಂದರೆಯಾಗಿಲ್ಲ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ, ಆದರೆ ಯಾವ ಹೆಸರಿಡುತ್ತಾರೆ ತಿಳಿದಿಲ್ಲ ಎಂದರು. ಬೆಂಗಳೂರಿನ‌ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತ-ಟಿಬೆಟ್ ಸಹಯೋಗ ಮಂಚ್ ಆಯೋಜಿಸಿದ್ದ ದಕ್ಷಿಣ ಭಾರತ ಸಮ್ಮೇಳನ-2021ರಲ್ಲಿ ಅವರು ಮಾತನಾಡಿದರು.

    ಕಣ್ಣಿದ್ದೂ ಕುರುಡನಾದ ಗೋಲ್ಡನ್ ಸ್ಟಾರ್; ‘ಸಿಂಪಲ್’ ಸುನಿ ನಿರ್ದೇಶನದ ‘ಸಖತ್’ ಸವಾಲಿನ ಪಾತ್ರದಲ್ಲಿ ಗಣೇಶ್!

     

    ಇನ್ನು 15 ದಿನಗಳೊಳಗೆ ಬಗರ್ ಹುಕುಂ ಸಮಿತಿ ರಚನೆ; ಕಂದಾಯ ಸಚಿವ ಆರ್. ಅಶೋಕ್​ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts