More

  ಸಾಂಸ್ಕೃತಿಕ ಪರೇಡ್ ವೀರಗಾಸೆ ನೃತ್ಯ ಪ್ರದರ್ಶನಕ್ಕೆಆಯ್ಕೆ

  ಹಿರೇಕೆರೂರ: ದೆಹಲಿಯಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಾಂಸ್ಕೃತಿಕ ಪರೇಡ್ ಕಾರ್ಯಕ್ರಮದ ವೀರಗಾಸೆ ನೃತ್ಯ ಪ್ರದರ್ಶನದಲ್ಲಿ ಪಟ್ಟಣದ ದುರ್ಗಾನಗರದ ನಿವಾಸಿ, ವಿದ್ಯಾರ್ಥಿನಿ ಅನುಷಾ ಮಹಾದೇವಪ್ಪ ಮುತ್ತಗಿ ಭಾಗವಹಿಸುತ್ತಿದ್ದಾಳೆ.

  ಅನುಷಾ ದಾವಣಗೆರೆ ಜಿಲ್ಲೆಯ ಕರೂರಿನ ಎಜು ಏಷಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯು ಶಿಕ್ಷಣ ಪಡೆಯುತ್ತಿದ್ದು, ರಾಜ್ಯದಿಂದ ವೀರಗಾಸೆ ಪ್ರದರ್ಶನ ನೀಡುವ ತಂಡದಲ್ಲಿ ಈ ಕಾಲೇಜಿನಿಂದ ಆಯ್ಕೆಯಾದ ಒಟ್ಟು 6 ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts