ಅಭಿವೃದ್ಧಿ ಕೆಲಸ ಕೈ ಹಿಡಿಯಲಿವೆ

ಹಿರಿಯೂರು: ಕಳೆದ 10 ವರ್ಷ ಕ್ಷೇತ್ರದಲ್ಲಿ ಕೈಗೊಂಡ ಜನಪರ ಅಭಿವೃದ್ಧಿ ಕೆಲಸಗಳು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದ ವಿವಿಧ ವಾರ್ಡ್‌ಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರ…

View More ಅಭಿವೃದ್ಧಿ ಕೆಲಸ ಕೈ ಹಿಡಿಯಲಿವೆ

8ರಿಂದ 12 ದಿನ ಅತಿರುದ್ರ ಮಹಾಯಾಗ

ಭದ್ರಾವತಿ: ಲೋಕ ಕಲ್ಯಾಣಾರ್ಥವಾಗಿ ನಗರದ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮೇ 8ರಿಂದ 19ರವರೆಗೆ ನ್ಯೂಟೌನ್ ಶಿವ ಸಾಯಿ ಕೃಪಾಧಾಮ ಟ್ರಸ್ಟ್ ಹಾಗೂ ಪ್ರಶಾಂತಿ ಸೇವಾ ಟ್ರಸ್ಟ್​ನಿಂದ ಅತಿರುದ್ರ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ…

View More 8ರಿಂದ 12 ದಿನ ಅತಿರುದ್ರ ಮಹಾಯಾಗ

ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು ಸುರತ್ಕಲ್, ನವಮಂಗಳೂರು ಬಂದರು ಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ಪರದಾಡುತ್ತಿವೆ. ಇದನ್ನರಿತ ನವಮಂಗಳೂರು ಬಂದರು ಮತ್ತು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ದನಗಳ…

View More ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಜಾತಿ ಸಂಕೋಲೆ ಕಳಚಿ ಮತದಾನ

ಜಮಖಂಡಿ: ದೇಶದ ಅಭಿವೃದ್ಧಿಗೆ ಜಾತಿ ಸಂಕೋಲೆಯಿಂದ ಹೊರಬಂದು ಮತದಾರರು ಮತದಾನಕ್ಕೆ ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು. ನಗರದ ಉದ್ಯಮಿ ಜಗದೀಶ ಗುಡಗುಂಟಿ ಅವರ ನಿವಾಸದಲ್ಲಿ ಭಾರತಿಯ ಜನತಾ…

View More ಜಾತಿ ಸಂಕೋಲೆ ಕಳಚಿ ಮತದಾನ

ಮೈತ್ರಿ ಅಭ್ಯರ್ಥಿ ಸಮರ್ಥ ಎದುರಾಳಿಯೇ ಅಲ್ಲ

ಚಿಕ್ಕಮಗಳೂರು: ಜಿಲ್ಲಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿರುವ ಬಿಜೆಪಿಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು ನಿಶ್ಚಿತ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿಯೇ ಇಲ್ಲದ ಕಾಂಗ್ರೆಸ್…

View More ಮೈತ್ರಿ ಅಭ್ಯರ್ಥಿ ಸಮರ್ಥ ಎದುರಾಳಿಯೇ ಅಲ್ಲ

23 ವರ್ಷದ ಬಳಿಕ ಬಸವೇಶ್ವರ ಟ್ರಸ್ಟ್ ಸಭೆ

ಕುಶಾಲನಗರ: ಇಪ್ಪತ್ತೈದು ವರ್ಷಗಳ ಹಿಂದೆ ಗೌಡ ಸಮಾಜ ಬಳಿ 50 ಸೆಂಟು ಜಾಗದಲ್ಲಿ ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಿಸಲು ರಚಿಸಿದ್ದ ಬಸವೇಶ್ವರ ಟ್ರಸ್ ಆಸ್ತಿತ್ವಕ್ಕೆ ತರಲಾಗಿತ್ತು. ಆದರೆ, 23 ವರ್ಷಗಳ ಬಳಿಕ ಮಂಗಳವಾರ ಆವರ್ತಿ…

View More 23 ವರ್ಷದ ಬಳಿಕ ಬಸವೇಶ್ವರ ಟ್ರಸ್ಟ್ ಸಭೆ

ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ಬೆಳಗಾವಿ: ದೇಶದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಶೋಕ ನಗರ ಬಡಾವಣೆಯಲ್ಲಿ ಭಾನುವಾರ…

View More ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ವಲಸೆ ತಪ್ಪಿಸಲು ಸಂಘ-ಸಂಸ್ಥೆಗಳು ಒಂದಾಗಲಿ

ಶಿರಸಿ: ಮಲೆನಾಡಿನ ಕೃಷಿಕರ ಮಕ್ಕಳಲ್ಲಿ ಬುದ್ಧಿವಂತಿಕೆ ಇದೆ. ಆದರೆ, ವಿದ್ಯಾಭ್ಯಾಸ ಕಲಿತವರು ಮಹಾನಗರಗಳತ್ತ ಸಾಗುತ್ತಿರುವುದರಿಂದಾಗಿ ಇಲ್ಲಿಯ ಕೃಷಿ ಬಡವಾಗುತ್ತಿದೆ. ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಂಡು ಮಹಾನಗರದತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಂಘ- ಸಂಸ್ಥೆಗಳು ಒಂದಾಗಿ ಯತ್ನ…

View More ವಲಸೆ ತಪ್ಪಿಸಲು ಸಂಘ-ಸಂಸ್ಥೆಗಳು ಒಂದಾಗಲಿ

ನಕಲಿ ಟ್ರಸ್ಟ್​ಗಳಿಂದ ಸರ್ಕಾರಿ ಹಣ ಲೂಟಿ

ಚನ್ನಪಟ್ಟಣ: ಜಿಲ್ಲೆಯಲ್ಲಿ ನಕಲಿ ಟ್ರಸ್ಟ್​ಗಳಿಂದಾಗಿ ನಿಜವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಷಯ ಚರ್ಚೆಗೆ ಎಡೆಮಾಡಿಕೊಟ್ಟ ಪ್ರಸಂಗ ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಕಲ್ಪಶ್ರೀ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್​ನ 30ನೇ ವಾರ್ಷಿಕೋತ್ಸವ…

View More ನಕಲಿ ಟ್ರಸ್ಟ್​ಗಳಿಂದ ಸರ್ಕಾರಿ ಹಣ ಲೂಟಿ

ಜಾನಪದ ಸಾಹಿತ್ಯ, ಸಂಸ್ಕೃತಿ ಶ್ರೇಷ್ಠ

ವಿಜಯವಾಣಿ ಸುದ್ದಿಜಾಲ ಭಾಲ್ಕಿ ಶಿಷ್ಠ ಸಂಸ್ಕೃತಿಯ ತಾತಿ ಬೇರಿನಂತಿರುವ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಅಖಿಲ ಭಾರತ ಜಾನಪದ ಕಲಾ ಪರಿಷತ್ ಕಾರ್ಯದಶರ್ಿ ಡಾ.ರಾಜಕುಮಾರ ಹೆಬ್ಬಾಳೆ ಪ್ರತಿಪಾದಿಸಿದರು. ಆಳಂದಿ ಗ್ರಾಮದಲ್ಲಿ…

View More ಜಾನಪದ ಸಾಹಿತ್ಯ, ಸಂಸ್ಕೃತಿ ಶ್ರೇಷ್ಠ