ಬಂಕ್ ಸಿಬ್ಬಂದಿ ಜತೆ ಸವಾರರ ವಾಗ್ವಾದ

ನರೇಗಲ್ಲ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮದಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಪಟ್ಟಣದ ಎರಡು ಬಂಕ್​ಗಳಲ್ಲಿ ವಾಹನ ಸವಾರರು ಬಂಕ್​ನವರೊಂದಿಗೆ ವಾಗ್ವಾದ ಮಾಡುತ್ತಿರುವುದು ಸಾಮಾನ್ಯವಾಗಿದೆ. ಗದಗ ಜಿಲ್ಲಾ…

View More ಬಂಕ್ ಸಿಬ್ಬಂದಿ ಜತೆ ಸವಾರರ ವಾಗ್ವಾದ

ಸವಾರರಿಂದ ಸಾವಿರಾರು ರೂ. ದಂಡ ವಸೂಲಿ

ಮುಂಡರಗಿ: ಹೆಲ್ಮೆಟ್ ಧರಿಸಿದರೆ ಮಾತ್ರ ಪೆಟ್ರೋಲ್ ಹಾಕ್ತೀವಿ, ಇಲ್ಲದಿದ್ದರೆ ಪೆಟ್ರೋಲ್ ಹಾಕೋದಿಲ್ರೀ.. ಹೆಲ್ಮೆಟ್ ಹಾಕಿಕೊಂಡು ಬಂದು ಪೆಟ್ರೋಲ್ ಹಾಕಿಸಿಕೊಂಡು ಹೋಗಬೇಕು… ಇದು ಪಟ್ಟಣದ ಪೆಟ್ರೋಲ್ ಬಂಕ್ ಸಿಬ್ಬಂದಿ ಬೈಕ್ ಸವಾರರಿಗೆ ಹೇಳುವ ಮಾತು. ಪಟ್ಟಣದಲ್ಲಿ…

View More ಸವಾರರಿಂದ ಸಾವಿರಾರು ರೂ. ದಂಡ ವಸೂಲಿ

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ, ಸೌದಿ ಮೇಲಿನ ದಾಳಿ ಬಳಿಕ ಸತತ ಏರಿಕೆ

ನವದೆಹಲಿ: ಕಳೆದ ಆರು ದಿನಗಳಿಂದ ಸತತವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಲೀಟರ್‌ ಪೆಟ್ರೋಲ್‌ಗೆ 1.59 ರೂ. ಮತ್ತು ಡೀಸೆಲ್‌ 1.31 ರೂ.ಗಳಷ್ಟು ಏರಿಕೆಯಾಗುವ ಮೂಲಕ ಇದು ಪ್ರಸ್ತುತ ದೈನಂದಿನ ಬೆಲೆ ವಿಮರ್ಶೆ ವ್ಯವಸ್ಥೆಯನ್ನು…

View More ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ, ಸೌದಿ ಮೇಲಿನ ದಾಳಿ ಬಳಿಕ ಸತತ ಏರಿಕೆ

ಪಾಕಿಸ್ತಾನದಲ್ಲಿ ಪೆಟ್ರೋಲ್​, ಡೀಸೆಲ್​ಗಿಂತ ದುಬಾರಿಯಾದ ಹಾಲು

ಕರಾಚಿ: ಸಾಮಾನ್ಯವಾಗಿ ಒಂದು ಲೀ. ಹಾಲು 35 ರಿಂದ 40 ರೂ. ಗೆ ದೊರೆಯುತ್ತದೆ. ಆದರೆ ಪಾಕಿಸ್ತಾನದಲ್ಲಿ ಒಂದು ಲೀ. ಹಾಲಿನ ದರ ಪೆಟ್ರೋಲ್​ ಮತ್ತು ಡೀಸೆಲ್​ಗಿಂತಲೂ ಹೆಚ್ಚಾಗಿದೆ. ಒಂದು ಲೀ. ಹಾಲಿನ ಬೆಲೆ…

View More ಪಾಕಿಸ್ತಾನದಲ್ಲಿ ಪೆಟ್ರೋಲ್​, ಡೀಸೆಲ್​ಗಿಂತ ದುಬಾರಿಯಾದ ಹಾಲು

ಬಜೆಟ್‌ನಲ್ಲಿ ಸುಂಕ ಹೆಚ್ಚಳದ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಕಂಗಾಲಾದ ಗ್ರಾಹಕ, ಎಲ್ಲೆಲ್ಲಿ ಎಷ್ಟೆಷ್ಟು?

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಂಗ್ರಹ ಉದ್ದೇಶದಿಂದ ಪೆಟ್ರೋಲ್, ಡೀಸೆಲ್​ಗೆ ಒಂದು ರೂ. ಅಬಕಾರಿ ಸುಂಕವನ್ನು ಹೆಚ್ಚುವರಿಯಾಗಿ ಹೇರಲಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಗ್ರಾಹಕನ ಜೇಬಿಗೆ ಸುಮಾರು 3 ರೂ.ಗಳ ವರೆಗಿನ…

View More ಬಜೆಟ್‌ನಲ್ಲಿ ಸುಂಕ ಹೆಚ್ಚಳದ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಕಂಗಾಲಾದ ಗ್ರಾಹಕ, ಎಲ್ಲೆಲ್ಲಿ ಎಷ್ಟೆಷ್ಟು?

ಪೆಟ್ರೋಲ್, ಡೀಸೆಲ್, ಚಿನ್ನ ತುಟ್ಟಿ: ಇಂಧನಕ್ಕೆ ಒಂದು ರೂ. ಸೆಸ್, ಬಂಗಾರದ ಆಮದು ಸುಂಕ ಏರಿಕೆ, ಜನಸಾಮಾನ್ಯರ ಜೇಬಿಗೆ ಹೊರೆ

ಪ್ರಸ್ತುತ ಬಜೆಟ್​ನಲ್ಲಿ ತೆರಿಗೆದಾರರಿಗೆ ಭಾರಿ ಪ್ರಮಾಣದ ಕೊಡುಗೆಯೇನೂ ಸಿಕ್ಕಿಲ್ಲ. ಜತೆಗೆ ಬೊಕ್ಕಸಕ್ಕೆ ಹಣ ಸಂಗ್ರಹ ಮಾಡಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಂಡಿರುವುದರಿಂದಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ. ನಿತ್ಯಬಳಕೆಯ ಇಂಧನ ಮೇಲೆ ಸುಂಕ ಹೇರಿರುವುದು…

View More ಪೆಟ್ರೋಲ್, ಡೀಸೆಲ್, ಚಿನ್ನ ತುಟ್ಟಿ: ಇಂಧನಕ್ಕೆ ಒಂದು ರೂ. ಸೆಸ್, ಬಂಗಾರದ ಆಮದು ಸುಂಕ ಏರಿಕೆ, ಜನಸಾಮಾನ್ಯರ ಜೇಬಿಗೆ ಹೊರೆ

ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಲೀಟರ್​ಗೆ 1 ರೂ. ಏರಿಕೆ, ಇತ್ತ ಚಿನ್ನದ ಬೆಲೆಯಲ್ಲೂ ಏರಿಕೆ

ನವದೆಹಲಿ: ಸಂಪತ್ತು ಕ್ರೋಢೀಕರಣಕ್ಕಾಗಿ ತೆಗೆದುಕೊಳ್ಳಲಿರುವ ಕ್ರಮದ ಭಾಗವಾಗಿ ಅಬಕಾರಿ ಸುಂಕ ಮತ್ತು ಸೆಸ್ ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ಪ್ರಸ್ತಾಪಿಸಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಲಿದೆ. ಇದರೊಂದಿಗೆ ಚಿನ್ನದ ಬೆಲೆಯನ್ನು ಹೆಚ್ಚಿಸಲಾಗಿದೆ. ಬಜೆಟ್​ ಭಾಷಣದಲ್ಲಿ…

View More ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಲೀಟರ್​ಗೆ 1 ರೂ. ಏರಿಕೆ, ಇತ್ತ ಚಿನ್ನದ ಬೆಲೆಯಲ್ಲೂ ಏರಿಕೆ

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್‌ ಬೆಲೆ! ಗ್ರಾಹಕನ ಜೇಬಿಗೆ ಕತ್ತರಿ

ನವದಹೆಲಿ: ಕಳೆದ ನಾಲ್ಕು ದಿನಗಳಿಂದಲೂ ಏರಿಕೆ ಕಾಣುತ್ತಲೇ ಸಾಗಿರುವ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದೆ. ಮೆಟ್ರೋ ನಗರಗಳಲ್ಲಿ ಪೆಟ್ರೋಲ್‌ ಲೀಟರ್‌ಗೆ 9…

View More ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್‌ ಬೆಲೆ! ಗ್ರಾಹಕನ ಜೇಬಿಗೆ ಕತ್ತರಿ

ಇಳಿಕೆ ಕಾಣುತ್ತಲೇ ಸಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ, ಗ್ರಾಹಕನ ಜೇಬಿಗೆ ಕತ್ತರಿ!

ನವದಹೆಲಿ: ಕಳೆದ ಮೂರು ದಿನಗಳಿಂದಲೂ ಸಮಸ್ಥಿತಿ ಕಾಯ್ದುಕೊಂಡಿದ್ದ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದೆ. ಮೆಟ್ರೋ ನಗರಗಳಲ್ಲಿ ಪೆಟ್ರೋಲ್‌ ಲೀಟರ್‌ಗೆ 5 ರಿಂದ…

View More ಇಳಿಕೆ ಕಾಣುತ್ತಲೇ ಸಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ, ಗ್ರಾಹಕನ ಜೇಬಿಗೆ ಕತ್ತರಿ!

ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ! ಬೆಂಗಳೂರಿನಲ್ಲಿ ಇಳಿಕೆಯಾಗಿದ್ದೆಷ್ಟು?

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಈ ಮೂಲಕ ಪೆಟ್ರೋಲ್‌ ಲೀ.ಗೆ 06 ರಿಂದ 13…

View More ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ! ಬೆಂಗಳೂರಿನಲ್ಲಿ ಇಳಿಕೆಯಾಗಿದ್ದೆಷ್ಟು?