ಶ್ರುತಿ ಬೆಳ್ಳಕ್ಕಿಗೆ ಷರತ್ತು ಬದ್ಧ ಜಾಮೀನು

ಧಾರವಾಡ:ಚುನಾವಣೆ ಸಂದರ್ಭದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಪೊಲೀಸರು ಬಂಧಿಸಿದ್ದ ಶ್ರುತಿ ಎಸ್. ಬೆಳ್ಳಕ್ಕಿ ಅವರಿಗೆ ಗುರುವಾರ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್ ಮತ್ತು…

View More ಶ್ರುತಿ ಬೆಳ್ಳಕ್ಕಿಗೆ ಷರತ್ತು ಬದ್ಧ ಜಾಮೀನು

ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಪೊಲೀಸರ ವರ್ತನೆಗೆ ಆಕ್ರೋಶ ರಾಯಚೂರು: ವಕೀಲರೊಬ್ಬರಿಗೆ ಅಂಗಿ ಬಿಚ್ಚಿಸಿ ಕೈಕೊಳ ಹಾಕಿ ನಿಲ್ಲಿಸಿದ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಫೋಟೋ ಸಾಮಾಜಿಕ…

View More ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ಠಾಣೆ ಎದುರೇ ಮಹಿಳೆ ವಿಷ ಸೇವನೆ

ವಿಜಯಪುರ: ಗೃಹ ಸಚಿವ ಎಂ.ಬಿ. ಪಾಟೀಲರ ತವರು ಕ್ಷೇತ್ರದಲ್ಲೇ ಮಹಿಳೆಯೊಬ್ಬರು ಪೊಲೀಸ್ ಠಾಣೆ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್ ಬಳಿಯ ಮಹಿಳಾ ಪೊಲೀಸ್ ಠಾಣೆ ಎದುರು…

View More ಠಾಣೆ ಎದುರೇ ಮಹಿಳೆ ವಿಷ ಸೇವನೆ

ಜಾಲತಾಣಗಳಿಂದ ಅಪರಾಧ ಪ್ರಕರಣ ಹೆಚ್ಚಳ

ಮಂಡ್ಯ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಂದ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ. ಆದ್ದರಿಂದ ಇಂಟರ್‌ನೆಟ್ ಬಳಕೆಗೆ ಕಡಿವಾಣ ಹಾಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ ಎಂದು ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದರು. ನಗರದ ಮಹಿಳಾ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಜಿಲ್ಲಾ…

View More ಜಾಲತಾಣಗಳಿಂದ ಅಪರಾಧ ಪ್ರಕರಣ ಹೆಚ್ಚಳ

ಎಂಎಲ್ಸಿ ಶ್ರೀಕಂಠೇಗೌಡರಿಗೆ ತರಾಟೆ

ಮಂಡ್ಯ: ಸುಮಲತಾ ಮಂಡ್ಯದ ಗೌಡ್ತಿ ಅಲ್ಲವೆಂದು ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರಿಗೆ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆ.ಟಿ.ಎಸ್. ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಸಿಡಿದು…

View More ಎಂಎಲ್ಸಿ ಶ್ರೀಕಂಠೇಗೌಡರಿಗೆ ತರಾಟೆ

ಫೇಸ್​ಬುಕ್​, ಇನ್​ಸ್ಟಾಗ್ರಾಂಗಳು ಸ್ಥಗಿತ: ಟ್ವೀಟ್​ ಮೂಲಕ ಸಮಸ್ಯೆ ತಿಳಿಸಿದ ನೆಟ್ಟಿಗರು

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂ ಮಂಗಳವಾರ ಸಂಜೆ ಜಗತ್ತಿನಾದ್ಯಂತ ಸ್ಥಗಿತಗೊಂಡಿದ್ದು ಕೋಟ್ಯಂತರ ನೆಟ್ಟಿಗರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ತಮ್ಮ ಟ್ವೀಟ್​ಗಳಿಗೆ #FacebookDown and #InstagramDown ಎಂದು ಹ್ಯಾಷ್​ಟ್ಯಾಗ್​ ನೀಡಿದ್ದಾರೆ. ಮಂಗಳವಾರ…

View More ಫೇಸ್​ಬುಕ್​, ಇನ್​ಸ್ಟಾಗ್ರಾಂಗಳು ಸ್ಥಗಿತ: ಟ್ವೀಟ್​ ಮೂಲಕ ಸಮಸ್ಯೆ ತಿಳಿಸಿದ ನೆಟ್ಟಿಗರು

ಮತಾಂತರ ವಿರುದ್ಧ ಆಕ್ರೋಶ

ಮೇಲುಕೋಟೆ: ಮತಾಂತರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಮಹಾಪೂರವೇ ವ್ಯಕ್ತವಾಗುತ್ತಿದೆ. ಮತಾಂತರಕ್ಕೆ ಉತ್ತೇಜನ ನೀಡುತ್ತಿರುವ ವ್ಯಕ್ತಿಗಳನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಎಂಬ ಒತ್ತಾಯ ವೈರಲ್ ಆಗಿದೆ. ಮೇಲುಕೋಟೆ ಸಮೀಪದ ಜಕ್ಕನಹಳ್ಳಿ ಗ್ರಾಮದಲ್ಲಿ ಹಿಂದು ಧರ್ಮದಿಂದ…

View More ಮತಾಂತರ ವಿರುದ್ಧ ಆಕ್ರೋಶ

ಗೂಗಲ್​ ಪ್ಲಸ್​ನಲ್ಲಿ ಬಗ್​: ಗ್ರಾಹಕರ ಆವೃತ್ತಿ 10 ತಿಂಗಳು ಸ್ಥಗಿತಗೊಳಿಸಲು ನಿರ್ಧಾರ

ಗೂಗಲ್​ನ ಸಾಮಾಜಿಕ ಜಾಲತಾಣ ಗೂಗಲ್​ ಪ್ಲಸ್​ನ ಗ್ರಾಹಕ ಆವೃತ್ತಿಯ ಸುಮಾರು 5,00,000 ಬಳಕೆದಾರರ ದತ್ತಾಂಶ ಸೋರಿಕೆಯಾಗಬಹುದಾದ ಸಾಧ್ಯತೆ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗೂಗಲ್​ ನಿರ್ಧರಿಸಿದೆ. ಗೂಗಲ್​ ಪ್ಲಸ್​ನಲ್ಲಿ ಎರಡು ವರ್ಷಕ್ಕೂ…

View More ಗೂಗಲ್​ ಪ್ಲಸ್​ನಲ್ಲಿ ಬಗ್​: ಗ್ರಾಹಕರ ಆವೃತ್ತಿ 10 ತಿಂಗಳು ಸ್ಥಗಿತಗೊಳಿಸಲು ನಿರ್ಧಾರ

ಸಾಮಾಜಿಕ ಜಾಲತಾಣದಲ್ಲಿ ಅರಳಿದ ಕೃತಿ

<ಪಲಗುಲ ನಾಗರಾಜರ ಸೂರ್ಯನಿಗೆ ಬೇಕಂತೆ ಕಂದೀಲು ಕೃತಿ ಲೋಕಾರ್ಪಣೆ> ರಾಯಚೂರು:  ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡು ಎಲ್ಲ ವರ್ಗದ ಜನರನ್ನು ತಮ್ಮ ಕವನಗಳ ಮೂಲಕ ಪಲಗುಲ ನಾಗರಾಜ ತಲುಪಿರುವುದು ಮೆಚ್ಚುವಂತದ್ದು ಎಂದು ಕಿಲ್ಲೇ ಬೃಹನ್ಮಠದ…

View More ಸಾಮಾಜಿಕ ಜಾಲತಾಣದಲ್ಲಿ ಅರಳಿದ ಕೃತಿ

ಶರಾವತಿ ಹಿನ್ನೀರಲ್ಲಿ ಅಂಚೆ ಪತ್ರಗಳು ಪತ್ತೆ

ಹೊಸನಗರ: ತಾಲೂಕಿನ ಮೇಲಿನಬೆಸಿಗೆ ಅಂಚೆ ಕಚೇರಿಗೆ ಸಂಬಂಧಿಸಿದ ಅಂಚೆ ಪತ್ರ ಹಾಗೂ ಕೆಲ ದಾಖಲೆ ಪತ್ರಗಳು ಶರಾವತಿ ಹಿನ್ನೀರಿನ ದಡದಲ್ಲಿ ಶುಕ್ರವಾರ ಪತ್ತೆಯಾಗಿವೆ. ಪತ್ತೆಯಾದ ಅಂಚೆ ಪತ್ರಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

View More ಶರಾವತಿ ಹಿನ್ನೀರಲ್ಲಿ ಅಂಚೆ ಪತ್ರಗಳು ಪತ್ತೆ