More

    Petrol-Diesel Rate Today: ಈ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಬದಲಾಗಿದೆ, ಬೆಂಗಳೂರಿನಲ್ಲಿ ಎಷ್ಟಿದೆ?

    ನವದೆಹಲಿ: ಶನಿವಾರದಂದು (ಜ.6) ಪೆಟ್ರೋಲ್-ಡೀಸೆಲ್ ಬೆಲೆಯನ್ನು ನವೀಕರಿಸಲಾಗಿದ್ದು, ಕಚ್ಚಾ ತೈಲ ಬೆಲೆಯನ್ನು ಆಧರಿಸಿ ಈ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತವಾಗಿದೆ. ಕಚ್ಚಾ ತೈಲದ ಬೆಲೆಯಿಂದ ಪೆಟ್ರೋಲ್-ಡೀಸೆಲ್ ಬೆಲೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದಲ್ಲದೆ, ದೇಶದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂದರೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತಮ್ಮ ಬೆಲೆಗಳ ಮೇಲೆ ತೆರಿಗೆಗಳು, ವ್ಯಾಟ್, ಕಮಿಷನ್ ಇತ್ಯಾದಿಗಳನ್ನು ವಿಧಿಸುತ್ತವೆ. 

    ಇದರ ಬೆಲೆಗಳನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ನವೀಕರಿಸಲಾಗುತ್ತದೆ.

    ಮೆಟ್ರೋ ನಗರದಲ್ಲಿನ ಬೆಲೆ
    ಪ್ರತಿ ಲೀಟರ್​​​​ಗೆ ಬೆಲೆ ದೆಹಲಿಯಲ್ಲಿ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ 89.62 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ.ಡೀಸೆಲ್ 92.76 ರೂ., ಮುಂಬೈನಲ್ಲಿ ಪೆಟ್ರೋಲ್ 106.31 ರೂ ಮತ್ತು ಡೀಸೆಲ್ 94.27 ರೂ., ಚೆನ್ನೈನಲ್ಲಿ ಪೆಟ್ರೋಲ್ 102.63 ರೂ ಮತ್ತು ಡೀಸೆಲ್ 94.24 ರೂ.  

    ಯಾವ ರಾಜ್ಯದಲ್ಲಿ ಎಷ್ಟಿದೆ? 
    ಉಳಿದಂತೆ ನೋಯ್ಡಾದಲ್ಲಿ ಪೆಟ್ರೋಲ್ 96.79 ಮತ್ತು ಡೀಸೆಲ್ 89.96 ರೂ, ಗುರುಗ್ರಾಮದಲ್ಲಿ ಪೆಟ್ರೋಲ್ 97.10 ಮತ್ತು ಡೀಸೆಲ್ 89.96 ರೂ, ಬೆಂಗಳೂರಿನಲ್ಲಿ ಪೆಟ್ರೋಲ್ 101.94 ಮತ್ತು ಡೀಸೆಲ್ 87.89 ರೂ., ಚಂಡೀಗಢ ಪೆಟ್ರೋಲ್ 96.20 ಮತ್ತು ಡೀಸೆಲ್ 84.26 ರೂ, ಹೈದರಾಬಾದ್ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ 97.82 ರೂ., ಜೈಪುರ ಪೆಟ್ರೋಲ್ 108.48 ಮತ್ತು ಡೀಸೆಲ್ 93.72 ರೂ, ಪಾಟ್ನಾ ಪೆಟ್ರೋಲ್ 107.30 ಮತ್ತು ಡೀಸೆಲ್ 94.09 ರೂ, ಲಕ್ನೋ: ಪ್ರತಿ ಲೀಟರ್ ಪೆಟ್ರೋಲ್ 96.57 ಮತ್ತು ಡೀಸೆಲ್ 89.76 ರೂ.    

    Top 100 Worst Foods: ಈ ಭಾರತೀಯ ರೆಸಿಪಿಯನ್ನು ವಿಶ್ವದ ಕೆಟ್ಟ ಖಾದ್ಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ… ನೀವೇನಂತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts