ಕಣ್ಣಿದ್ದೂ ಕುರುಡನಾದ ಗೋಲ್ಡನ್ ಸ್ಟಾರ್; ‘ಸಿಂಪಲ್’ ಸುನಿ ನಿರ್ದೇಶನದ ‘ಸಖತ್’ ಸವಾಲಿನ ಪಾತ್ರದಲ್ಲಿ ಗಣೇಶ್!

ಬೆಂಗಳೂರು: ಯಾವುದೇ ನಟನಿಗೆ ಅತ್ಯಂತ ಸವಾಲಿನ ಪಾತ್ರವೆಂದರೆ ಕುರುಡನದ್ದು. ಕಣ್ಣಿದ್ದೂ ಕಾಣಿಸದವರಂತೆ ಅಂಧನ ಪಾತ್ರಗಳಲ್ಲಿ ಈಗಾಗಲೇ ಹಲವಾರು ನಾಯಕರು ಅಭಿನಯಿಸಿ ಮೆಚ್ಚುಗೆ ಗಳಿಸಿದ್ದಾರೆ. ಆ ಪೈಕಿ ಈಗಿನ ಸರದಿ ಗೋಲ್ಡನ್​ ಸ್ಟಾರ್ ಗಣೇಶ್ ಅವರದು. ಹೌದು.. ಗೋಲ್ಡನ್ ಸ್ಟಾರ್ ಗಣೇಶ್​ ಈಗ ‘ಸಖತ್’ ಆಗಿ ಕಾಣಿಸಿಕೊಳ್ಳಲು ಕುರುಡನಾಗಿದ್ದಾರೆ. ಆ ವಿಷಯವನ್ನು ಖುದ್ದು ಗಣೇಶ್ ಇದೀಗ ಅಭಿಮಾನಿಗಳು ಹಾಗೂ ಸಿನಿಪ್ರಿಯರೊಂದಿಗೆ ಹಂಚಿಕೊಂಡಿದ್ದಾರೆ. ಕಣ್ಣಿಗೆ ಕಪ್ಪುಕನ್ನಡ ಹಾಕಿಕೊಂಡು ಕಟಕಟೆಯಲ್ಲಿ ಅಂಧನಂತೆ ನಿಂತ ದೃಶ್ಯವೊಂದರ ಫೋಟೋವೊಂದನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡು ತಮ್ಮ … Continue reading ಕಣ್ಣಿದ್ದೂ ಕುರುಡನಾದ ಗೋಲ್ಡನ್ ಸ್ಟಾರ್; ‘ಸಿಂಪಲ್’ ಸುನಿ ನಿರ್ದೇಶನದ ‘ಸಖತ್’ ಸವಾಲಿನ ಪಾತ್ರದಲ್ಲಿ ಗಣೇಶ್!