Tag: Malnutrition

ಅಪೌಷ್ಟಿಕ ಮಕ್ಕಳ ಪತ್ತೆಗೆ ವಿಶೇಷ ತಪಾಸಣೆ ಶಿಬಿರ

ಸಂಡೂರು: ತಾಲೂಕಿನ ಬಂಡ್ರಿ ಪಿಎಚ್‌ಸಿ ವ್ಯಾಪ್ತಿಯ 45 ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕ ಮಕ್ಕಳ ಗುರುತಿಸಿ ಚಿಕಿತ್ಸೆ…

Gangavati - Desk - Naresh Kumar Gangavati - Desk - Naresh Kumar

ಅಪೌಷ್ಟಿಕತೆ ನಿವಾರಣೆಯಲ್ಲಿ ಪಶುಸಂಗೋಪನೆ ಮುಖ್ಯ ಪಾತ್ರ

ಶಿವಮೊಗ್ಗ: ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಪಶುಸಂಗೋಪನೆ ಮತ್ತು ಕೋಳಿ ಸಾಕಣೆ ಮಹತ್ತರವಾದ ಪಾತ್ರವಹಿಸುತ್ತದೆ ಎಂದು ಜಿ¯್ಲÁ…

Shivamogga - Desk - Megha MS Shivamogga - Desk - Megha MS

ಅಂಗನವಾಡಿಗಳಿಗೆ ಪೂರೈಕೆಯಾಗದ ಹಾಲಿನ ಪೌಡರ್

ಮುಂಡರಗಿ: ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಿದ್ದ ಹಾಲಿನ ಪುಡಿಯನ್ನು ಒಂಬತ್ತು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದು, ಅಂಗನವಾಡಿ ಕೇಂದ್ರದ ಮಕ್ಕಳು…

Gadag - Desk - Ravi Balutagi Gadag - Desk - Ravi Balutagi

ಜೇವೂರ ಅಂಗನವಾಡಿ ಅವಾಂತರ: ಕೊಳೆತ ಮೊಟ್ಟೆಗಳ ವಿತರಣೆ, ಮಕ್ಕಳ ಜೀವದ ಜತೆ ಚೆಲ್ಲಾಟ

ವಿಜಯಪುರ: ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಯೋಜನೆ ರೂಪಿಸಿದರೆ, ಗುತ್ತಿಗೆದಾರರು ಹಾಗೂ…

Webdesk - Ramesh Kumara Webdesk - Ramesh Kumara

ಅಪೌಷ್ಟಿಕತೆಯಿಂದ ರಕ್ತಹೀನತೆ

ಸಂಡೂರು: ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್, ಫ್ರೀಜ್‌ನಂತಹ ಹೈಟೆಕ್ ವ್ಯವಸ್ಥೆ ಕೈಗೊಳ್ಳಲಾಗುವುದು…

Ballari Ballari

ಪೌಷ್ಟಿಕತೆ ಕುರಿತು ಜಾಗೃತಿ ಅಗತ್ಯ

ರಾಯಚೂರು: ಅಪೌಷ್ಟಿಕತೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು, ಪೌಷ್ಟಿಕಾಂಶದ ಕೊರತೆ ಬಡವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ…

Raichur Raichur

ಅಪೌಷ್ಟಿಕತೆ ನಿವಾರಿಸಲು ಸರ್ಕಾರದ ಜತೆ ಕೈ ಜೋಡಿಸಲು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸಲಹೆ

ಕುಷ್ಟಗಿ: ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಶಾಸಕ ಅಮರೇಗೌಡ…

Koppal Koppal

ಅಪೌಷ್ಟಿಕತೆಗೆ ಸಿಲುಕಿದ ಮಕ್ಕಳಿಗೆ ಚಿಕಿತ್ಸೆ

ಸಿರಗುಪ್ಪ: ತೀವ್ರವಾಗಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಳ್ಳಾರಿಯ ಮಕ್ಕಳ ತಜ್ಞ ವೈದ್ಯರಿಂದ…

Ballari Ballari

ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಳ!

ಬೆಳಗಾವಿ: ಗ್ರಾಮೀಣ, ನಗರ ಪ್ರದೇಶಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರಗಳು ನಾನಾ…

Belagavi Belagavi

ಅಪೌಷ್ಟಿಕತೆ ನಿವಾರಣೆಗೆ ನಿರ್ಲಕ್ಷೃ ಬೇಡ

ಗೊಳಸಂಗಿ: ಇತ್ತೀಚಿನ ದಿನಗಳಲ್ಲಿ ಶಾಲೆ ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರದ ಬಿಸಿಯೂಟ ಯೋಜನೆಯನ್ನು…

Vijayapura Vijayapura