More

    ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!

    ಚೆನ್ನೈ: ಸ್ಟಾರ್​ ನಟ, ನಟಿಯರು ಬೆಲೆ ಬಾಳುವ ಮನೆ, ಕಾರು ಖರೀದಿ ಮಾಡುವುದೇನು ಹೊಸ ಸುದ್ದಿಯಲ್ಲ. ಆದರೆ ಫೋನ್​ ನಂಬರ್​ ಮತ್ತು ಕಾರಿನ ಫ್ಯಾನ್ಸಿ ನಂಬರ್​ಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸುತ್ತಾರೆ. ಇದೇ ಸಾಲಿಗೆ ಮೆಗಾ ಸ್ಟಾರ್​ ಚಿರಂಜೀವಿ ಅವರು ಸೇರಿದ್ದಾರೆ.

    ಚಿರಂಜೀವಿ ಅವರು ದುಬಾರಿ ಬೆಲೆಯ ಟೊಯೊಟಾ ವೆಲ್​ಫೈರ್​ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ನೋಂದಣಿ ಸಂಖ್ಯೆ TS 09 GB 1111. ಇದೇ ನಂಬರ್​ ಇರಬೇಕು ಎಂಬುದು ಅವರ ಬಯಕೆ ಆಗಿತ್ತು. ಈ ನಂಬರ್​ಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ಕೊಟ್ಟು ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಇದನ್ನೂ ಓದಿ:  ಕೈ ತಪ್ಪಿದ ಬಿಜೆಪಿ ಟಿಕೆಟ್; ಬೆಟ್ಟಸ್ವಾಮಿಗೆ ಲಘು ಹೃದಯಾಘಾತ
    ಈ ಐಷಾರಾಮಿ ವಾಹನದ ಆನ್​ ರೋಡ್​ ಬೆಲೆ 1.2 ಕೋಟಿ ರೂಪಾಯಿ. ವಿಶೇಷ ಏನೆಂದರೆ, ಚಿರಂಜೀವಿ ಅವರು ಈ ಕಾರಿಗೆ 1111 ನಂಬರ್​ ಪಡೆದಿದ್ದಾರೆ. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಮೂಲಗಳ ಪ್ರಕಾರ ಬರೋಬ್ಬರಿ 4.7 ಲಕ್ಷ ರೂಪಾಯಿ ಕೊಟ್ಟು ಈ ರಿಜಿಸ್ಟ್ರೇಷನ್​ ನಂಬರ್​ ಪಡೆದಿದ್ದಾರೆ. ಈ ಸುದ್ದಿ ಕೇಳಿ ಚಿರಂಜೀವಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

    VIDEO | ಸಿಎಂ ಜಗನ್‌ ಪೋಸ್ಟರ್‌ ಕಿತ್ತು ತೆಗೆದ ನಾಯಿ ವಿರುದ್ಧ ದೂರು ದಾಖಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts