ರಿಷಬ್ ಶೆಟ್ಟಿ, ಜೂ.ಎನ್​ಟಿಆರ್​, ಪ್ರಶಾಂತ್ ನೀಲ್ ಒಂದೇ ಕಡೆ.. ಏನಿದು ಕಥೆ?

ಬೆಂಗಳೂರು: ಜೂನಿಯರ್​ ಎನ್​ಟಿಆರ್​, ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್​ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ತಮಿಳು ಕಲಿಯುತ್ತಿರುವ ಕನ್ನಡದ ನಟಿ! ಕಾರಣ ಹೀಗಿದೆ ನೋಡಿ.. ಈ ಫೋಟೋಗಳಲ್ಲಿ ಯಂಗ್ ಟೈಗರ್ ಎನ್ಟಿಆರ್, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತು ಕನ್ನಡದ ಸ್ಟಾರ್ ಹೀರೋ ರಿಷಬ್ ಶೆಟ್ಟಿ ಒಟ್ಟಿಗೆ ಇದ್ದಾರೆ. ಇದರೊಂದಿಗೆ ಇವರೆಲ್ಲ ಒಂದೇ ವೇದಿಕೆಯಲ್ಲಿ ಯಾಕೆ ಇದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಎನ್ ಟಿಆರ್ ‘ದೇವರ’ … Continue reading ರಿಷಬ್ ಶೆಟ್ಟಿ, ಜೂ.ಎನ್​ಟಿಆರ್​, ಪ್ರಶಾಂತ್ ನೀಲ್ ಒಂದೇ ಕಡೆ.. ಏನಿದು ಕಥೆ?