ವೇತನ ಕೈಗೆಟುಕದೆ ನರೇಗಾ ನೌಕರರ ಪರದಾಟ
ಕುರುಗೋಡು: ನರೇಗಾ ಯೋಜನೆಯ ಹೊರಗುತ್ತಿಗೆ ನೌಕರರಿಗೆ ಖಜಾನೆ ಮೂಲಕ ವೇತನ ಪಾವತಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ…
ಪಂಪ್‌ಸೆಟ್ ಲೈನ್‌ಗೆ ರೈತರ ಪರದಾಟ !
ದೇವದುರ್ಗ: ತಾಲೂಕಿನಲ್ಲಿ ಮುಂಗಾರು ಆರಂಭವಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆ ತಂದೊಡ್ಡಿದೆ. ಜೆಸ್ಕಾಂ…
ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ
ಮರಿಯಮ್ಮನಹಳ್ಳಿ: ನೂರಾರು ವರ್ಷಗಳಿಂದ ಇರುವ ಸ್ಮಶಾನಕ್ಕೆ ದಾರಿ ಬಿಡದೇ ಖಾಸಗಿ ವ್ಯಕ್ತಿ ತಂತಿ ಬೇಲಿ ಹಾಕಿದ…
ಸ್ಮಶಾನಕ್ಕೆ ದಾರಿ ಇಲ್ಲದೇ ಹೆಣ ಹೂಳಲು ಪರದಾಟ
ಮರಿಯಮ್ಮನಹಳ್ಳಿ: ನೂರಾರು ವರ್ಷಗಳಿಂದ ಇರುವ ಸ್ಮಶಾನಕ್ಕೆ ದಾರಿ ಬಿಡದೇ ಖಾಸಗಿ ವ್ಯಕ್ತಿ ತಂತಿ ಬೇಲಿ ಹಾಕಿದ…
ವಾರ್ಷಿಕೋತ್ಸವ ಅಂಗವಾಗಿ ಮೆರವಣಿಗೆ
ಕೊಟ್ಟೂರು: ಪಟ್ಟಣದ ಶ್ರೀಜಿನ ಕುಶಲ ಸುರಿ ಜೈನ ಮಂದಿರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಪ್ರಮುಖ…
ರಾಜ್ಯ ಹೆದ್ದಾರಿಯ ಕೆಸರಿನಲ್ಲಿ ಸಿಲುಕಿದ ಕಾರು; ಪರದಾಡಿದ ಕುಟುಂಬ
ರಾಣೆಬೆನ್ನೂರ: ನಗರದ ಹೊರವಲಯದ ಜಾನುವಾರು ಮಾರುಕಟ್ಟೆ ಬಳಿ ಬಿಳಿಗಿರಿರಂಗನದಿಟ್ಟು ರಾಜ್ಯ ಹೆದ್ದಾರಿಯ ಕೆಸರಿನಲ್ಲಿ ಕಾರೊಂದು ಸಿಲುಕಿ…
ವಿದ್ಯುತ್ನೊಂದಿಗೆ ಮೊಬೈಲ್ ಸಂಪರ್ಕವೂ ಕಡಿತ
ಸಿದ್ದಾಪುರ: ತಾಲೂಕಿನಾದ್ಯಂತ ಹಲವು ದಿನಗಳಿಂದ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಮೊಬೈಲ್ ಸಂಪರ್ಕವೂ ಕಡಿತಗೊಳ್ಳುವುದರಿಂದ ಜನತೆ ಪರದಾಡುವಂತಾಗಿದೆ.…
ಮಾಯಕೊಂಡದಲ್ಲಿ ಬೃಹತ್ ತಿರಂಗಾ ಯಾತ್ರೆ
ಮಾಯಕೊಂಡ: ಕಾಶ್ಮೀರದ ಪಹಲ್ಗಾಮ್ಲ್ಲಿ 26 ಭಾರತೀಯ ಪ್ರವಾಸಿಗರ ನರಮೇಧಕ್ಕೆ ಕಾರಣವಾದ, ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿದ್ದ ಉಗ್ರರನ್ನು…
ಮಳೆಯಿಂದಾಗಿ ಮನೆಗಳಿಗೆ ಹಾನಿ
ಹೂವಿನಹಡಗಲಿ: ತಾಲೂಕಿನಲ್ಲಿ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆಯಿಂದಾಗಿ ನಾಲ್ಕು ಮನೆಗಳು ಭಾಗಶಃ ಹಾನಿಗೀಡಾಗಿವೆ. ಲಿಂಗನಾಯಕನಹಳ್ಳಿ…
ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ
ಕೊಟ್ಟೂರು: ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜ್ ಹಾಗೂ ಕೊಟ್ಟೂರೇಶ್ವರ ಮಹಾವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳು…