ಬ್ರಹ್ಮಾವರದಲ್ಲಿ ಸಕ್ಕರೆಯೊಂದಿಗೆ ಎಥೆನಾಲ್

<ಉದ್ಯಮ ಲಾಭದಾಯಕವಾಗಿಸಲು ಯೋಚನೆ *2020ರ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ನಿರೀಕ್ಷೆ> ಭರತ್‌ರಾಜ್ ಸೊರಕೆ ಮಂಗಳೂರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವ ನಿರೀಕ್ಷೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಬ್ಬು ಸಸಿ ನಾಟಿ…

View More ಬ್ರಹ್ಮಾವರದಲ್ಲಿ ಸಕ್ಕರೆಯೊಂದಿಗೆ ಎಥೆನಾಲ್

ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಬೆಂಗಳೂರು: ನಾನು ಸಕ್ಕರೆಯಿದ್ದಂತೆ ಅದಕ್ಕೇ ಮಾಧ್ಯಮಗಳು ನನ್ನನ್ನು ಇರುವೆಯಂತೆ ಹಿಂಬಾಲಿಸುತ್ತಾರೆ ಎಂದು ನಟಿ ಶ್ರುತಿ ಹರಿಹರನ್​ ಮಾಧ್ಯಮಗಳ ಕುರಿತು ವ್ಯಂಗ್ಯ ಮಾಡಿದ್ದು, ಟೀಕೆಗೆ ಗುರಿಯಾಗಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಅವರನ್ನು ಭೇಟಿ…

View More ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಒಗ್ಗಟ್ಟಿನ ಹೋರಾಟಕ್ಕೆ ಜಯ ಖಚಿತ

ಮುಧೋಳ: ನಿರಂತರ ಶೋಷಣೆ ಮಾಡುತ್ತಿರುವ ಕಾರ್ಖಾನೆಗಳ ಮಾಲೀಕರು ದಿನದಿಂದ ದಿನಕ್ಕೆ ಶ್ರೀಮಂತರಾಗುತ್ತಿದ್ದರೆ ನಾವು ಸಾಲಗಾರರಾಗುತ್ತಿದ್ದೇವೆ. ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ ನೇತೃತ್ವದ ಹೋರಾಟಗಳಿಂದ ಸ್ಪಷ್ಟವಾಗುತ್ತದೆ ಎಂದು…

View More ಒಗ್ಗಟ್ಟಿನ ಹೋರಾಟಕ್ಕೆ ಜಯ ಖಚಿತ

ಅನ್ನದಾತರಿಗೆ ಸಿಗುವುದೇ ಕಬ್ಬಿನ ಸಿಹಿ?

ಅಶೋಕ ಶೆಟ್ಟರ ಬಾಗಲಕೋಟೆ: ಲಕ್ಷಕ್ಕೂ ಅಧಿಕ ಎಕರೆ ಕಬ್ಬು, ಹನ್ನೊಂದು ಸಕ್ಕರೆ ಕಾರ್ಖಾನೆಗಳು, ಒಂದು ಕೋಟಿ ಕ್ವಿಂಟಾಲ್ ಸಕ್ಕರೆ ಉತ್ಪಾದನೆ, ಉಪ ಉತ್ಪನ್ನಗಳು… ವಾರ್ಷಿಕ ಸಾವಿರಾರು ಕೋಟಿ ರೂ. ವಹಿವಾಟು! ಇದಲ್ಲವೆ ನಮ್ಮದು ಸಕ್ಕರೆ ನಾಡು!!…

View More ಅನ್ನದಾತರಿಗೆ ಸಿಗುವುದೇ ಕಬ್ಬಿನ ಸಿಹಿ?

ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ಬಾವನಸೌಂದತ್ತಿ: ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಗ್ರಾಮದ ಸುರೇಶ ಖೆಮಲಾಪುರೆ, ತಮ್ಮಾನಿ ಮಹಾಜನ, ಬಾಳು ಜಾಧವ, ಬಾಳು ಪವಾರ, ವಸಂತ ಬುವಾ, ನಂದು ಅರಗೆ ಅವರಿಗೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ರೈತರ ಜೇಬಿಗೆ ಕತ್ತರಿ ಪ್ರಯೋಗ

ಹಾವೇರಿ: ಸಂಗೂರನಲ್ಲಿರುವ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ರೈತರ ಜೇಬಿಗೆ ಕತ್ತರಿ ಹಾಕುವ ಕಾರ್ಯಕ್ಕೆ ಮುಂದಾಗಿದ್ದು, ಕಬ್ಬು ಬೆಳೆಗಾರರಿಂದ ವಿರೋಧ ವ್ಯಕ್ತವಾಗಿದೆ. ಸೆ. 24ರಂದು ಸಹಕಾರಿಯ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಆಯೋಜಿಸಿದ್ದು,…

View More ರೈತರ ಜೇಬಿಗೆ ಕತ್ತರಿ ಪ್ರಯೋಗ

ಡಿಸಿ ವರ್ಗಾವಣೆ ಖಂಡಿಸಿ ರೈತರ ಪ್ರತಿಭಟನೆ

ಬೆಳಗಾವಿ: ರೈತರ ಹಿತಾಸಕ್ತಿ ಕಾಪಾಡಲು ಮುಂದಾದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರಾದೇಶಿಕ…

View More ಡಿಸಿ ವರ್ಗಾವಣೆ ಖಂಡಿಸಿ ರೈತರ ಪ್ರತಿಭಟನೆ

ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಅಡುಗೆ ಸಿಬ್ಬಂದಿ: 19 ವಿದ್ಯಾರ್ಥಿಗಳು ಅಸ್ವಸ್ಥ

ಚಿಕ್ಕಮಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ಮಕ್ಕಳು ಕುಡಿಯುವ ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ್ದರಿಂದಾಗಿ ಹಾಲು ಸೇವಿಸಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಶನಿವಾರ ಬೆಳಗ್ಗೆ…

View More ಹಾಲಿಗೆ ಸಕ್ಕರೆ ಬದಲು ಯೂರಿಯಾ ಹಾಕಿದ ಅಡುಗೆ ಸಿಬ್ಬಂದಿ: 19 ವಿದ್ಯಾರ್ಥಿಗಳು ಅಸ್ವಸ್ಥ

ಕಬ್ಬಿನ ಪ್ರೋತ್ಸಾಹಧನ ನೀಡಲು ರೈತರ ಮನವಿ

ಹಳಿಯಾಳ: ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರಿಗೆ ನೀಡಿದ ವಾಗ್ದಾನದಂತೆ 2016-17ನೇ ಸಾಲಿನಲ್ಲಿ ನುರಿಸಿದ ಪ್ರತಿ ಟನ್ ಕಬ್ಬಿಗೆ 305 ರೂ. ಪ್ರೋತ್ಸಾಹ ಧನವನ್ನು ಆ. 30ರೊಳಗೆ ಸಂದಾಯ ಮಾಡಲು ಕ್ರಮ ಕೈಗೊಳ್ಳಬೇಕು ಎಂದು…

View More ಕಬ್ಬಿನ ಪ್ರೋತ್ಸಾಹಧನ ನೀಡಲು ರೈತರ ಮನವಿ

ಕಬ್ಬಿನ ಬಿಲ್​ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿಗೆ ಟ್ವೀಟ್​ ಮಾಡಿದ ಯುವಕ

ಬೆಳಗಾವಿ: ಕಬ್ಬಿನ ಬಾಕಿ ಬಿಲ್​ ಕೊಡಿಸದಿದ್ದರೆ ನಮ್ಮ ಕುಟುಂಬದವರೆಲ್ಲ ಸೇರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಯುವಕನೋರ್ವ ಪ್ರಧಾನಿ ಮೋದಿಯವರಿಗೆ ಟ್ವೀಟ್​ ಮಾಡಿದ್ದಾನೆ. ಕಿತ್ತೂರು ತಾಲೂಕಿನ ಆಕಾಶ್​ ಪ್ರಧಾನಿ ಮೋದಿಯವರಿಗೆ ಟ್ವೀಟ್​ ಮಾಡಿದ್ದಾನೆ. ಸಕ್ಕರೆ…

View More ಕಬ್ಬಿನ ಬಿಲ್​ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿಗೆ ಟ್ವೀಟ್​ ಮಾಡಿದ ಯುವಕ