ರಣಬಿಸಿಲಿಗೆ ಜನ ಹೈರಾಣ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ವಿಜಯನಗರ ಜಿಲ್ಲೆಯಲ್ಲಿ ಕಳೆದ ಫೆಬ್ರುವರಿ ತಿಂಗಳ ಮಧ್ಯದಿಂದಲೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು,…
ರಾಜ್ಯದಲ್ಲಿಯೇ ಅತೀ ಹೆಚ್ಚು ಬಿಸಿಲು, ಗರಿಷ್ಠ 42.3ಡಿಗ್ರಿ ಸೆಲ್ಸಿಯಸ್ ದಾಖಲು, ಬಿಸಿಲೂರಿನಲ್ಲಿ ದಾಖಲೆ ಬರೆದ ತಾಪಮಾನ
ವಿಜಯಪುರ: ಬಿಸಿಲೂರು ಖ್ಯಾತಿಯ ವಿಜಯಪುರದಲ್ಲಿ ಗರಿಷ್ಠ ತಾಪಮಾನ 42.3 ಡಿಗ್ರಿ ಸೆಲ್ಸಿಯಸ್ ತಲುಪುವ ಮೂಲಕ ರಾಜ್ಯದಲ್ಲಿಯೇ…
ದಾಹ ನೀಗಿಸಿಕೊಳ್ಳಲು ಎಳನೀರು ಮೊರೆಹೋದ ಜನ
ಭದ್ರಾವತಿ: ಬಿಸಿಲಿನ ಝಳ ದಿನೇದಿನೆ ಏರಿಕೆಯಾಗುತ್ತಿದ್ದು, ಜನ ಹೈರಾಣಾಗಿದ್ದಾರೆ. ಮಧ್ಯಾಹ್ನವಾಗುತ್ತಿದ್ದಂತೆ ಜನ ಸಂಚಾರವಿಲ್ಲದೆ ರಸ್ತೆಗಳು ಬಿಕೋ…
ಕರಾವಳಿಯಲ್ಲಿ ಮತ್ಸೃಕ್ಷಾಮ
ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಕರಾವಳಿಯಲ್ಲಿ ಬಿಸಿಗಾಳಿ ಹಾಗೂ ಹವಾಮಾನ ವೈಪರೀತ್ಯ ಮೀನುಗಾರಿಕೆ ಮೇಲೂ ಪರಿಣಾಮ ಬೀರಿದ್ದು,…
ಮಾರ್ಗ ಮಧ್ಯೆಯೇ ಕೆಟ್ಟು ನಿಲ್ಲುವ ಬಸ್ಗಳು, ತಾಪಂ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು
ಶಿರಸಿ: ತೀರಾ ಹಳೆಯದಾದ ಬಸ್ಗಳನ್ನು ಓಡಿಸಲಾಗುತ್ತಿದೆ. ಇದರಿಂದ ಮಾರ್ಗ ಮಧ್ಯದಲ್ಲಿಯೇ ಬಸ್ಗಳು ಕೆಟ್ಟು ನಿಲ್ಲುತ್ತಿವೆ ಎಂಬ…
ಚಳಿಗೆ ತತ್ತರಿಸಿದ ಶಿರಸಿ ತಾಲೂಕು
ಶಿರಸಿ: ತಾಲೂಕಿನ ಗ್ರಾಮೀಣ ಭಾಗವೀಗ ಗಡಗಡ ಎನ್ನತೊಡಗಿದೆ. ಮೈ ಕೊರೆಯುವ ಚಳಿ ಕಳೆದ ಕೆಲ ದಿನಗಳಿಂದ…
18 ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರ ಕುಸಿತ:ಹಲವೆಡೆ ಮೈನಡುಗುವ ಚಳಿ
ಬೆಂಗಳೂರು: ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಕುಸಿತ ಪರಿಣಾಮದಿಂದ ರಾಜ್ಯದಲ್ಲಿ ಚಳಿ ತೀವ್ರಗೊಂಡಿದ್ದು,…
ಜಮ್ಮುವಿನಲ್ಲಿ ‘ಚಿಲ್ಲಾಯ್ ಕಾಲನ್’ ಆರಂಭ; 50 ವರ್ಷಗಳ ದಾಖಲೆ ಮುರಿದ ಶೀತದ ಚಳಿ |Jammu and Kashmir
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಅತ್ಯಂತ ಶೀತಲ ಚಳಿಗಾಲ ಎಂದು ಕರೆಯಲ್ಪಡುವ 40…
ರಾಜ್ಯದಲ್ಲಿ ಮುಂದುವರಿದ ಶೀತ ಗಾಳಿ ಎಚ್ಚರಿಕೆ: 23 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿತ
ಬೆಂಗಳೂರು: ರಾಜ್ಯದ 6 ಜಿಲ್ಲೆಗಳಲ್ಲಿ ಮುಂದಿನ 3 ದಿನ ತೀವ್ರವಾಗಿ ಶೀತ ಗಾಳಿ(ಕೋಲ್ಡ್ವೇವ್) ಬೀಸಲಿದೆ ಎಂದು…
ರಾಜ್ಯದಲ್ಲಿ 3 ದಿನ ಶೀತದ ಅಲೆ ಎಚ್ಚರಿಕೆ:ಕಲಬುರಗಿ,ವಿಜಯಪುರಕ್ಕೆ ರೆಡ್ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನ ತೀವ್ರವಾಗಿ ಶೀತದ ಅಲೆಗಳು(ಕೋಲ್ಡ್ ವೇವ್) ಕಾಣಿಸಿಕೊಳ್ಳಲಿವೆ ಎಂದು ಹವಾಮಾನ…