More

    ಪಿಂಕ್ ಬಿಕಿನಿ ಟಾಪ್​ ಧರಿಸಿ ಮಿಂಚಿದ ನಟಿ ತಮನ್ನಾ ಭಾಟಿಯಾ! ಮಾಲ್ಡೀವ್ಸ್‌ನಲ್ಲಿ ಮಸ್ತ್ ಮಜಾ…

    ಮಾಲ್ಡೀವ್ಸ್‌: ಇತ್ತೀಚೆಗೆ, ಸೌತ್ ನಟಿ ತಮನ್ನಾ ಭಾಟಿಯಾ ಅವರು ಪಿಂಕ್ ಬಿಕಿನಿ ತೊಟ್ಟಿರುವ ಒಂದು ವಿಡಿಯೋ ಮೂಲಕ ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ. ಪಿಂಕ್ ಬಿಕಿನಿ ತೊಟ್ಟು ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚಿರುವ ನಟಿ ತಮನ್ನಾ ಅವರನ್ನು ಆ ವಿಡಿಯೋದಲ್ಲಿ ಕಂಡ ಪಡ್ಡೆ ಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಅಂದಹಾಗೆ, ನಟಿ ತಮನ್ನಾ ಸದ್ಯ ಮಾಲ್ಡೀವ್ಸ್‌ನಲ್ಲಿ ತಮ್ಮ ರಜೆಯ ದಿನಗಳನ್ನು ಆನಂದಿಸುತ್ತಿದ್ದಾರೆ.
    ಇದೀಗ, ಬಿಕಿನಿ ವಿಡಿಯೋ ಬಳಿಕ ನಟಿ ತಮನ್ನಾ ಡಾರ್ಕ್ ಪಿಂಕ್ ಬಿಕಿನಿ ಟಾಪ್​ನ ಒಂದಿಷ್ಟು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಿಕಿನಿ ಟಾಪ್​ಗೆ ಕ್ರೀಮ್ ಬಣ್ಣದ ಶಾರ್ಟ್ಸ್ ಧರಿಸಿದ್ದಾರೆ. ನಟಿ ಫೋಟೋಗಳನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಪೋಸ್ಟ್ 1 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದೆ. ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
    ಇನ್ನು, ಸಿನಿಮಾಗಳ ವಿಚಾರಕ್ಕೆ ಬಂದರೆ, ತಮನ್ನಾ ಇತ್ತೀಚೆಗೆ ಬಬ್ಲಿ ಬೌನ್ಸರ್ಎಂಬ ಬಾಲಿವುಡ್ ಸಿನಿಮಾದ ಮೊದಲ ಶೆಡ್ಯೂಲ್ ಮುಗಿಸಿದ್ದಾರೆ. ಈ ಚಿತ್ರವನ್ನು ಮಧು ಬಂಡಾರ್ಕರ್​ ನಿರ್ದೇಶನ ಮಾಡುತ್ತಿದ್ದು, ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿನಿಮಾದ ಮೊದಲ ಶೆಡ್ಯೂಲ್ ಮುಗಿಸಿದ ಕುರಿತು ವೀಡಿಯೊವೊಂದನ್ನು ನಟಿ ತಮನ್ನಾ ಹಂಚಿಕೊಂಡಿದ್ದರು

    ಪಿಂಕ್ ಬಿಕಿನಿ ಟಾಪ್​ ಧರಿಸಿ ಮಿಂಚಿದ ನಟಿ ತಮನ್ನಾ ಭಾಟಿಯಾ! ಮಾಲ್ಡೀವ್ಸ್‌ನಲ್ಲಿ ಮಸ್ತ್ ಮಜಾ... ಪಿಂಕ್ ಬಿಕಿನಿ ಟಾಪ್​ ಧರಿಸಿ ಮಿಂಚಿದ ನಟಿ ತಮನ್ನಾ ಭಾಟಿಯಾ! ಮಾಲ್ಡೀವ್ಸ್‌ನಲ್ಲಿ ಮಸ್ತ್ ಮಜಾ...

    ಅದೊಂದು ಮುಜುಗರ: 20 ಕೆ.ಜಿ ತೂಕ ಇಳಿಸಿರುವ ಹಿಂದಿನ ರಹಸ್ಯ ಬಿಚ್ಚಿಟ್ಟ 51ರ ಖುಷ್ಬೂ!

    ಮಗ ಆಯ್ತು, ಇದೀಗ ಮಹೇಶ್ ಬಾಬು ಮಗಳೂ ಬೆಳ್ಳಿ ತೆರೆಯಗೆ ಎಂಟ್ರಿ! ಹೇಗಿದೆ ಸಿತಾರಾ ಡ್ಯಾನ್ಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts