ಮನುಷ್ಯರು ತಪ್ಪು ಮಾಡುವುದು ಸಹಜ: ಹಾರ್ದಿಕ್​, ರಾಹುಲ್​ ಪರ ಬ್ಯಾಟ್​​ ಬೀಸಿದ ಗಂಗೂಲಿ

ಮುಂಬೈ: ಟಿವಿ ಚಾನೆಲ್​ನ ಟಾಕ್​ ಷೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದ ಕ್ರಿಕೆಟ್​ ಆಟಗಾರರಾದ ಹಾರ್ದಿಕ್​ ಪಾಂಡ್ಯ ಮತ್ತು ಕೆ.ಎಲ್​.ರಾಹುಲ್​ ಪರ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬ್ಯಾಟ್​ ಬೀಸಿದ್ದಾರೆ.…

View More ಮನುಷ್ಯರು ತಪ್ಪು ಮಾಡುವುದು ಸಹಜ: ಹಾರ್ದಿಕ್​, ರಾಹುಲ್​ ಪರ ಬ್ಯಾಟ್​​ ಬೀಸಿದ ಗಂಗೂಲಿ

ಕೊಹ್ಲಿ ಬಾಯ್ಸ್​ಗೆ ಮಾಜಿ ನಾಯಕ ಸೌರವ್​ ಗಂಗೂಲಿ ಹೇಳಿದ ಕಿವಿ ಮಾತೇನು?

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸೋಲನುಭವಿಸಿರುವ ಭಾರತ ತಂಡಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಸಲಹೆ ನೀಡಿದ್ದು, ಆಸ್ಟ್ರೇಲಿಯಾದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವಂತೆ ಕಿವಿಮಾತು ಹೇಳಿದ್ದಾರೆ.…

View More ಕೊಹ್ಲಿ ಬಾಯ್ಸ್​ಗೆ ಮಾಜಿ ನಾಯಕ ಸೌರವ್​ ಗಂಗೂಲಿ ಹೇಳಿದ ಕಿವಿ ಮಾತೇನು?

ಎರಡನೇ ಟೆಸ್ಟ್​ನಲ್ಲಿ ಗಂಗೂಲಿ, ಅಜರುದ್ದೀನ್​, ರೋಹಿತ್​ ದಾಖಲೆ ಸರಿಗಟ್ಟುತ್ತಾರಾ ಪೃಥ್ವಿ ಷಾ!

ಹೈದರಾಬಾದ್​: ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರತಿಭಾವಂತ ಯುವ ಕ್ರಿಕೆಟಿಗ ಪೃಥ್ವಿ ಷಾಗೆ ಹೈದರಾಬಾದ್​ ಟೆಸ್ಟ್​ನಲ್ಲಿ ಮತ್ತೊಂದು ದಾಖಲೆ ಬರೆಯುವ ಅವಕಾಶವಿದೆ. ಪೃಥ್ವಿ ಷಾ ವೆಸ್ಟ್​ ಇಂಡೀಸ್​…

View More ಎರಡನೇ ಟೆಸ್ಟ್​ನಲ್ಲಿ ಗಂಗೂಲಿ, ಅಜರುದ್ದೀನ್​, ರೋಹಿತ್​ ದಾಖಲೆ ಸರಿಗಟ್ಟುತ್ತಾರಾ ಪೃಥ್ವಿ ಷಾ!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಗಂಗೂಲಿ ಹೇಳಿದ ಕಿವಿಮಾತೇನು?

ನವದೆಹಲಿ: ಆಟಗಾರರ ನಾಯಕ ಎಂದೇ ಗುರುತಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗೆ ಬಲಿಷ್ಠ ತಂಡ ಕಟ್ಟುವ ಸಂಬಂಧ ಸಲಹೆಯೊಂದನ್ನು ನೀಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​…

View More ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಗಂಗೂಲಿ ಹೇಳಿದ ಕಿವಿಮಾತೇನು?

ಮಳೆ ನಡುವೆ ಭಾರತಕ್ಕೆ ಸಿಡಿಲು!

ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯದ 2ನೇ ದಿನವೂ ಮಳೆ ಅಡಚಣೆ ಎದುರಾಯಿತು. ಇದರ ನಡುವೆ ನಡೆದ ಅಂದಾಜು 35 ಓವರ್​ಗಳ ಆಟದಲ್ಲಿ ಸಿಡಿಲಿನಂತೆ ಎರಗಿದ ಆತಿಥೇಯ ಇಂಗ್ಲೆಂಡ್ ತಂಡದ ವೇಗಿಗಳ…

View More ಮಳೆ ನಡುವೆ ಭಾರತಕ್ಕೆ ಸಿಡಿಲು!

ಇಂದಿನಿಂದ ಲಾರ್ಡ್ಸ್​ನಲ್ಲಿ ಎರಡನೇ ಟೆಸ್ಟ್

ಲಂಡನ್: ಆಡುವ ಬಳಗದ ಹಲವು ಗೊಂದಲಗಳ ನಡುವೆ ಕಳೆದ ಪ್ರವಾಸದಲ್ಲಿ ಐತಿಹಾಸಿಕ ಜಯ ದಾಖಲಿಸಿದ ಮೈದಾನವಾದ ಲಾರ್ಡ್ಸ್​ನಲ್ಲಿ ಆಡಲು ಭಾರತ ಆಗಮಿಸಿದೆ. ಎಜ್​ಬಾಸ್ಟನ್​ನಲ್ಲಿ ಗೆಲುವಿನಿಂದ 31 ರನ್ ದೂರವುಳಿದು ಸೋಲನ್ನು ಅಪ್ಪಿಕೊಂಡಿದ್ದ ಭಾರತ ತಂಡ…

View More ಇಂದಿನಿಂದ ಲಾರ್ಡ್ಸ್​ನಲ್ಲಿ ಎರಡನೇ ಟೆಸ್ಟ್

ಕೊಹ್ಲಿ ವಿಶ್ವ ನಂ. 1 ಟೆಸ್ಟ್ ಬ್ಯಾಟ್ಸ್​ಮನ್

ದುಬೈ: ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಅಮೋಘ ಶತಕ ಹಾಗೂ ಅರ್ಧಶತಕ ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಇದೇ ಮೊದಲ ಬಾರಿ ನಂ.1…

View More ಕೊಹ್ಲಿ ವಿಶ್ವ ನಂ. 1 ಟೆಸ್ಟ್ ಬ್ಯಾಟ್ಸ್​ಮನ್

ಬರ್ಮಿಂಗ್​ಹ್ಯಾಂ ಟೆಸ್ಟ್​ ಪಂದ್ಯದಲ್ಲಿ ಗಂಗೂಲಿ ದಾಖಲೆ ಮುರಿಯುತ್ತಾರಾ ಕೊಹ್ಲಿ?

ಬರ್ಮಿಂಗ್​ಹ್ಯಾಂ: ಇಂಗ್ಲೆಂಡ್ ಪ್ರವಾಸದಲ್ಲಿ ಮಹತ್ವದ್ದೆನಿಸಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಮಾಜಿ ನಾಯಕ ಸೌರವ್​ ಗಂಗೂಲಿಯ…

View More ಬರ್ಮಿಂಗ್​ಹ್ಯಾಂ ಟೆಸ್ಟ್​ ಪಂದ್ಯದಲ್ಲಿ ಗಂಗೂಲಿ ದಾಖಲೆ ಮುರಿಯುತ್ತಾರಾ ಕೊಹ್ಲಿ?

ಲಾರ್ಡ್ಸ್​ನಲ್ಲಿ ಜೆರ್ಸಿ ಬಿಚ್ಚಿ ಕುಣಿದಾಡಿದ್ದ ಗಂಗೂಲಿಯ ಹಿಂದೆಯೇ ನಿಂತಿದ್ದ ಲಕ್ಷ್ಮಣ್​ ಏನು ಹೇಳಿದ್ದರು ಗೊತ್ತೇ?

ನವದೆಹಲಿ: ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ ನಾಟ್​ವೆಸ್ಟ್​ ಸರಣಿ ಗೆದ್ದಾಗ ಕ್ರೀಡಾಂಗಣದ ಬಾಲ್ಕನಿಯಲ್ಲಿ ಕುಳಿತಿದ್ದ ಟೀಂ ಇಂಡಿಯಾದ ಅಂದಿನ ಸೌರವ್​ ಗಂಗೂಲಿ ತಮ್ಮ ಜರ್ಸಿ ಬಿಚ್ಚಿ ಕುಣಿದಾಡಿ, ಸಂಭ್ರಮಾಚರಣೆ ಮಾಡಿದ್ದು ಯಾರಿಗೆ ಗೊತ್ತಿಲ್ಲ…

View More ಲಾರ್ಡ್ಸ್​ನಲ್ಲಿ ಜೆರ್ಸಿ ಬಿಚ್ಚಿ ಕುಣಿದಾಡಿದ್ದ ಗಂಗೂಲಿಯ ಹಿಂದೆಯೇ ನಿಂತಿದ್ದ ಲಕ್ಷ್ಮಣ್​ ಏನು ಹೇಳಿದ್ದರು ಗೊತ್ತೇ?

ಕನ್ನಡಿಗ ರಾಹುಲ್​ ಡ್ರಾಪ್​ ಮಾಡಿದ್ದಕ್ಕೆ ಗರಮ್​ ಆದ ಸೌರವ್​ ಗಂಗೂಲಿ

ನವದೆಹಲಿ: ಇಂಗ್ಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಕನ್ನಡಿಗ ಕೆ.ಎಲ್​. ರಾಹುಲ್​ ನನ್ನು ಕೈಬಿಟ್ಟಿದ್ದಕ್ಕೆ ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಕಿಡಿ ಕಾರಿದ್ದಾರೆ. ಉತ್ತಮ ಫಾರ್ಮ್​ನಲ್ಲಿದ್ದರೂ ಸಹ ಕೆ.ಎಲ್​. ರಾಹುಲ್​ ಅವರನ್ನು…

View More ಕನ್ನಡಿಗ ರಾಹುಲ್​ ಡ್ರಾಪ್​ ಮಾಡಿದ್ದಕ್ಕೆ ಗರಮ್​ ಆದ ಸೌರವ್​ ಗಂಗೂಲಿ