ಕಲಶೇಶ್ವರ ಸ್ವಾಮಿಗೆ ಅದ್ದೂರಿ ವಿವಾಹ

ಕಳಸ: ಮಲೆನಾಡಿನ ಪುಣ್ಯಕ್ಷೇತ್ರ, ದಕ್ಷಿಣ ಕಾಶಿ ಕಲಶೇಶ್ವರ ಸ್ವಾಮಿಗೆ ಸೋಮವಾರ ರಾತ್ರಿ 3 ಗಂಟೆಗೆ ಗಿರಿಜಾಂಬೆಯೊಂದಿಗೆ ಕಲ್ಯಾಣ ನೆರವೇರಿಸಲಾಯಿತು. ಸೋಮವಾರ ಸಂಜೆ ಉಪಾಧಿವಂತರು ವಾದ್ಯ ಘೊಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕೆ ಊರ ಜನರನ್ನು ಕರೆದರು.…

View More ಕಲಶೇಶ್ವರ ಸ್ವಾಮಿಗೆ ಅದ್ದೂರಿ ವಿವಾಹ

*ಜಿಲ್ಲೆಯ ವಿವಿಧೆಡೆ ಅನಂತಕುಮಾರ್​ಗೆ ಶ್ರದ್ಧಾಂಜಲಿ

ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ್ ಪಕ್ಷವನ್ನು…

View More *ಜಿಲ್ಲೆಯ ವಿವಿಧೆಡೆ ಅನಂತಕುಮಾರ್​ಗೆ ಶ್ರದ್ಧಾಂಜಲಿ

ಫಾರಂ-57 ಸಲ್ಲಿಕೆಗೆ ಪರದಾಟ

ಚಿಕ್ಕಮಗಳೂರು: ಅಕ್ರಮ ಸಕ್ರಮ ಯೋಜನೆಯಡಿ ಹೊಸದಾಗಿ ಫಾರಂ ನಂ-57ರಲ್ಲಿ ಅರ್ಜಿ ಸಲ್ಲಿಸಲು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ರೈತರು ಕಾದು ನಿಂತು ಹೈರಣಾಗಿದ್ದಾರೆ. ನಾಲ್ಕು ದಿನದಿಂದ ತಹಸೀಲ್ದಾರ್ ಕಚೇರಿಯಲ್ಲಿ…

View More ಫಾರಂ-57 ಸಲ್ಲಿಕೆಗೆ ಪರದಾಟ

ಹೊರಗುತ್ತಿಗೆ ನೌಕರರ ಪ್ರತಿಭಟನೆ

ಪಾಂಡವಪುರ: ವೇತನ ಪಾವತಿಗೆ ಆಗ್ರಹಿಸಿ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ಹೊರಗುತ್ತಿಗೆ ‘ಡಿ’ ಗ್ರೂಪ್ ಮತ್ತು ನಾನ್ ಕ್ಲಿನಿಕಲ್ ನೌಕರರು ಪ್ರತಿಭಟನೆ ನಡೆಸಿದರು. ಸೋಮವಾರದಿಂದಲೇ ಕೆಲಸ ಸ್ಥಗಿತಗೊಳಿಸಿದ್ದ ನೌಕರರು, ಮಂಗಳವಾರ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿ,…

View More ಹೊರಗುತ್ತಿಗೆ ನೌಕರರ ಪ್ರತಿಭಟನೆ

ಮಡಿಕೇರಿ ರಸ್ತೆಯಲ್ಲಿ ಸಂಚಾರ ಆರಂಭ

ಸೋಮವಾರಪೇಟೆ: ಪ್ರಕೃತಿ ವಿಕೋಪದಿಂದ ಭೂಕುಸಿತಗೊಳಗಾಗಿದ್ದ ಸೋಮವಾರಪೇಟೆ, ಮಾದಾಪುರ, ಹಾಲೇರಿ, ಮಕ್ಕಂದೂರು ಮಾರ್ಗದ ಮಡಿಕೇರಿ ರಸ್ತೆಯಲ್ಲಿ ಬಸ್ ಸಂಚಾರ ಪ್ರಾರಂಭಗೊಂಡಿದೆ. ಸೋಮವಾರಪೇಟೆ-ಮಡಿಕೇರಿ ರಸ್ತೆಯಲ್ಲಿ ಭೂಕುಸಿತವಾಗಿ 50 ದಿನ ಕಳೆದಿದ್ದು, ರಸ್ತೆ ಸರಿಪಡಿಸಲು 30 ದಿನಗಳಿಂದ ಜಿಲ್ಲಾಡಳಿತ…

View More ಮಡಿಕೇರಿ ರಸ್ತೆಯಲ್ಲಿ ಸಂಚಾರ ಆರಂಭ

ಬಂದ್ ಆಗುತ್ತಾ ಭಾರತ?

<< ನಿರಂತರ ತೈಲ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳ ಆಕ್ರೋಶ >> ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸೋಮವಾರ ಕರೆನೀಡಿರುವ ಭಾರತ ಬಂದ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಹುದೆಂಬ ಚರ್ಚೆ ಈಗ…

View More ಬಂದ್ ಆಗುತ್ತಾ ಭಾರತ?

ಸೋಮವಾರ ಭಾರತ್ ಬಂದ್

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸೆ.10ಕ್ಕೆ ಭಾರತ್ ಬಂದ್​ಗೆ ಕರೆ ನೀಡಿವೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆಪ್ ಆಧಾರಿತ ಟ್ಯಾಕ್ಸಿ,…

View More ಸೋಮವಾರ ಭಾರತ್ ಬಂದ್

ಕಲಬುರಗಿ ಅಪ್ಪನ ಗುಡಿಗೆ ಭಕ್ತಸಾಗರ

ಕಲಬುರಗಿ: ಶ್ರಾವಣದ ನಡುವಿನ ಸೋಮವಾರ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದರ್ಶನ ಪಡೆಯಲು ಭಕ್ತರ ಸಾಗರವೇ ಹರಿದು ಬಂದಿತು. ದೇಗುಲ ಪರಿಸರದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ನೋಡಿದಾಗ ಮಿನಿ ಜಾತ್ರೆಯಂತೆ ಕಂಡಿತು. ನಸುಕಿನ ಜಾವದಿಂದಲೇ…

View More ಕಲಬುರಗಿ ಅಪ್ಪನ ಗುಡಿಗೆ ಭಕ್ತಸಾಗರ

ಪಾಪನಾಶಕ್ಕೆ ಹರಿದುಬಂತು ಭಕ್ತರ ದಂಡು

ಬೀದರ್: ಶ್ರಾವಣ ಮಾಸದ ನಡುವಿನ ಸೋಮವಾರದ ಹಿನ್ನೆಲೆಯಲ್ಲಿ ಸುಕ್ಷೇತ್ರ ಪಾಪನಾಶ ಮಂದಿರಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿತು. ಬೆಳಗ್ಗಿನ ಜಾವ 5ರಿಂದಲೇ ಭಕ್ತರ ದಂಡು ಪಾಪನಾಶ ಕಡೆ ಹೆಜ್ಜೆ ಹಾಕಿತು. ಶ್ರದ್ಧೆ, ಭಕ್ತಿಯಿಂದ ಶಿವಲಿಂಗ ದರ್ಶನ…

View More ಪಾಪನಾಶಕ್ಕೆ ಹರಿದುಬಂತು ಭಕ್ತರ ದಂಡು