ವರ್ಷವಾದರೂ ಬಾಡಿಗೆ ನೀಡದ ಗ್ರಾಪಂ, ತಹಸೀಲ್ದಾರ್‌ಗೆ 30 ಟ್ರ್ಯಾಕ್ಟರ್ ಮಾಲೀಕರ ದೂರು

ಇಒ, ರಾಂಪುರ ಪಿಡಿಒಗೆ ಕರೆ ಮಾಡಿ ಪಾವತಿಸಲು ಸೂಚನೆ ಕೊಟ್ಟೂರು: ರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ವರ್ಷವಾದರೂ ಬಾಡಿಗೆ ನೀಡಿಲ್ಲವೆಂದು ಆರೋಪಿಸಿ ಟ್ರ್ಯಾಕ್ಟರ್ ಮಾಲೀಕರು ಶನಿವಾರ ತಹಸೀಲ್ದಾರ್ ಅನಿಲ್ ಕುಮಾರ್‌ಗೆ…

View More ವರ್ಷವಾದರೂ ಬಾಡಿಗೆ ನೀಡದ ಗ್ರಾಪಂ, ತಹಸೀಲ್ದಾರ್‌ಗೆ 30 ಟ್ರ್ಯಾಕ್ಟರ್ ಮಾಲೀಕರ ದೂರು

ಕಾಫಿ ನಾಡಿನಲ್ಲಿ ನೆರೆ ಸಂತ್ರಸ್ತರಿಗೆ ಬಾಡಿಗೆ ಮನೆಯೂ ಸಿಗುತ್ತಿಲ್ಲ

ಚಿಕ್ಕಮಗಳೂರು: ಅತಿವೃಷ್ಟಿ ಹಾಗೂ ಪ್ರವಾಹದಿಂದ ಮಲೆನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಬಾಡಿಗೆ ಮನೆಯೂ ಸಿಗದೆ ಪರದಾಟ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿಯಾಗಿ ಯಾರೂ ಮನೆ ಕಟ್ಟಿಕೊಳ್ಳುವುದಿಲ್ಲ.…

View More ಕಾಫಿ ನಾಡಿನಲ್ಲಿ ನೆರೆ ಸಂತ್ರಸ್ತರಿಗೆ ಬಾಡಿಗೆ ಮನೆಯೂ ಸಿಗುತ್ತಿಲ್ಲ

ದಾಖಲೆ ಬಾಡಿಗೆಗೆ ಪಪಂ ಮಳಿಗೆ ಹರಾಜು

ಕೊಪ್ಪ: ಬಸ್​ನಿಲ್ದಾಣ ಸಮೀಪ ಪಪಂಗೆ ಸೇರಿದ ವಾಣಿಜ್ಯ ಸಂಕೀರ್ಣದಲ್ಲಿರುವ 10 ಮಳಿಗೆಗಳು 50 ರಿಂದ 65 ಸಾವಿರ ರೂ.ವರೆಗೆ ಹಾಗೂ ಐಡಿಎಸ್​ಎಂಟಿ ವಾಣಿಜ್ಯ ಸಂಕೀರ್ಣದ 18 ಮಳಿಗೆಗಳು 18ರಿಂದ 30 ಸಾವಿರ ರೂ.ವರೆಗೆ ಹರಾಜಾಗುವ…

View More ದಾಖಲೆ ಬಾಡಿಗೆಗೆ ಪಪಂ ಮಳಿಗೆ ಹರಾಜು