ಏಳು ವರ್ಷಗಳಾದರೂ ಜಾಗ ಇನ್ನೂ ಆಗಿಲ್ಲ ಮಂಜೂರಾತಿ; ಗ್ರಿಡ್ ಸ್ಥಾಪನೆಗೆ ಸಾಡೇಸಾತಿ

ಮಂಜುನಾಥ ಸಾಯೀಮನೆ ಶಿರಸಿ: ತಾಲೂಕಿನಲ್ಲಿ ಪದೇಪದೆ ಉಂಟಾಗುವ ವಿದ್ಯುತ್ ವ್ಯತ್ಯಯ ತಪ್ಪಿಸುವ ಸಲುವಾಗಿ ಗ್ರಾಮೀಣ ಪ್ರದೇಶದ ಎರಡು ಕಡೆಗಳಲ್ಲಿ 10 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಗ್ರಿಡ್​ಗಳನ್ನು ಸ್ಥಾಪಿಸಲು ಕೆಪಿಟಿಸಿಎಲ್ ಮುಂದಾಗಿದೆ. ಆದರೆ, ಜಾಗದ…

View More ಏಳು ವರ್ಷಗಳಾದರೂ ಜಾಗ ಇನ್ನೂ ಆಗಿಲ್ಲ ಮಂಜೂರಾತಿ; ಗ್ರಿಡ್ ಸ್ಥಾಪನೆಗೆ ಸಾಡೇಸಾತಿ

7 ಬೈಕ್ ಬೆಂಕಿಗಾಹುತಿ

ಕಾರವಾರ: ಹಬ್ಬುವಾಡ ಹರಿದೇವನಗರದಲ್ಲಿ ಏಳು ಬೈಕ್​ಗಳು ಮಂಗಳವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿವೆ. ಹರಿದೇವನಗರ ಗ್ರಂಥಾಲಯ ಕಟ್ಟಡ ಸಮೀಪ ಬೈಕ್​ಗಳನ್ನು ರ್ಪಾಂಗ್ ಮಾಡಲಾಗಿತ್ತು. ರಾತ್ರಿ 1.30 ರ ಹೊತ್ತಿಗೆ ಬೆಂಕಿ ಕಾಣಿಸಿದೆ. ಇನ್ನೂ ಹೆಚ್ಚಿನ ವಾಹನಗಳಿಗೆ…

View More 7 ಬೈಕ್ ಬೆಂಕಿಗಾಹುತಿ

ರತ್ನಗಿರಿಯಲ್ಲಿ ಏಳು ಮೀನುಗಾರರ ರಕ್ಷಣೆ

ಭಟ್ಕಳ: ಮಹಾರಾಷ್ಟ್ರದ ರತ್ನಗಿರಿಯ ಮಾಲವಣ ಬಳಿ ಮುಳುಗುತ್ತಿದ್ದ ಬೋಟ್​ನಿಂದ 7 ಮೀನುಗಾರರನ್ನು ತಾಲೂಕಿನ ಮೀನುಗಾರರು ಮಂಗಳವಾರ ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಮಲ್ಪೆಯಿಂದ ಶಿವರಕ್ಷಾ ಬೋಟ್​ನಲ್ಲಿ 7 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮಂಗಳವಾರ…

View More ರತ್ನಗಿರಿಯಲ್ಲಿ ಏಳು ಮೀನುಗಾರರ ರಕ್ಷಣೆ

ಬಾವಿಗಿಳಿದು ಹೂಳು ತೆಗೆದ ಯುವಪಡೆ

ರಾಜಕುಮಾರ ಹೊನ್ನಾಡೆ ಹುಲಸೂರು ಬೇಸಿಗೆ ಬಿರುಬಿಸಿಲು ಹೆಚ್ಚುತ್ತಿದ್ದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನ-ಜಾನುವಾರುಗಳು ಪರದಾಡುತ್ತಿರುವುದು ಸಾಮಾನ್ಯ. ಕೇಸರ ಜವಳಗಾದಲ್ಲಿ ಸಮಸ್ಯೆ ತೀವ್ರವಾಗಿದ್ದರಿಂದ ಯುವಕರು ಜೀವದ ಹಂಗು ತೊರೆದು ತೆರೆದ…

View More ಬಾವಿಗಿಳಿದು ಹೂಳು ತೆಗೆದ ಯುವಪಡೆ

ಏಳು ದಿನಗಳ ಉಚಿತ ಯೋಗ ಶಿಬಿರ

ಐನಾಪುರ: ಯೋಗ, ಪ್ರಾರ್ಥನೆ, ಧ್ಯಾನ ಮಾಡಿ ದೇಹ ಹಾಗೂ ಮನಸ್ಸಿನ ಶುಚಿತ್ವ ಕಾಪಾಡಿಕೊಳ್ಳುವುದು ಎಂದು ಕರ್ನಾಟಕ ರಾಜ್ಯ ಪತಂಜಲಿ ಕಿಸಾನ್ ಸೇವಾ ಸಮಿತಿ ಅಧ್ಯಕ್ಷ ಸಂಜಯ ಕುಸ್ತಿಗಾರ ಹೇಳಿದ್ದಾರೆ. ಪಟ್ಟಣದಲ್ಲಿ ಏಕತಾ ಮಹಿಳಾ ೌಂಡೇಷನ್…

View More ಏಳು ದಿನಗಳ ಉಚಿತ ಯೋಗ ಶಿಬಿರ

ಜಿಂಕೆಮರಿ ಉಳಿಸಲು ಹೆಬ್ಬಾವು ಕೊಂದ ಏಳು ಜನರ ಬಂಧನ

ಮುಂಡಗೋಡ: ಹೆಬ್ಬಾವಿನಿಂದ ಜಿಂಕೆ ಉಳಿಸಲು ಹೋದ ಏಳು ಮಂದಿ ಈಗ ಜೈಲು ಪಾಲಾಗಿದ್ದಾರೆ. ತಾಲೂಕಿನ ಬಸಾಪುರ ಗ್ರಾಮದ ಅರಣ್ಯದಲ್ಲಿ ಹೆಬ್ಬಾವೊಂದು ಜಿಂಕೆಮರಿ ನುಂಗುತ್ತಿರುವುದನ್ನು ಕಂಡ ಗ್ರಾಮಸ್ಥರು, ಅದರಿಂದ ಜಿಂಕೆಯನ್ನು ಪಾರು ಮಾಡಲು ಹೆಬ್ಬಾವನ್ನು ಕೊಂದಿದ್ದಾರೆ.…

View More ಜಿಂಕೆಮರಿ ಉಳಿಸಲು ಹೆಬ್ಬಾವು ಕೊಂದ ಏಳು ಜನರ ಬಂಧನ