ಜಂತ್ರದಲ್ಲೊಂದು ಅಪಘಾತ ವಲಯ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬೆಳ್ಮಣ್‌ನಿಂದ ಶಿರ್ವಕ್ಕೆ ಸಾಗುವ ರಸ್ತೆಯ ಜಂತ್ರ ಪ್ರದೇಶ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಅಲ್ಲಿ ವಾಹನ ಸವಾರರು ಸ್ವಲ್ಪ ಎಡವಿದರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ. ಆದರೆ ಅಪಘಾತ ವಲಯದ ಹೆದ್ದಾರಿ…

View More ಜಂತ್ರದಲ್ಲೊಂದು ಅಪಘಾತ ವಲಯ

ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಶಿರ್ವ ಪಡುಬೆಟ್ಟು ಭಾಗದ ತೀರ ಗ್ರಾಮೀಣ ಪ್ರದೇಶದ ಹಲವಾರು ವಿದ್ಯಾರ್ಥಿಗಳ ಬಾಳು ಬೆಳಗಿಸಿದ್ದ ಪಡುಬೆಟ್ಟು ಜಿಪಂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದು ಒಬ್ಬರು ಶಿಕ್ಷಕರು, ಇಬ್ಬರು ಮಕ್ಕಳಿಗೆ ಸೀಮಿತವಾಗಿದ್ದು,…

View More ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ

ಕಾಯಕಲ್ಪಕ್ಕೆ ಕಾದಿದೆ ಶಿರ್ವ-ಪದವು ಕಾಲೇಜು ರಸ್ತೆ

| ಅಶ್ವಿನ್ ಮೂಡುಬೆಳ್ಳೆ, ಶಿರ್ವ ಶಿರ್ವ, ಬೆಳ್ಮಣ್ ಹೆದ್ದಾರಿಯಿಂದ ಪದವು ಹಿಂದು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಮೂಲ್ಕಿ ಸುಂದರರಾಮ ಕಾಲೇಜು, ವಿದ್ಯಾವರ್ಧಕ ಕೇಂದ್ರೀಯ ವಿದ್ಯಾಲಯಕ್ಕೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ. ಕಾಲೇಜು…

View More ಕಾಯಕಲ್ಪಕ್ಕೆ ಕಾದಿದೆ ಶಿರ್ವ-ಪದವು ಕಾಲೇಜು ರಸ್ತೆ

ಶಿರ್ವಕ್ಕೆ ಬೇಕಿದೆ ಅಗ್ನಿಶಾಮಕ ಕೇಂದ್ರ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಉಡುಪಿ ಜಿಲ್ಲೆಯಲ್ಲಿ ಸುಮಾರು 14 ಸಾವಿರ ಜನಸಂಖ್ಯೆ ಹೊಂದಿರುವ ಅತೀ ದೊಡ್ಡ ಗ್ರಾಪಂ ಶಿರ್ವಕ್ಕೆ ಅಗ್ನಿಶಾಮಕ ಕೇಂದ್ರ ಅಗತ್ಯವಾಗಿ ಸ್ಥಾಪನೆಯಾಗಬೇಕಿದೆ. ಇದರಿಂದ ಸುತ್ತಮುತ್ತಲಿನ ಕುತ್ಯಾರು, ಕಳತ್ತೂರು, ಪಿಲಾರು, ಸಾಂತೂರು,…

View More ಶಿರ್ವಕ್ಕೆ ಬೇಕಿದೆ ಅಗ್ನಿಶಾಮಕ ಕೇಂದ್ರ

ಅಪಘಾತಕ್ಕೆ ಟ್ಯಾಂಕರ್ ಚಾಲಕ ಸಾವು

ಶಿರ್ವ: ರಾಷ್ಟ್ರೀಯ ಹೆದ್ದಾರಿ ಕಟಪಾಡಿಯಲ್ಲಿ ಮಂಗಳವಾರ ತಡರಾತ್ರಿ ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿ ಟ್ಯಾಂಕರ್ ಚಾಲಕ, ತಮಿಳುನಾಡು ಸೇಲಂ ನಿವಾಸಿ ಸೆಲ್ವ ಕುಮಾರ್(40) ಎಂಬುವರು ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಬ್ಯಾರಿಕೇಡ್…

View More ಅಪಘಾತಕ್ಕೆ ಟ್ಯಾಂಕರ್ ಚಾಲಕ ಸಾವು

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ವಿಜಯವಾಣಿ ಸುದ್ದಿಜಾಲ ಶಿರ್ವ ಉದ್ಯಾವರ ಹಲೀಮಾ ಸಭಾಭವನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಕಾರು ಡಿಕ್ಕಿಯಾಗಿ ಬೈಕ್ ಸವಾರ, ಮೂಲತಃ ಪೆರ್ಡೂರು ನಿವಾಸಿ, ಪ್ರಸ್ತುತ ಕಟಪಾಡಿ ಅಗ್ರಹಾರದಲ್ಲಿ ವಾಸವಿರುವ ಸುರೇಶ್ ದೇವಾಡಿಗ(48) ಎಂಬುವರು…

View More ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ಶಿರ್ವ ಠಾಣೆಯಲ್ಲಿ ನೆಟ್‌ವರ್ಕ್ ಸಮಸ್ಯೆ!

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಮೊಬೈಲ್ ಟವರ್‌ನ ಅರ್ಧ ಕಿ.ಮೀ. ವ್ಯಾಪ್ತಿಯೊಳಗಿದ್ದರೂ ಶಿರ್ವ ಪೊಲೀಸ್ ಠಾಣೆಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲ. ಇದರಿಂದಾಗಿ ಪೊಲೀಸ್ ಅಧಿಕಾರಿಗಳ ಅಧಿಕೃತ ಬಿಎಸ್‌ಎನ್‌ಎಲ್ ಮೊಬೈಲ್‌ಗೆ ಕರೆ ಮಾಡಲಾಗದೆ…

View More ಶಿರ್ವ ಠಾಣೆಯಲ್ಲಿ ನೆಟ್‌ವರ್ಕ್ ಸಮಸ್ಯೆ!

ಉಡುಪಿಯಲ್ಲಿ ಜೆಡಿಎಸ್‌ನಿಂದ ಬಾಡಿಗೆ ಅಭ್ಯರ್ಥಿ

<<ಟೀಂ ಮೋದಿ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯ>> ವಿಜಯವಾಣಿ ಸುದ್ದಿಜಾಲ ಶಿರ್ವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ವಂತ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್‌ನಿಂದ ಪಡೆದ ಬಾಡಿಗೆ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿದೆ. ಇದನ್ನು ನೋಡಿದಾಗಲೇ ಆ ಪಕ್ಷದ ನೈಜ…

View More ಉಡುಪಿಯಲ್ಲಿ ಜೆಡಿಎಸ್‌ನಿಂದ ಬಾಡಿಗೆ ಅಭ್ಯರ್ಥಿ

ಬಾವಿಗೆ ಬಿದ್ದ ಚಿರತೆ ರಕ್ಷಣೆ

ಶಿರ್ವ: ಇಲ್ಲಿನ ಪಾಲಮೆ ಎಂಬಲ್ಲಿ ಪಿಯುಸ್ ಮೋನಿಸ್ ಅವರಿಗೆ ಸೇರಿದ ಬಾವಿಗೆ ಬಿದ್ದಿದ್ದ 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಚಿರತೆ ಬುಧವಾರ ರಾತ್ರಿ…

View More ಬಾವಿಗೆ ಬಿದ್ದ ಚಿರತೆ ರಕ್ಷಣೆ

ಮರಳು ಸಮಸ್ಯೆ ನಿವಾರಣೆಗೆ ಬಬ್ಬುಸ್ವಾಮಿ, ಕೊರಗಜ್ಜನಿಗೆ ಮೊರೆ

ಶಿರ್ವ: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಲಾರಿ ಮಾಲೀಕರು ಹಾಗೂ ಮರಳು ಕಾರ್ಮಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಮರಳುಗಾರಿಕೆ ತಕ್ಷಣ ಆರಂಭಗೊಳ್ಳುವಂತೆ ಉಡುಪಿ ಜಿಲ್ಲಾ ಮರಳು ಲಾರಿ ಮಾಲೀಕರು ಮತ್ತು ಮರಳು ಕಾರ್ಮಿಕರು ಭಗವಾನ್…

View More ಮರಳು ಸಮಸ್ಯೆ ನಿವಾರಣೆಗೆ ಬಬ್ಬುಸ್ವಾಮಿ, ಕೊರಗಜ್ಜನಿಗೆ ಮೊರೆ