ಅಭಿವೃದ್ಧಿಯ ವಿಷಯದಲ್ಲಿ ದೇಶಕ್ಕೆ ಗುಜರಾತ್​ ಮಾದರಿ: ಹುಟ್ಟುಹಬ್ಬದ ದಿನದಂದು ತವರು ರಾಜ್ಯದಲ್ಲಿ ಪ್ರಧಾನಿ ಸಂಚಾರ

ಅಹಮದಾಬಾದ್: ಅಭಿವೃದ್ಧಿಯ ವಿಷಯದಲ್ಲಿ ಗುಜರಾತ್​ ಇಂದಿಗೂ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ 69ನೇ ಹುಟ್ಟುಹಬ್ಬದ ದಿನದಂದು ತವರು ರಾಜ್ಯಕ್ಕೆ ಭೇಟಿ ನೀಡಿ, ಸರ್ದಾರ್​ ಸರೋವರ ಅಣೆಕಟ್ಟೆಗೆ ತೆರಳಿ ನರ್ಮದಾ…

View More ಅಭಿವೃದ್ಧಿಯ ವಿಷಯದಲ್ಲಿ ದೇಶಕ್ಕೆ ಗುಜರಾತ್​ ಮಾದರಿ: ಹುಟ್ಟುಹಬ್ಬದ ದಿನದಂದು ತವರು ರಾಜ್ಯದಲ್ಲಿ ಪ್ರಧಾನಿ ಸಂಚಾರ

ಯುವಕರಾಗಿದ್ದಾಗಿನ ಪ್ರಧಾನಿ ಮೋದಿ ಜೀವನಾಧರಿತ ಸಂಜಯ್​ ಲೀಲಾ ಬನ್ಸಾಲಿ ಚಿತ್ರ ‘ಮನ್​ ಭೈರಾಗಿ’ಯ ಫಸ್ಟ್​ಲುಕ್​ ಬಿಡುಗಡೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ 69ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂತೆಯೇ ಅವರ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸುವಂತ ಸುದ್ದಿಯೊಂದು ಬಾಲಿವುಡ್​ ಅಂಗಳದಿಂದ ಬಂದಿದೆ. ಅದೇನೆಂದರೆ, ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರು…

View More ಯುವಕರಾಗಿದ್ದಾಗಿನ ಪ್ರಧಾನಿ ಮೋದಿ ಜೀವನಾಧರಿತ ಸಂಜಯ್​ ಲೀಲಾ ಬನ್ಸಾಲಿ ಚಿತ್ರ ‘ಮನ್​ ಭೈರಾಗಿ’ಯ ಫಸ್ಟ್​ಲುಕ್​ ಬಿಡುಗಡೆ

69ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ: ಜಾಗತಿಕವಾಗಿ ಹರಿದು ಬರುತ್ತಿರುವ ಶುಭಾಶಯಗಳ ಸಂದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಶುಭಾಶಯಗಳ ಸಂದೇಶದ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ 7 ಬಗೆಯ ಹ್ಯಾಶ್​ಟ್ಯಾಗ್​ಗಳು ರಚನೆಗೊಂಡಿದ್ದು, ಎಲ್ಲವೂ ಟ್ರೆಂಡಿಂಗ್​ನಲ್ಲಿ…

View More 69ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ: ಜಾಗತಿಕವಾಗಿ ಹರಿದು ಬರುತ್ತಿರುವ ಶುಭಾಶಯಗಳ ಸಂದೇಶ

ಭಾರತದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಹಾನಿ ಮಾಡಬಲ್ಲ 125-250 ಗ್ರಾಂ ಅಣುಬಾಂಬ್​ಗಳು ನಮ್ಮ ಬಳಿ ಇವೆ: ಪಾಕ್​

ಇಸ್ಲಾಮಾಬಾದ್​: ನಮ್ಮ ಬಳಿ 125-250 ಗ್ರಾಂ ತೂಕದ ಅಣುಬಾಂಬ್​ಗಳಿವೆ. ಇವನ್ನು ಪ್ರಯೋಗಿಸುವ ಮೂಲಕ ಭಾರತದ ನಿರ್ದಿಷ್ಟ ನಗರದಲ್ಲಿ ಇಚ್ಛಿಸಿದಷ್ಟು ಪ್ರಮಾಣದ ಹಾನಿಯನ್ನುಂಟು ಮಾಡಬಲ್ಲೆವು ಎಂದು ಪಾಕ್​ ರೈಲ್ವೆ ಸಚಿವ ಶೇಖ್​ ರಶೀದ್​ ಅಹ್ಮದ್​ ಹೇಳಿದ್ದಾರೆ.…

View More ಭಾರತದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಹಾನಿ ಮಾಡಬಲ್ಲ 125-250 ಗ್ರಾಂ ಅಣುಬಾಂಬ್​ಗಳು ನಮ್ಮ ಬಳಿ ಇವೆ: ಪಾಕ್​

ಸ್ವಚ್ಛಭಾರತ ಅಭಿಯಾನಕ್ಕೆ ಅಮೆರಿಕದ ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನದ ಪ್ರಶಸ್ತಿ ಗರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛಭಾರತ ಅಭಿಯಾನಕ್ಕೆ ಪ್ರಶಸ್ತಿ ಲಭ್ಯವಾಗಿದೆ. ಅಮೆರಿಕ ಮೂಲದ ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಅಮೆರಿಕ…

View More ಸ್ವಚ್ಛಭಾರತ ಅಭಿಯಾನಕ್ಕೆ ಅಮೆರಿಕದ ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನದ ಪ್ರಶಸ್ತಿ ಗರಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಬೀದರ್​ ಜಿಲ್ಲೆಯ ಶಾಲೆಯೊಂದರ ಮುಖ್ಯೋಪಾಧ್ಯಾಯ: ವಿಡಿಯೋ ವೈರಲ್​

ಬೀದರ್​: ಬೀದರ್​ ಜಿಲ್ಲೆಯ ಕಾಡವಾಡ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶಿಕ್ಷಕ ಟಿ.ಆರ್​. ದೊಡ್ಡಿ ಪ್ರಧಾನಿ ನರೇಂದ್ರ ಮೋದಿ, ಹಿಂದು ದೇವತೆಗಳು ಹಾಗೂ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಾರೆ. ಗ್ರಾಮಸ್ಥರು ಗಣೇಶ ಉತ್ಸವಕ್ಕೆ ಮುಖ್ಯೋಪಾಧ್ಯಾಯರನ್ನು ಸ್ವಾಗತಿಸಲು…

View More ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಬೀದರ್​ ಜಿಲ್ಲೆಯ ಶಾಲೆಯೊಂದರ ಮುಖ್ಯೋಪಾಧ್ಯಾಯ: ವಿಡಿಯೋ ವೈರಲ್​

ಜಿ7 ಶೃಂಗದ ಹಿನ್ನೆಲೆ: ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ, ಬ್ರಿಟನ್​ ಪ್ರಧಾನಿ ಜತೆ ಪ್ರಧಾನಿ ಮೋದಿ ಮಾತುಕತೆ

ಬಿಯಾರಿಟ್ಸ್​​: ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗದಲ್ಲಿ ಪಾಲ್ಗೊಳ್ಳಲು ಬಿಯಾಟ್ರಿಸ್​ ತಲುಪಿದ್ದಾರೆ. ಬಹ್ರೇನ್​ನಿಂದ ನೇರವಾಗಿ ಬಿಯಾರಿಟ್ಸ್​ ತಲುಪಿದ ಪ್ರಧಾನಿ ಮೋದಿ, ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್​ ಅವರನ್ನು ಭಾನುವಾರ ಭೇಟಿಯಾಗಿ…

View More ಜಿ7 ಶೃಂಗದ ಹಿನ್ನೆಲೆ: ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ, ಬ್ರಿಟನ್​ ಪ್ರಧಾನಿ ಜತೆ ಪ್ರಧಾನಿ ಮೋದಿ ಮಾತುಕತೆ

PHOTO: ಕೆನಡಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಏಕೀಕರಗೊಳಿಸಿದ್ದಕ್ಕೆ ಹರ್ಷ

ಒಟ್ಟಾವಾ: ಕೆನಡಾ ರಾಜಧಾನಿ ಒಟ್ಟಾವಾದಲ್ಲಿ ಭಾರತೀಯ ಮೂಲದವರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಿ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಭಾರತೀಯ ಮೂಲದವರು ಕೆನಡಾದ ಸಂಸತ್​ ಭವನದಿಂದ ಸಿಟಿ ಹಾಲ್​ವರೆಗೆ…

View More PHOTO: ಕೆನಡಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಏಕೀಕರಗೊಳಿಸಿದ್ದಕ್ಕೆ ಹರ್ಷ

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 50 ಅರಿಶಿನ ಬೆಳೆಗಾರರ ಸ್ಪರ್ಧೆ: ಅರಿಶಿನ ನಿಗಮಕ್ಕಾಗಿ ಒತ್ತಾಯ

ನವದೆಹಲಿ: ರೈತರ ಹಿತಕಾಯಲು ವಿಫಲರಾದರು ಎಂದು ಆರೋಪಿಸಿ ತಮಿಳುನಾಡಿನ ಕೆಲ ರೈತರು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ ಬೆನ್ನಲ್ಲೇ ಆಂಧ್ರ ಪ್ರದೇಶದ ಅರಿಶಿನ ಬೆಳೆಗಾರರು ಕೂಡ ಪ್ರಧಾನಿ ವಿರುದ್ಧ ಸ್ಪರ್ಧಿಸಲು…

View More ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 50 ಅರಿಶಿನ ಬೆಳೆಗಾರರ ಸ್ಪರ್ಧೆ: ಅರಿಶಿನ ನಿಗಮಕ್ಕಾಗಿ ಒತ್ತಾಯ

VIDEO: ದೇಶಕ್ಕೆ ಹೆಮ್ಮೆಯ ಪುತ್ರ, ತಾಯಿಗೆ ಪ್ರೀತಿಯ ಮಗ: ಮತದಾನಕ್ಕೂ ಮುನ್ನ ಅಮ್ಮನ ಆಶೀರ್ವಾದ ಪಡೆದ ಪ್ರಧಾನಿ

ನವದೆಹಲಿ: ದೇಶಕ್ಕೆ ಅವರು ಹೆಮ್ಮೆಯ ಪುತ್ರ. ಆದರೆ, ತಾಯಿಗೆ ಅವರು ಪ್ರೀತಿಯ ಮಗ. ತಾಯಿಯ ಆಶೀರ್ವಾದ ಇಲ್ಲದೆ ಕೆಲಸವನ್ನು ಶುರು ಮಾಡದ ಬದ್ಧತೆ ಈ ಮಗನಿಗೆ. ಅಹಮದಾಬಾದ್​ನಲ್ಲಿ ತಮ್ಮ ಹಕ್ಕನ್ನು ಚಲಾಯಿಸುವ ಮುನ್ನ ಪ್ರಧಾನಿ…

View More VIDEO: ದೇಶಕ್ಕೆ ಹೆಮ್ಮೆಯ ಪುತ್ರ, ತಾಯಿಗೆ ಪ್ರೀತಿಯ ಮಗ: ಮತದಾನಕ್ಕೂ ಮುನ್ನ ಅಮ್ಮನ ಆಶೀರ್ವಾದ ಪಡೆದ ಪ್ರಧಾನಿ