ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ಯಲಬುರ್ಗಾ: ಲೋಕಸಭಾ ಚುನಾವಣಾ ಕರ್ತವ್ಯವನ್ನು ನಿರ್ಭೀತಿಯಿಂದ ಎದುರಿಸಬೇಕು ಎಂದು ತಹಸೀಲ್ದಾರ್ ವೈ.ಬಿ.ನಾಗಠಾಣ ಹೇಳಿದರು. ಪಟ್ಟಣದ ಸಪ್ರ ದರ್ಜೆ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಮತಗಟ್ಟೆಗಳ ಅಧಿಕಾರಿಗಳು, ಸಿಬ್ಬಂದಿಯ 2ನೇ ಹಂತದ ತರಬೇತಿ…

View More ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಲಕ್ಷ್ಮೇಶ್ವರ: ಸಾಲಭಾದೆ ತಾಳದೆ ಕಳೆದ 2 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಪಟ್ಟಣದ ರೈತರಾದ ಮಹಾಂತಪ್ಪ ಮಾಗಡಿ ಮತ್ತು ರಾಮಗೇರಿಯ ರಾಮಪ್ಪ ಬಿಶೆಟ್ಟಿ ಎಂಬುವವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಕುಟುಂಬದವರು…

View More ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಸಿಹಿತಿನಿಸು ತಯಾರಿಕೆ ಘಟಕದ ಮೇಲೆ ದಾಳಿ

ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ಗುಲಗಂಜಿಕೊಪ್ಪ ರಸ್ತೆಯ ತೋಟದ ಮನೆಯೊಂದರಲ್ಲಿ ಅಸ್ವಚ್ಛತೆಯಿಂದ ಕೂಡಿರುವ ಸಿಹಿತಿನಿಸುಗಳ ತಯಾರಿಕೆ ಘಟಕದ ಮೇಲೆ ತಹಸೀಲ್ದಾರ್ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಘಟಕಕ್ಕೆ ಬೀಗ ಜಡಿದಿದ್ದಾರೆ. ಯಾವುದೇ…

View More ಸಿಹಿತಿನಿಸು ತಯಾರಿಕೆ ಘಟಕದ ಮೇಲೆ ದಾಳಿ

ಕಾಮಗಾರಿ ಅವೈಜ್ಞಾನಿಕ ಆರೋಪ

ಮುಂಡರಗಿ: ಪಟ್ಟಣದಲ್ಲಿ ಕೈಗೊಂಡ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹೆದ್ದಾರಿ ವಿಸ್ತರಣೆಗೊಳಿಸುವುದರ ಜೊತೆಗೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಮಂಗಳವಾರ ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ರಸ್ತೆ ಅಭಿವೃದ್ಧಿ…

View More ಕಾಮಗಾರಿ ಅವೈಜ್ಞಾನಿಕ ಆರೋಪ

ಕಾಟಾಚಾರಕ್ಕೆ ಸೀಮಿತವಾದ ಸಭೆ!

ರೋಣ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಗಾಗಿ ಮತಗಟ್ಟೆಯ ಅಧಿಕಾರಿಗಳಿಗೆ ಎಆರ್​ಒ (ಸಹಾಯಕ ಚುನಾವಣಾ ಅಧಿಕಾರಿ) ನೇತೃತ್ವದಲ್ಲಿ ನಡೆಸಿದ ಸಭೆಯು ಕಾಟಾಚಾರಕ್ಕಷ್ಟೇ ಸೀಮಿತವಾಯಿತು. ಎಆರ್​ಒ ಪ್ರಾಣೇಶರಾವ ನೇತೃತ್ವದಲ್ಲಿ ಸೋಮವಾರ…

View More ಕಾಟಾಚಾರಕ್ಕೆ ಸೀಮಿತವಾದ ಸಭೆ!

ಬಾಲ್ಯ ವಿವಾಹ ತಡೆ ಸಾರ್ವಜನಿಕರಿಂದ ಸಾಧ್ಯ

ಮೊಳಕಾಲ್ಮೂರು: ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಸಮಾಜದ ಧ್ಯೇಯವಾಗಬೇಕು ಎಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿ ತಿಳಿಸಿದರು. ತಾಪಂ ಸಭಾಂಗಣದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳ…

View More ಬಾಲ್ಯ ವಿವಾಹ ತಡೆ ಸಾರ್ವಜನಿಕರಿಂದ ಸಾಧ್ಯ

ಚಳ್ಳಕೆರೆಯಲ್ಲಿ ಜನಸಂಪರ್ಕ ಸಭೆ

ಚಳ್ಳಕೆರೆ: ಕೈ ಮುಗಿದು ಬೇಡುತ್ತೇವೆ, ನಮಗೆ ಸಕಾಲಕ್ಕೆ ಪಿಂಚಣಿ ದೊರೆಯುವಂತೆ ಮಾಡಿ ಎಂದು ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವಯೋವೃದ್ಧರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್, ಪಿಂಚಣಿ ವಿಳಂಬವಾಗುತ್ತಿರುವುದು…

View More ಚಳ್ಳಕೆರೆಯಲ್ಲಿ ಜನಸಂಪರ್ಕ ಸಭೆ

ಧರ್ಮಶಿಕ್ಷಣದಿಂದ ನೈತಿಕತೆ ನಿರ್ಮಾಣ

ನಿಡಗುಂದಿ: ಸರ್ಕಾರ ಸೂಕ್ತ ಕಾನೂನು ರಚಿಸಿ ಶೀಘ್ರ ರಾಮಮಂದಿರ ನಿರ್ವಿುಸಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ಹಿಂದು ಜನಜಾಗೃತಿ ಸಮಿತಿಯಿಂದ ತಹಸೀಲ್ದಾರ್ ಪಿ.ಜಿ. ಪವಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಹಿಂದು ಜನಜಾಗೃತಿ ಸಮಿತಿ ಮುಖಂಡ ವೈ.ಎಸ್.…

View More ಧರ್ಮಶಿಕ್ಷಣದಿಂದ ನೈತಿಕತೆ ನಿರ್ಮಾಣ

ಸ್ಮಶಾನ ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಮಸಬಿನಾಳ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮಸ್ಥರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಪಿ.ಜಿ. ಪವಾರ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಮಸಬಿನಾಳ ಗ್ರಾಮದಲ್ಲಿನ…

View More ಸ್ಮಶಾನ ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ

ಅಕ್ರಮ ಮರಳು ಗಣಿಗೆ ದಾಳಿ

< ಹೊಳೆಗೆ ಮಣ್ಣು ತುಂಬಿ ಮರಳು ಡಂಪ್ ಮಾಡುವ ಸ್ಥಳದಲ್ಲಿ ಟ್ರಂಚಿಂಗ್ ದೋಣಿ, ಪರಿಕರ ವಶ > ಕುಂದಾಪುರ:  ರಾತ್ರಿ ನಡೆಸುತ್ತಿರುವ ಅಕ್ರಮ ಮರಳು ಗಣಿ ವಿರುದ್ಧ ಅಧಿಕಾರಿಗಳು ಮುಗಿಬಿದ್ದಿದ್ದು, ನಾಡಾ ಪರಿಸರದಲ್ಲಿ ಮಂಗಳವಾರ…

View More ಅಕ್ರಮ ಮರಳು ಗಣಿಗೆ ದಾಳಿ