ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯ ರಕ್ಷಣೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ ಸೋಮೇಶ್ವರ ಸಮುದ್ರ ತೀರದಲ್ಲಿರುವ ರುದ್ರಪಾದೆಯಿಂದ ಭಾನುವಾರ ಬೆಳಗ್ಗೆ ವಿದ್ಯಾರ್ಥಿನಿಯೊಬ್ಬಳು ಸಮುದ್ರಕ್ಕೆ ಹಾರಿ…
16ರಿಂದ ಕಡಲ ಫಿಶ್ ಕ್ರಿಕೆಟ್ ಟೂರ್ನಿ
ಪಡುಬಿದ್ರಿ: ಕಡಲ್ ಫಿಶ್ ಕ್ರಿಕೆಟರ್ಸ್ ಆಶ್ರಯದಲ್ಲಿ ಕಡಲ್ ಫಿಶ್ ಟ್ರೋಫಿ- 2024 ರಾಷ್ಟ್ರಮಟ್ಟದ ಹೊನಲು ಬೆಳಕಿನ…
ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಕುಂದಾಪುರ: ಬೀಜಾಡಿ ಗ್ರಾಮದ ಚಾತ್ರಬೆಟ್ಟುವಿನ ಸಮುದ್ರದಲ್ಲಿ ಬುಧವಾರ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ರಭಸದ ಅಲೆಗೆ ಸಿಲುಕಿ…
ಸಮುದ್ರ ನೀರು ಶುದ್ಧೀಕರಣ ಘಟಕ
ಮಂಜೇಶ್ವರ: ಗ್ರಾಮ ಪಂಚಾಯಿತಿಯು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ಸೌರಶಕ್ತಿ ಚಾಲಿತ ಸಮುದ್ರದ ನೀರಿನ ಶುದ್ಧೀಕರಣ…
ಗಣೇಶ ವಿಗ್ರಹ ಜಲಸ್ತಂಭನ
ಪಡುಬಿದ್ರಿ: ಇಲ್ಲಿನ ಬಾಲಗಣೇಶ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡ ಗಣೇಶ ವಿಗ್ರಹ ವೈಭವಯುತ ಶೋಭಾಯಾತ್ರೆಯೊಂದಿಗೆ ಪಡುಬಿದ್ರಿ…
ಸಮುದ್ರದ ಮಧ್ಯೆ ಮೀನುಗಾರರ ಹೋರಾಟ
ಗಂಗೊಳ್ಳಿ: ಸಮುದ್ರದ ಮಧ್ಯೆ ಬುಲ್‌ಟ್ರಾಲ್ ಮಾಡುತ್ತಿರುವ ಮೀನುಗಾರಿಕೆ ಬೋಟ್‌ನ್ನು ನಾಡದೋಣಿ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದ…
ತದಡಿ ಅಳಿವೆ ಹೂಳಿನಲ್ಲಿ ಬೋಟ್‌ಗಳ ಮುಳುಗಡೆ
ಗೋಕರ್ಣ: ಇಲ್ಲಿನ ತದಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳು ಅಳಿವೆ ಪ್ರದೇಶದಲ್ಲಿರುವ ಭಾರಿ ಹೂಳಿನಿಂದಾಗಿ…
ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಕುಂದಾಪುರ: ಫಿಶಿಂಗ್ ಬೋಟ್‌ನಲ್ಲಿ ಗುರುವಾರ ಮೀನುಗಾರಿಕೆ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದ ಶೇಷು(61) ಎಂಬುವರು…
ರುದ್ರರೂಪ ತೋರಿದ ಸಮುದ್ರ, ಅಂಗಡಿ- ಮುಗ್ಗಟ್ಟುಗಳು ನೀರು ಪಾಲು
ಗೋಕರ್ಣ: ಗುರುವಾರ ಸಂಜೆ ಇಲ್ಲಿನ ಮೇನ್ಬೀಚ್ ಬಳಿಯ ಬಿಜ್ಜೂರು ತೀರದಲ್ಲಿ ಸಮುದ್ರ ಭರತದ ವೇಳೆ ಏಕಾಏಕಿ…
ಮೀನುಗಾರರಿಂದ ಸಮುದ್ರಕ್ಕೆ ವಿಶೇಷ ಪೂಜೆ
ಗಂಗೊಳ್ಳಿ: ಮತ್ಸೃ ಸಂಪತ್ತು ವೃದ್ಧಿ, ಮೀನುಗಾರರ ಏಳಿಗೆಯ ಸಂಕಲ್ಪದೊಂದಿಗೆ ಗಂಗೊಳ್ಳಿಯಲ್ಲಿ ಮೀನುಗಾರರು ಬುಧವಾರ ಸಮುದ್ರಪೂಜೆ ನೆರವೇರಿಸಿದರು.…