ವಿಧಾನಸೌಧದ ಲಂಚ ಸಚಿವರಿಗೇ ಕೊಟ್ಟಿದ್ದು

| ಅವಿನಾಶ ಮೂಡಂಬಿಕಾನ ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ನೌಕರನ ಬಳಿ ಪತ್ತೆಯಾಗಿದ್ದ 25.76 ಲಕ್ಷ ರೂ. ಲಂಚದ ಹಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 2018 ವಿಧಾನಸಭಾ ಚುನಾವಣೆಯಲ್ಲಿ…

View More ವಿಧಾನಸೌಧದ ಲಂಚ ಸಚಿವರಿಗೇ ಕೊಟ್ಟಿದ್ದು

ವಿಧಾನಸೌಧದಲ್ಲೇ 100 ಕೋಟಿ ರೂ. ಡೀಲ್!

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರ, ಶಕ್ತಿ ದೇಗುಲ ವಿಧಾನಸೌಧವೇ ಲಂಚ-ವಂಚನೆಗಳಿಗೆ ಅಡ್ಡೆಯಾಗಿ ಬದಲಾಗುತ್ತಿರುವ ಆತಂಕಕಾರಿ ಸಂಗತಿ ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ವಿಧಾನಸೌಧದ ಪಶ್ಚಿಮ ಗೇಟ್ ಬಳಿ 25.76 ಲಕ್ಷ ರೂ. ಲಂಚದ ಹಣ ಪತ್ತೆಯಾದ ಬೆನ್ನಲ್ಲೇ…

View More ವಿಧಾನಸೌಧದಲ್ಲೇ 100 ಕೋಟಿ ರೂ. ಡೀಲ್!

‘ಪುಟ್ಟ’ ಬ್ಯಾಗ್​ಗೆ ಕೈಸುಸ್ತು

ಬೆಂಗಳೂರು: ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ಸಿಬ್ಬಂದಿ ವಿಧಾನಸೌಧದಲ್ಲೇ ಹಣ ಸಮೇತ ಸಿಕ್ಕಿಬಿದ್ದಿರುವ ಘಟನೆಯಿಂದ ಕಾಂಗ್ರೆಸ್​ಗೆ ಮುಜುಗರವಾದಂತಾಗಿದೆ. ಇದೇ ವೇಳೆ ಜೆಡಿಎಸ್ ಕಡೆಯಿಂದ ಪುಟ್ಟರಂಗ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆದಿದ್ದರೆ, ಸಚಿವ ಸ್ಥಾನಕ್ಕೆ ಪುಟ್ಟರಂಗ…

View More ‘ಪುಟ್ಟ’ ಬ್ಯಾಗ್​ಗೆ ಕೈಸುಸ್ತು

ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಬೆಂಗಳೂರು: ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ನ್ಯಾ. ಎಚ್.ಎಲ್.ದತ್ತು, ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಭಾರ್ಗವ, ಕೆಎಲ್​ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ, ಹಿರಿಯ ರಾಜಕಾರಣಿ ಮಾರ್ಗರೆಟ್ ಆಳ್ವ. ಸ್ವಂತ ಹಣದಲ್ಲಿ ಕೆರೆಗಳನ್ನು…

View More ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಸರ್ಪಗಾವಲಲ್ಲಿ ಟಿಪ್ಪು ಜಯಂತಿ

ಬೆಂಗಳೂರು: ವಿವಾದಾತ್ಮಕ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗುವುದನ್ನು ಮುಂದಾಲೋಚಿಸಿರುವ ಸರ್ಕಾರ, ವಿಧಾನಸೌಧ ಬಿಟ್ಟು ಪೊಲೀಸರ ಸರ್ಪಗಾವಲಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ…

View More ಸರ್ಪಗಾವಲಲ್ಲಿ ಟಿಪ್ಪು ಜಯಂತಿ

ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್​ ಹಾಕಿದರೆ ಕಾದಿದೆ ಶಿಕ್ಷೆ !

ಬೆಂಗಳೂರು: ಎಂದಿನಂತೆ ಈ ಬಾರಿಯೂ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಬಾರಿಯ ಆಚರಣೆಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ…

View More ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್​ ಹಾಕಿದರೆ ಕಾದಿದೆ ಶಿಕ್ಷೆ !

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಗೈರು: ಸಮುದಾಯ ಮುಖಂಡರ ಆಕ್ರೋಶ

ಬೆಂಗಳೂರು: ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್​ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಅವರು ಗೈರಾಗಿದ್ದು, ವಾಲ್ಮೀಕಿ ಸಮುದಾಯದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಾಲ್ಮೀಕಿ ಪ್ರತಿಮೆ ಮಾಲಾರ್ಪಣೆ…

View More ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಗೈರು: ಸಮುದಾಯ ಮುಖಂಡರ ಆಕ್ರೋಶ

ತಾಲೂಕು ಕಚೇರಿ ಶೌಚಗೃಹದಲ್ಲೇ ಇಲ್ಲ ಸ್ವಚ್ಛತೆ

ತರೀಕೆರೆ: ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ, ಸಾರ್ವಜನಿಕರ ಬೇಜವಾಬ್ದಾರಿಯಿಂದ ತಾಲೂಕು ಕಚೇರಿಯ ಶೌಚಗೃಹಗಳಿಗೆ ಮೂಗುಮುಚ್ಚಿಕೊಂಡು ಹೋಗುವ ದುಸ್ಥಿತಿ ಬಂದೊದಗಿದೆ. ಸುಂದರವಾಗಿ ನಿರ್ವಿುಸಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿ ಶೌಚಗೃಹಗಳು ಅಪವಾದ ಎಂಬಂತಾಗಿವೆ. ಕಚೇರಿಗೆ ಬಂದು ಹೋಗುವ ಸಾರ್ವಜನಿಕರಿಗಾಗಿ…

View More ತಾಲೂಕು ಕಚೇರಿ ಶೌಚಗೃಹದಲ್ಲೇ ಇಲ್ಲ ಸ್ವಚ್ಛತೆ

ವರ್ಗಾವಣೆ ಮಾಫಿಯಾ!

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ವಿಧಾನಸೌಧದಲ್ಲಿ ಮಧ್ಯವರ್ತಿಗಳ ನಿಯಂತ್ರಣಕ್ಕೆ ಕೈಹಾಕಿದಲ್ಲಿ ಎರಡು ದಿನವೂ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಗಾದಿಗೇರಿದ ಬೆನ್ನಲ್ಲೇ ಶಕ್ತಿಕೇಂದ್ರದ ವಾಸ್ತವ ಬಿಚ್ಚಿಟ್ಟದ್ದ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.…

View More ವರ್ಗಾವಣೆ ಮಾಫಿಯಾ!

ನಾಪತ್ತೆಯಾಗಿದ್ದ ಅಕ್ರಮ ಕಡತಗಳನ್ನು ಪತ್ತೆ ಹಚ್ಚಿದ ಸ್ಪೀಕರ್​ ರಮೇಶ್​ಕುಮಾರ್​

ಬೆಂಗಳೂರು: ವಿಧಾನಸೌಧ ಸಚಿವಾಲಯದಲ್ಲಿ ಭ್ರಷ್ಟಾಚಾರ ಆರೋಪ ಸಂಬಂಧ ನಾಪತ್ತೆಯಾಗಿದ್ದ ಕಡತಗಳನ್ನು ಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಅವರು ಪತ್ತೆ ಹಚ್ಚಿದ್ದಾರೆ.​ ಶಾಸಕರ ಭವನದಲ್ಲಿ ಪ್ರಮುಖ ಕಡತಗಳನ್ನು ಸಂಗ್ರಹಿಸಿಟ್ಟ ಮಾಹಿತಿ ಮೇರೆಗೆ ಎರಡು ದಿನಗಳ ಹಿಂದೆ ನಡೆದ…

View More ನಾಪತ್ತೆಯಾಗಿದ್ದ ಅಕ್ರಮ ಕಡತಗಳನ್ನು ಪತ್ತೆ ಹಚ್ಚಿದ ಸ್ಪೀಕರ್​ ರಮೇಶ್​ಕುಮಾರ್​