ಆಂಧ್ರದಲ್ಲಿ ಭೀಕರ ಪ್ರವಾಹ: ಭಾದಿತರ ಸಂಖ್ಯೆ 6.44 ಲಕ್ಷಕ್ಕೆ ಏರಿಕೆ, ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ.ಪರಿಹಾರ!
ಅಮರಾವತಿ: ಪಕ್ಕದ ಆಂಧ್ರಪ್ರದೇಶದಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ ಆಂಧ್ರಪ್ರದೇಶದ 20…
ಆಂಧ್ರದಲ್ಲಿ ಆಹಾರಕ್ಕೆ ಹಾಹಾಕಾರ..ಹೆಲಿಕಾಪ್ಟರ್ನಿಂದ ಬಿದ್ದ ಕೆಸರಿನಲ್ಲಿ ಬಿದ್ದ ಪೊಟ್ಟಣಗಳಿಗಾಗಿ ನೂಕುನುಗ್ಗಲು!
ವಿಜಯವಾಡ: ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ವಿಜಯವಾಡ ಸೇರಿದಂತೆ ವಿವಿಧೆಡೆ ಪ್ರವಾಹ ಏರ್ಪಟ್ಟಿದ್ದು, ಜನ ಜಾನುವಾರು ತತ್ತರಿಸಿ…
ಹಾಸ್ಯನಟ ಪೃಥ್ವಿರಾಜ್‌ಗೆ ಅರೆಸ್ಟ್ ವಾರೆಂಟ್! ಕಾರಣ ಹೀಗಿದೆ..
ಅಮರಾವತಿ: ಹಾಸ್ಯ ನಟ ಪೃಥ್ವಿರಾಜ್ ವಿರುದ್ಧ ವಿಜಯವಾಡದ ಕೌಟುಂಬಿಕ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್…
ರೈಲು ಸಂಚಾರ
ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ 3ನೇ ಪ್ರವೇಶದ್ವಾರದ 6ನೇ ಪ್ಲಾಟ್ಫಾಮರ್್ನಿಂದ ವಿಜಯಪುರ -…
ಬೆಡ್ ರೂಮಲ್ಲಿ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್ ಖರೀದಿಸಿದ ಮರುದಿನವೇ ದುರಂತ
ವಿಜಯವಾಡ: ಶುಕ್ರವಾರವಷ್ಟೇ ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಮರುದಿನ ಸ್ಫೋಟಗೊಂಡು ಓರ್ವನ ಪ್ರಾಣ ತೆಗೆದಿದೆ.…
ರಸ್ತೆಯಲ್ಲೇ ಕಿತ್ತಾಡಿಕೊಂಡ ಇಬ್ಬರು ವಿದ್ಯಾರ್ಥಿನಿಯರು! ಸ್ಥಳೀಯರು ಹೇಳಿದ ಕಾರಣ ಹೀಗಿದೆ….
ವಿಜಯವಾಡ: ಚೆನ್ನಾಗಿ ಓದಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲಿ ಅಂತಾ ಪಾಲಕರು ಮಕ್ಕಳನ್ನು ಕಾಲೇಜಿಗೆ…
ಗಂಡ ಕರೆದ ಅಂತಾ ನಗು ನಗುತ್ತಾ ಹೋಟೆಲ್ಗೆ ಹೋದ ಪತ್ನಿಗೆ ಮಧ್ಯರಾತ್ರಿ ಕಾದಿತ್ತು ಭೀಕರ ಸಾವು
ವಿಜಯವಾಡ: ಮಾತನಾಡಬೇಕೆಂದು ಪತ್ನಿಯನ್ನು ಹೋಟೆಲ್ಗೆ ಕರೆದು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ…
ಖತರ್ನಾಕ್ ಲೇಡಿಯ ಒಂದೇ ಒಂದು ಮಾತಿಗೆ ಮರುಳಾಗಿ 80 ಲಕ್ಷ ರೂ. ನೀಡಿದವನಿಗೆ ಕಾದಿತ್ತು ಬಿಗ್ ಶಾಕ್!
ವಿಜಯವಾಡ: ಪ್ರೀತಿಯ ಹೆಸರಲ್ಲಿ ಖತರ್ನಾಕ ಮಹಿಳೆಯೊಬ್ಬಳು ಯುವಕರನ್ನು ವಂಚಿಸಿ ಹಣ ದೋಚುತ್ತಿದ್ದ ಪ್ರಕರಣವೊಂದು ಆಂಧ್ರ ಪ್ರದೇಶದ…
ಕೆಲ್ಸ ಮುಗಿಸಿ ಬೆಳಗ್ಗೆ ಮನೆಗೆ ಬಂದವನು ಪತ್ನಿ, ಮಕ್ಕಳ ಸ್ಥಿತಿ ಕಂಡು ಕುಸಿದುಬಿದ್ದ: ನಡೆದಿತ್ತು ಘೋರ ದುರಂತ!
ವಿಜಯವಾಡ: ಮಕ್ಕಳಿಗೆ ವಿಷ ಕೊಟ್ಟು ತಾನು ಕುಡಿದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ…
ಎರಡೇ ವಾರದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು: ಜಾಲತಾಣದಲ್ಲಿ ಹರಿದಾಡುತ್ತಿದೆ ಎಚ್ಚರಿಕೆ ಸಂದೇಶ!
ವಿಜಯವಾಡ: ಕೇವಲ ಎರಡು ವಾರದ ಅವಧಿಯಲ್ಲಿ ಇಡೀ ಕುಟುಂಬವನ್ನೇ ಮಹಾಮಾರಿ ಕರೊನಾ ವೈರಸ್ ಬಲಿ ಪಡೆದುಕೊಂಡಿರುವ…