ಪುಂಡರ ವಿರುದ್ಧ ಶಿಸ್ತು ಕ್ರಮ

ತೆಲಸಂಗ: ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ್ನು ಚುಡಾಯಿಸುವವರು ಹಾಗೂ ಚುಡಾಯಿಸುವವರ ಬೆಂಬಲಕ್ಕೆ ನಿಲ್ಲುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಐಗಳಿ ಪಿಎಸ್‌ಐ ರಮೇಶ ಆವಜಿ ಎಚ್ಚರಿಸಿದ್ದಾರೆ. ಭಾನುವಾರ ಗ್ರಾಮದ ಗ್ರಾಪಂನಲ್ಲಿ ಲೋಕಸಭಾ ಚುನಾವಣೆ ನಿಮಿತ್ತ…

View More ಪುಂಡರ ವಿರುದ್ಧ ಶಿಸ್ತು ಕ್ರಮ

ಗುಡಿಸಲ ಮಕ್ಕಳನ್ನು ಶಾಲೆಗೆ ಕರೆತಂದ ಶಿಕ್ಷಕರು

ತೆಲಸಂಗ: ಗ್ರಾಮದ ಸರಕಾರಿ ಶಾಸಕರ ಮಾದರಿ ಶಾಲೆಯ ಮುಖ್ಯಶಿಕ್ಷಕಿ ಶೈಲಜಾ ನೇತೃತ್ವದಲ್ಲಿ ಶಿಕ್ಷಕರು ಗುರುವಾರ ಗೈರಾಣ ಸ್ಥಳದಲ್ಲಿ ಗುಡಿಸಲುಗಳಿಗೆ ಭೇಟಿ ನೀಡಿ, ಅಲ್ಲಿದ್ದ ನಾಲ್ಕು ಮಕ್ಕಳ ಮನವೊಲಿಸಿ ಶಾಲೆಗೆ ಕರೆದುಕೊಂಡು ಬಂದರು. ಗ್ರಾಮದ ಹೊರವಲಯದಲ್ಲಿ…

View More ಗುಡಿಸಲ ಮಕ್ಕಳನ್ನು ಶಾಲೆಗೆ ಕರೆತಂದ ಶಿಕ್ಷಕರು

ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ

ತೆಲಸಂಗ: ಗ್ರಾಮದಲ್ಲಿ ಹೆಚ್ಚುತ್ತಿರುವ ಅಸ್ವಚ್ಛತೆಗೆ ಬೇಸತ್ತ ಮಹಿಳೆಯರು ಸೋಮವಾರ ಗ್ರಾ.ಪಂ. ಸಿಬ್ಬಂದಿಯನ್ನು ಹೊರಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸ್ಥಳೀಯ ವಿವೇಕಾನಂದ ನಗರದ ರಸ್ತೆ ಮೇಲೆ ಕೊಳಚೆ ನೀರು ಬರುತ್ತಿದೆ. ಸಮಸ್ಯೆ ಬಗ್ಗೆ ಗ್ರಾ.ಪಂ.ಗೆ…

View More ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ