ಶಿರಾಡಿ ಮಾರ್ಗಸೂಚಿ ಗೊಂದಲ

ಹರೀಶ್ ಮೋಟುಕಾನ ಮಂಗಳೂರು ಶಿರಾಡಿ ಘಾಟ್ ಹೇಗಿದೆ? ವಾಹನ ಸಂಚಾರ ಈ ಮಳೆಗಾಲದಲ್ಲೂ ಸ್ಥಗಿತಗೊಳ್ಳಲಿದೆಯೇ? ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದವರಿಗೆ ಈ ಬಗ್ಗೆ ಮುನ್ಸೂಚನೆ ಸಿಕ್ಕಿದೆಯೆ? – ಸಾರ್ವಜನಿಕರ ಮನದಲ್ಲಿ ಮೂಡುತ್ತಿರುವ ಪ್ರಶ್ನೆಗಳಿವು. 2008ರಲ್ಲಿ…

View More ಶಿರಾಡಿ ಮಾರ್ಗಸೂಚಿ ಗೊಂದಲ

ಆಡಳಿತ ಮರೆತ ಭೂಕುಸಿತ

<<ಈ ಮಳೆಗಾಲದಲ್ಲಿ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟ್ ಹೆದ್ದಾರಿಗಳ ಕಥೆಯೇನು? * ಶಿರಾಡಿಗೆ ಶಾಶ್ವತ ಪರಿಹಾರ ಕಾಮಗಾರಿ ರೂಪುರೇಷೆ ಸಿದ್ಧ>> – ವೇಣುವಿನೋದ್ ಕೆ.ಎಸ್ ಮಂಗಳೂರು ಈ ವರ್ಷದ ಮಳೆಗಾಲ ಸಮೀಪಿಸುತ್ತಿರುವಂತೆಯೇ ಕಳೆದ ಮಳೆಗಾಲದ…

View More ಆಡಳಿತ ಮರೆತ ಭೂಕುಸಿತ

ಶಿರಾಡಿಯಲ್ಲಿ ನೀರಿಗಾಗಿ ಪ್ರತಿಭಟನೆ

ಉಪ್ಪಿನಂಗಡಿ:ಶಿರಾಡಿ ಗ್ರಾಮದ ಮಿತ್ತಮಜಲು ಪರಿಸರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಬಳಕೆದಾರರು ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾ.ಪಂ.ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.…

View More ಶಿರಾಡಿಯಲ್ಲಿ ನೀರಿಗಾಗಿ ಪ್ರತಿಭಟನೆ

ಶಿರಾಡಿ ಘಾಟಿಯಲ್ಲಿ ಭಾರಿ ವಾಹನ ಸಂಚಾರ ಸದ್ಯಕ್ಕಿಲ್ಲ

ಮಂಗಳೂರು: ಶಿರಾಡಿ ಘಾಟಿಯಲ್ಲಿ ಭಾರಿ ವಾಹನಗಳಿಗೆ ಸಂಚಾರ ಪ್ರಾರಂಭಿಸಲು ಇನ್ನೂ 10 ದಿನ ಕಾಯಬೇಕಾಗಿ ಬರಬಹುದು. ದಕ್ಷಿಣ ಕನ್ನಡ ಭಾಗದಲ್ಲಿ ವಾಹನ ಓಡಾಟಕ್ಕೆ ಅನುಕೂಲವಿರುವುದಾಗಿ ಜಿಲ್ಲಾಡಳಿತ ಅಭಿಪ್ರಾಯಪಟ್ಟಿದ್ದರೂ, ಹಾಸನ ಜಿಲ್ಲಾಡಳಿತ ತಮ್ಮ ವ್ಯಾಪ್ತಿಯಲ್ಲಿ ಭಾರಿ ವಾಹನ…

View More ಶಿರಾಡಿ ಘಾಟಿಯಲ್ಲಿ ಭಾರಿ ವಾಹನ ಸಂಚಾರ ಸದ್ಯಕ್ಕಿಲ್ಲ

ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ವಿಜಯವಾಣಿ ಸುದ್ದಿಜಾಲ ಮಂಗಳೂರು ಶಿರಾಡಿ ಘಾಟಿ ರಸ್ತೆಯಲ್ಲಿ ಎಲ್ಲ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ. ಆಗಸ್ಟ್‌ನಲ್ಲಿ ಭೂಕುಸಿತ ಬಳಿಕ ಘಾಟಿ ರಸ್ತೆಯಲ್ಲಿ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ…

View More ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ಲೋಕ ಕಲ್ಯಾಣಕ್ಕಾಗಿ ಧಾರ್ವಿುಕ ಕಾರ್ಯ

ಶಿಡ್ಲಘಟ್ಟ: ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ಧಾರ್ವಿುಕ ಕಾರ್ಯಕ್ರಮ ಉತ್ತಮ ಮಾರ್ಗ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು. ಶಿರಡಿ ಸಾಯಿಬಾಬಾ ಶತಮಾನೋತ್ಸವ ಪ್ರಯುಕ್ತ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಶನಿವಾರ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿ ಮಾತನಾಡಿದರು.…

View More ಲೋಕ ಕಲ್ಯಾಣಕ್ಕಾಗಿ ಧಾರ್ವಿುಕ ಕಾರ್ಯ

ಶಿರಾಡಿ ಪ್ರಯಾಣಿಕರಿಗೆ ರಿಲೀಫ್

 ಆತಂಕದ ನಡುವೆಯೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಅಧಿಕೃತ ಆದೇಶ – ವಿಜಯವಾಣಿ ಸುದ್ದಿಜಾಲ ಮಂಗಳೂರು ಸಾರ್ವಜನಿಕರು, ಜನಪ್ರತಿನಿಧಿಗಳು, ಹೆದ್ದಾರಿ ಇಲಾಖೆ ಒತ್ತಡದ ಬಳಿಕ ಹಾಗೂ ಹೀಗೂ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ…

View More ಶಿರಾಡಿ ಪ್ರಯಾಣಿಕರಿಗೆ ರಿಲೀಫ್

ಶಿರಾಡಿ ಘಾಟಿ ಲಘು ವಾಹನಕ್ಕೆ ಮುಕ್ತ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಟೆಂಪೊ ಟ್ರಾವೆಲರ್, ಅದಕ್ಕಿಂತ ಸಣ್ಣ ವಾಹನ ಗಳನ್ನು ಬುಧವಾರದಿಂದ ಅನ್ವಯವಾಗುವಂತೆ ಸಂಚಾರಕ್ಕೆ ಒಪ್ಪಿಗೆ ನೀಡಿದೆ. ಮಂಗಳವಾರ ಹಾಸನ…

View More ಶಿರಾಡಿ ಘಾಟಿ ಲಘು ವಾಹನಕ್ಕೆ ಮುಕ್ತ

ಶಿರಾಡಿ ಘಾಟ್ ರಸ್ತೆಗೆ ಮರಳು ಚೀಲಗಳ ಶಕ್ತಿ, ಲಘು ವಾಹನಗಳ ಸಂಚಾರಕ್ಕೆ ನೆರವು

ಬಿರುಸಿನಿಂದ ಸಾಗಿದೆ ತಡೆಗೋಡೆಗೆ ಶಕ್ತಿ ತುಂಬುವ ಕಾರ್ಯ ಹಾಸನ: ನಿರಂತರ ಮಳೆಯಿಂದ ಭೂ ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿರುವ ಶಿರಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲು ತಡೆಗೋಡೆ ಕುಸಿದಿರುವ ಕಡೆಗಳಲ್ಲಿ…

View More ಶಿರಾಡಿ ಘಾಟ್ ರಸ್ತೆಗೆ ಮರಳು ಚೀಲಗಳ ಶಕ್ತಿ, ಲಘು ವಾಹನಗಳ ಸಂಚಾರಕ್ಕೆ ನೆರವು

ಕೊಲ್ಲೂರು ಘಾಟಿಯಲ್ಲಿ ಸೇತುವೆ ಕೈಪಿಡಿ ಕುಸಿತ

ಹೊಸನಗರ: ರಾಷ್ಟ್ರೀಯ ಹೆದ್ದಾರಿ ರಾಣೆಬೆನ್ನೂರು-ಬೈಂದೂರು ಸಂಪರ್ಕದ ಕೊಲ್ಲೂರು ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾದ ಕಾರಣ ಮಂಗಳವಾರ ಸೇತುವೆ ಕೈಪಿಡಿ ಕುಸಿದಿದೆ. ಶಿರಾಡಿ ಘಾಟಿ ಬಂದ್ ಆದ ಕಾರಣ ಪರ್ಯಾಯ ಮಾರ್ಗವಾದ ಹುಲಿಕಲ್ ಹಾಗೂ ಕೊಲ್ಲೂರು ಘಾಟಿಯ…

View More ಕೊಲ್ಲೂರು ಘಾಟಿಯಲ್ಲಿ ಸೇತುವೆ ಕೈಪಿಡಿ ಕುಸಿತ