ರೈಲು ಸಂಚಾರ ಖಾಸಗಿಗೆ ಮುಕ್ತ: ಆಯ್ದ ಮಾರ್ಗಗಳಲ್ಲಿ ಅವಕಾಶಕ್ಕೆ ಕೇಂದ್ರ ಚಿಂತನೆ

ನವದೆಹಲಿ: ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯನ್ನು ಖಾಸಗಿ ವಲಯಕ್ಕೆ ಮತ್ತಷ್ಟು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ರೈಲು ಸಂಚಾರವನ್ನು ಖಾಸಗಿ ನಿರ್ವಾಹಕರಿಗೆ ಬಿಟ್ಟುಕೊಡಲು ರೈಲ್ವೆ…

View More ರೈಲು ಸಂಚಾರ ಖಾಸಗಿಗೆ ಮುಕ್ತ: ಆಯ್ದ ಮಾರ್ಗಗಳಲ್ಲಿ ಅವಕಾಶಕ್ಕೆ ಕೇಂದ್ರ ಚಿಂತನೆ

ಸಿಡ್ನಿಯಲ್ಲಿ ಮೇಡ್ ಇನ್ ಇಂಡಿಯಾ ರೈಲು: ಆಂಧ್ರ ಘಟಕದಲ್ಲಿ ತಯಾರಿಕೆ

ನವದೆಹಲಿ: ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯ ಮೆಟ್ರೋದಲ್ಲಿ ‘ಮೇಡ್ ಇನ್ ಇಂಡಿಯಾ’ ರೈಲುಗಳು ಸಂಚಾರ ಮಾಡಲಿವೆ! ಈ ರೈಲುಗಳು ಚಾಲಕರಹಿತವಾಗಿದ್ದು, ಸಂಪೂರ್ಣವಾಗಿ ಸ್ವಯಂಚಾಲಿತ ಆಗಿರಲಿವೆ. ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾಕ್ಕೂ…

View More ಸಿಡ್ನಿಯಲ್ಲಿ ಮೇಡ್ ಇನ್ ಇಂಡಿಯಾ ರೈಲು: ಆಂಧ್ರ ಘಟಕದಲ್ಲಿ ತಯಾರಿಕೆ

ಕಳೆದ ಮೂರು ವರ್ಷಗಳಲ್ಲಿ ರೈಲು ಡಿಕ್ಕಿಯಾಗಿ 50 ಸಾವಿರ ಜನರ ಸಾವು

ನವದೆಹಲಿ: 2015 ರಿಂದ 2017ರವರೆಗೆ ರೈಲು ಡಿಕ್ಕಿಯಾಗಿ ಸುಮಾರು 50 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಭಾರತೀಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್​ 19ರಂದು ಪಂಜಾಬ್​ನ ಅಮೃತಸರದಲ್ಲಿ ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ…

View More ಕಳೆದ ಮೂರು ವರ್ಷಗಳಲ್ಲಿ ರೈಲು ಡಿಕ್ಕಿಯಾಗಿ 50 ಸಾವಿರ ಜನರ ಸಾವು

ರೈಲಿನಲ್ಲಿ ಇಬ್ಬರು ಮಹಿಳೆಯರ ಅತ್ಯಾಚಾರ ಎಸಗಿ ಕೊಲೆ

ಗುವಾಹಟಿ: ಅತ್ಯಾಚಾರ ಎಸಗಿ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ರೈಲಿನ ಶೌಚಗೃಹದಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿಕಾಸ್‌ ದಾಸ್‌ ಮತ್ತು ಬಿಪಿನ್‌ ಪಾಂಡೆ ಬಂಧಿತರು. ಮಂಗಳವಾರ ಜೋರ್ಹಾತ್‌ ಜಿಲ್ಲೆಯ ಸಿಮಾಲುಗೂರು ರೈಲ್ವೆ…

View More ರೈಲಿನಲ್ಲಿ ಇಬ್ಬರು ಮಹಿಳೆಯರ ಅತ್ಯಾಚಾರ ಎಸಗಿ ಕೊಲೆ

ಭಾರಿ ಮಳೆಗೆ ಕುಸಿದ ಸೇತುವೆ, ರೈಲು ಸಂಚಾರಕ್ಕೆ ಅಡ್ಡಿ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನಿಲ್ಲದ ಮಳೆಯಿಂದಾಗಿ ಅಂಧೇರಿ ರೈಲ್ವೇ ಸ್ಟೇಷನ್‌ನ ಸೇತುವೆ ಕುಸಿದಿದ್ದು, ರೈಲು ಸಂಚಾರದ ಮೇಲೆ ಹೊಡೆತ ಬಿದ್ದಿದೆ. ಅಂಧೇರಿಯ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ಪಶ್ಚಿಮ…

View More ಭಾರಿ ಮಳೆಗೆ ಕುಸಿದ ಸೇತುವೆ, ರೈಲು ಸಂಚಾರಕ್ಕೆ ಅಡ್ಡಿ