ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ತಮನ್ನಾ ಭಾಟಿಯಾ: ಭೇಟಿಗೆ ಕಾರಣ ಹೀಗಿದೆ..

ಲಖನೌ: ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ದಕ್ಷಿಣದ ಖ್ಯಾತ ನಟಿ ತಮನ್ನಾ ಭಾಟಿಯಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಖರ್ಗೆಗೆ ಲೀಗಲ್​ ನೋಟಿಸ್​ ಕೊಟ್ಟ ಗಡ್ಕರಿ: ಕಾರಣ ಇಲ್ಲಿದೆ ನೋಡಿ..

ಕಾಶಿಗೆ ಭೇಟಿ ನೀಡಿದ ಕುರಿತಾದ ಚಿತ್ರ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ದೇವಾಲಯದಲ್ಲಿ ಶಿವ ಲಿಂಗದ ಆಶೀರ್ವಾದ ಪಡೆಯಲು ಪೂಜೆ ಸಲ್ಲಿಸುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ತಮನ್ನಾ ತನ್ನ ಮುಂಬರುವ ತೆಲುಗು ಪ್ರಾಜೆಕ್ಟ್ ‘ಒಡೆಲಾ 2’ ಗಾಗಿ ಇಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ಕೊನೆಯದಾಗಿ ‘ಆಖ್ರಿ ಸಚ್’ ವೆಬ್ ಸರಣಿಯಲ್ಲಿ ಕಾಣಿಸಿಕೊಂಡ ನಟಿ, ಇನ್​ಸ್ಟಾಗ್ರಾಮ್​ಗೆ ನಲ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ.

ಚಿತ್ರಗಳಲ್ಲಿ ತಮನ್ನಾ ಹಸಿರು ಬಣ್ಣದ ಚಿಕಂಕರಿ ಸೂಟ್ ಸೆಟ್ ಧರಿಸಿ ದೇವಸ್ಥಾನದ ಆವರಣದಲ್ಲಿ ಪೋಸ್ ನೀಡುತ್ತಿದ್ದಾರೆ. ಆಕೆಗೆ ಮೇಕ್ಅಪ್ ಇಲ್ಲ, ಮತ್ತು ಕೂದಲು ಬುಜದ ಮೇಲೆ ಇಳಿಬಿಟ್ಟಿದ್ದು, ಕೊರಳಲ್ಲಿ ಹೂವಿನ ಹಾರವಿದೆ.

ತಮನ್ನಾ ಶಿವಲಿಂಗದ ಮುಂದೆ ಕುಳಿತು ಪ್ರಾರ್ಥಿಸುತ್ತಿರುವ ಚಿತ್ರವೂ ಇದೆ. ವಾರಣಾಸಿಯ ದೈವಿಕ ಘಾಟ್ ಒಂದರ ಮೇಲೆ ಕುಳಿತು ಮೋಡಿಮಾಡುವ ನೋಟವನ್ನು ಆನಂದಿಸುತ್ತಿರುವ ಫೋಟೋವನ್ನು ಸಹ ಅತಮನ್ನಾ ಶೇರ್​ ಮಾಡಿದ್ದಾರೆ.

‘ಭೋಲಾ ಶಂಕರ್’ ಖ್ಯಾತಿಯ ತಮನ್ನಾ, ಶಿವ, ಗಣೇಶ ಮತ್ತು ಹನುಮಂತನ ಗ್ರಾಫಿಕ್ ಕಲಾಕೃತಿಗಳನ್ನು ತೋರಿಸುವ ಗೋಡೆಯ ಭಿತ್ತಿಚಿತ್ರಗಳ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ “ಹರ್ ಹರ್ ಮಹಾದೇವ್” ಎಂದು ಶೀರ್ಷಿಕೆ ನೀಡಲಾಗಿದೆ.

ಇನ್ನು ತಮನ್ನಾ, ‘ಕಾಶಿ ಗಂಗಾ ಘಾಟ್’ ಮತ್ತು ಪ್ರಸಿದ್ಧ ಗಂಗಾ ಆರತಿಯನ್ನು ವೀಕ್ಷಿಸಿದರು. ಮತ್ತೊಂದು ವೀಡಿಯೊ ತನ್ನ ಹೊಸ ಚಿತ್ರ ‘ಒಡೆಲಾ 2’ ನಿಂದ ಮುಹೂರ್ತದ ಪೂಜೆಯ ಒಂದು ನೋಟವನ್ನು ತೋರಿಸುತ್ತದೆ.

ಏತನ್ಮಧ್ಯೆ, ತಮನ್ನಾ ‘ಅರಣ್ಮನೈ 4’, ‘ವೇದ’ ಮತ್ತು ‘ಸ್ತ್ರೀ 2’ ರಲ್ಲಿ ಕೂಡ ಅಭಿನಯಿಸಲಿದ್ದಾರೆ.

ರಿಷಬ್ ಶೆಟ್ಟಿ, ಜೂ.ಎನ್​ಟಿಆರ್​, ಪ್ರಶಾಂತ್ ನೀಲ್ ಒಂದೇ ಕಡೆ.. ಏನಿದು ಕಥೆ?

Share This Article

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ