ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಕುಮಟಾ: ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿ ಕಲ್ಲನ್ನು ಒಡೆದಿರುವುದನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಮಧ್ಯಾಹ್ನ…

View More ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ಶಂಕರ ಶರ್ಮಾ ಕುಮಟಾ ತಾಲೂಕಿನ ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿ ಗ್ರಾಮಕ್ಕೆ ರಾ. ಹೆ. 66 (17)ರ ಚತುಷ್ಪಥ ಕಾಮಗಾರಿಯು ಶಾಪವಾಗಿ ಪರಿಣಮಿಸಿದೆ. ತಂಡ್ರಕುಳಿಯ ಜನತೆ ಹಗಲು, ರಾತ್ರಿ ಭಯದಲ್ಲೇ ಜೀವ ಹಿಡಿದುಕೊಂಡು ಅಪಾಯದೊಟ್ಟಿಗೆ…

View More ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ತರೀಕೆರೆ: ಬಾವಿಕೆರೆ ಗ್ರಾಮ ಸಮೀಪದ ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಶನಿವಾರ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ. ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆ ನಿವಾಸಿ ಶಾಬಾಜ್(21) ಮೃತ ದುರ್ದೈವಿ. ಪಟ್ಟಣದ ತುದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ…

View More ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ವಿಟ್ಲ ಪೇಟೆಯಲ್ಲಿ ಸ್ಫೋಟ!

ವಿಟ್ಲ: ಪೇಟೆ ಹೃದಯ ಭಾಗದಲ್ಲಿ ಶನಿವಾರ ಸಾಯಂಕಾಲ ಏಕಾಏಕಿಯಾಗಿ ಸ್ಫೋಟಕ ಬಳಸಿ ಕಲ್ಲು ಒಡೆಯಲು ಯತ್ನಿಸಿದ್ದರಿಂದ ಆಸುಪಾಸಿನ ಕಟ್ಟಡಗಳಲ್ಲಿ ಭೂಕಂಪನದ ಅನುಭವಾಗಿ ಅಂಗಡಿಗಳಿಂದ ಜನರು ರಸ್ತೆಗೆ ಓಡಿ ಬಂದಿದ್ದಾರೆ. ಹಲವು ವಾಹನ ಹಾಗೂ ಅಂಗಡಿಗಳ…

View More ವಿಟ್ಲ ಪೇಟೆಯಲ್ಲಿ ಸ್ಫೋಟ!

ಅಕ್ರಮ ಕಲ್ಲು ಕ್ವಾರಿಗೆ ದಾಳಿ

< ಜಿಲೆಟಿನ್ ಕಡ್ಡಿ ಸಹಿತ ಅಪಾರ ಪ್ರಮಾಣದ ಸ್ಫೋಟಕ ಪತ್ತೆ > ಕುಂದಾಪುರ: ಶಂಕರನಾರಾಯಣ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ…

View More ಅಕ್ರಮ ಕಲ್ಲು ಕ್ವಾರಿಗೆ ದಾಳಿ

ವಂದೇ ಭಾರತ್​ ಎಕ್ಸ್​ಪ್ರೆಸ್​ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ದೆಹಲಿಯಿಂದ ವಾರಾಣಸಿಗೆ ಹೊರಟಿದ್ದ ರೈಲಿನ ಮೇಲೆ ತುಂಡ್ಲಾ ಜಂಕ್ಷನ್​ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ…

View More ವಂದೇ ಭಾರತ್​ ಎಕ್ಸ್​ಪ್ರೆಸ್​ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು

ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಸವಣೂರು: ಕಾಯ್ಮಣ ಗ್ರಾಮದ ಅಂಕಜಾಲು ಎಂಬಲ್ಲಿ ತಾಯಿಯನ್ನು ಮಗ ಕಲ್ಲಿನಿಂದ ಎಸೆದು ಹತ್ಯೆಗೈದಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಮಂಗಳವಾರ ಕೇಸು ದಾಖಲಾಗಿದೆ. ಅಂಕಜಾಲು ಜನತಾ ಕಾಲನಿ ನಿವಾಸಿ ನಾವುರ ಎಂಬುವರ ಪತ್ನಿ ಚೀಂಕು(53) ಹತ್ಯೆಯಾದವರು.…

View More ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಪ್ರಾಕೃತಿಕ ಶಿಲೆ ಡಾಲರೈಟ್ ಪತ್ತೆ

<ಅಯಸ್ಕಾಂತದಂತೆ ಕಾಂತತ್ವ ಹೊಂದಿರುವ ಗುಂಡು> ಮಂಜೇಶ್ವರ: ಮೀಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳ್ಯೂರು ಸಮೀಪದ ಕೊಡಂಗೆ ಎಂಬಲ್ಲಿ ದೈವ ಕ್ಷೇತ್ರಗಳ ಜೀರ್ಣೋದ್ಧಾರ ಸಲುವಾಗಿ ನೆಲ ಅಗೆಯುತ್ತಿದ್ದ ವೇಳೆ ಪ್ರಾಕೃತಿಕ ಶಿಲೆ ಡಾಲರೈಟ್ ಪತ್ತೆಯಾಗಿದೆ. ಕೊಡಂಗೆ…

View More ಪ್ರಾಕೃತಿಕ ಶಿಲೆ ಡಾಲರೈಟ್ ಪತ್ತೆ

ಪೊಸಡಿಗುಂಪೆಯಲ್ಲಿ ಲಭಿಸಿದ್ದು ಶಿಲಾಯುಧ

<ಭಾರತದಲ್ಲೇ ಅತ್ಯಪೂರ್ವ ಕಲ್ಲು * ತಜ್ಞರ ಪರಿಶೀಲನಾ ವರದಿಯಲ್ಲಿ ಉಲ್ಲೇಖ> ಉಪ್ಪಳ: ಪೈವಳಿಕೆ ಸಮೀಪದ ಕನಿಯಾಲ ಕೆದುಕೋಡಿಯಲ್ಲಿ ಪತ್ತೆಯಾದ ವಿಶಿಷ್ಟ ಆಯುಧದ ಆಕೃತಿಯನ್ನು ಇತಿಹಾಸ ತಜ್ಞರು ಬುಧವಾರ ಪರಿಶೀಲನೆ ನಡೆಸಿ, ಇದು ಶಿಲಾಯುಗಕ್ಕೆ ಸೇರಿದ…

View More ಪೊಸಡಿಗುಂಪೆಯಲ್ಲಿ ಲಭಿಸಿದ್ದು ಶಿಲಾಯುಧ

ಗಣಿಗಾರಿಕೆ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ

ಲಕ್ಷೆ್ಮೕಶ್ವರ: ಆದ್ರಳ್ಳಿ ಗ್ರಾಮದ ಸುತ್ತಲಿನ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ನೇತೃತ್ವದ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು. ‘ಜನರ ನಿದ್ದೆ ಗೆಡಿಸಿದೆ ಸಿಡಿಮದ್ದು’ ಶೀರ್ಷಿಕೆಯಡಿ ನ.9ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.…

View More ಗಣಿಗಾರಿಕೆ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ