More

    ಪವರ್​ಲಿಫ್ಟಿಂಗ್​ನಲ್ಲಿ ಇವರು ಬೆಂಗಳೂರಿನ ಸ್ಟ್ರಾಂಗ್ ಮ್ಯಾನ್ & ಸ್ಟ್ರಾಂಗ್ ವುಮನ್​..

    ಬೆಂಗಳೂರು: ರಾಜಧಾನಿಯಲ್ಲಿ ಜಿಲ್ಲಾ ಮಟ್ಟದ ಹಾಗೂ ಅಂತರಕಾಲೇಜು ಮಟ್ಟದ ಪವರ್​ಲಿಫ್ಟಿಂಗ್ ಸ್ಪರ್ಧೆ ನಡೆದಿದ್ದು, ಬಲಿಷ್ಠರು ಯಾರು ಎಂಬುದರ ಕುರಿತು ಫಲಿತಾಂಶ ಹೊರಹೊಮ್ಮಿದೆ.

    ಬೆಂಗಳೂರು ಜಿಲ್ಲಾ ಮಟ್ಟದ ಪವರ್​ಲಿಫ್ಟಿಂಗ್ ಸ್ಪರ್ಧೆಯಲ್ಲಿ ದತ್ತಾತ್ರೇಯ ಸ್ಟ್ರಾಂಗ್​ಮ್ಯಾನ್​ ಆಫ್​ ಬೆಂಗಳೂರು ಹಾಗೂ ಸತ್ಯವತಿ ಸ್ಟ್ರಾಂಗ್ ವುಮನ್ ಆಫ್ ಬೆಂಗಳೂರು ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರಿಬ್ಬರೂ ಬೆಂಗಳೂರಿನ ಬಾಲರ್ಕ ಫಿಟ್​ನೆಸ್​ನ ಪವರ್​ಲಿಫ್ಟರ್ಸ್.

    ಹಾಗೆಯೇ ಬೆಂಗಳೂರು ಜಿಲ್ಲಾ ಅಂತರಕಾಲೇಜು ಪವರ್​ಲಿಫ್ಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಸಿಮ್ರಾನ್ ಮಲ್ಲಿಕ್ ಚಿನ್ನದ ಪದಕ ಗೆಲ್ಲುವುದರ ಜತೆಗೆ ಈ ವಿಭಾಗದಲ್ಲಿ ಸ್ಟ್ರಾಂಗ್ ವುಮನ್​ ಆಫ್ ಬೆಂಗಳೂರು ಆಗಿ ಹೊರಹೊಮ್ಮಿದ್ದಾರೆ.

    ಪವರ್​ಲಿಫ್ಟಿಂಗ್​ನಲ್ಲಿ ಇವರು ಬೆಂಗಳೂರಿನ ಸ್ಟ್ರಾಂಗ್ ಮ್ಯಾನ್ & ಸ್ಟ್ರಾಂಗ್ ವುಮನ್​..

    ಪ್ರಪ್ರಥಮ ಬೆಂಗಳೂರು ಜಿಲ್ಲಾ ಪವರ್​​​ಲಿಫ್ಟಿಂಗ್ ಹಾಗೂ ಅಂತರಕಾಲೇಜು ಚಾಂಪಿಯನ್​ಷಿಪ್​ನಲ್ಲಿ 6 ಚಿನ್ನದ ಪದಕ ಹಾಗೂ 2 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆಯುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಪವರ್​ಲಿಫ್ಟರ್​ ವಿಶ್ವನಾಥ್​ ಭಾಸ್ಕರ್ ಅವರ ನೇತೃತ್ವದ ಬಾಲರ್ಕ ಫಿಟ್​ನೆಸ್​​ ‘ಟೀಮ್ ಚಾಂಪಿಯನ್​ಶಿಪ್’ ಕೂಡ ತನ್ನದಾಗಿಸಿಕೊಂಡಿದೆ. ಈ ಚಾಂಪಿಯನ್​ಷಿಪ್​ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ನಡೆದಿತ್ತು.

    ಪವರ್​ಲಿಫ್ಟಿಂಗ್​ನಲ್ಲಿ ಇವರು ಬೆಂಗಳೂರಿನ ಸ್ಟ್ರಾಂಗ್ ಮ್ಯಾನ್ & ಸ್ಟ್ರಾಂಗ್ ವುಮನ್​..

    ಕಾಮನ್‌ವೆಲ್ತ್ ಗೇಮ್ಸ್, ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಕುಂದಾಪುರದ ಗುರುರಾಜ್ ಪೂಜಾರಿ..

    ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts