ಕೃಷಿಕ ಮಹಿಳೆಗೆ ಬಾಗಿನ ವಿತರಣೆ

ಕೂಡಲಸಂಗಮ: ಆಲಮಟ್ಟಿ ಅಣೆಕಟ್ಟೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಬಿಟ್ಟ ಪರಿಣಾಮ ಕೂಡಲಸಂಗಮದಲ್ಲಿ ನದಿ ತುಂಬಿರುವ ಹಿನ್ನೆಲೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇತ್ತೀಚೆಗೆ ವಿಶಿಷ್ಟ ರೀತಿಯಲ್ಲಿ ಬಾಗಿನ ಅರ್ಪಿಸಿದರು. ಸಂಗಮೇಶ್ವರ…

View More ಕೃಷಿಕ ಮಹಿಳೆಗೆ ಬಾಗಿನ ವಿತರಣೆ

PHOTOS: ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು: ಭಾರಿ ಮಳೆಯಿಂದಾಗಿ ಹೆಬ್ಬಾನಹಟ್ಟಿ ಬಳಿ ಹನುಮ ದೇಗುಲ ಜಲಾವೃತ

ಬೆಳಗಾವಿ/ಖಾನಾಪುರ: ಬೆಳಗಾವಿ ಜಿಲ್ಲೆಯ ಹಲವೆಡೆ ಭಾನುವಾರ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ವಾತಾವರಣ ತಂಪಾಗಿದೆ. ಖಾನಾಪುರ ತಾಲೂಕಿನ ನಂದಗಡ ಬಳಿಯ ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಹಬ್ಬಾನಹಟ್ಟಿ ಬಳಿ…

View More PHOTOS: ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು: ಭಾರಿ ಮಳೆಯಿಂದಾಗಿ ಹೆಬ್ಬಾನಹಟ್ಟಿ ಬಳಿ ಹನುಮ ದೇಗುಲ ಜಲಾವೃತ

ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ…

View More ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ

ಬೆಳಗಾವಿ: ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹಿರಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸವದತ್ತಿ, ರಾಮದುರ್ಗ ತಾಲೂಕಿನ ವಿವಿಧ ಹಳ್ಳಿಗಳ ಜನರು ಪ್ರತಿಭಟನೆ ನಡೆಸಿದರು. ಬಳಿಕ ಪ್ರಾದೇಶ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗೆ…

View More ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ

ಮಹದಾಯಿಗೆ ಪೂಜೆ ಮಾ. 11ರಂದು

ನರಗುಂದ: ಮಹದಾಯಿ ನದಿ ನಮ್ಮ ರಾಜ್ಯಕ್ಕೆ ಒದಗುವಂತಾಗಲಿ ಎಂದು ಹಾರೈಸಿ ಮಹದಾಯಿ ಮಲಪ್ರಭಾ ಹೋರಾಟ ಸಂಘಟನೆ ಹಾಗೂ ರೈತಸೇನಾ ಕರ್ನಾಟಕ ಸಂಘಟನೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಖಾನಾಪೂರ ತಾಲೂಕಿನ ಕಣಕುಂಬಿ ಬಳಿ ಮಾ.11…

View More ಮಹದಾಯಿಗೆ ಪೂಜೆ ಮಾ. 11ರಂದು

ಮಲಪ್ರಭಾ ನೀರಿಗಾಗಿ ಹೆದ್ದಾರಿ ಬಂದ್

ವಿಜಯವಾಣಿ ಸುದ್ದಿಜಾಲ ನವಲಗುಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ರೇಣುಕಾ ಜಲಾಶಯದಿಂದ ಹರಿಸಿರುವ ನೀರು ಎಲ್ಲ ರೈತರ ಜಮೀನಿಗೆ ಸಮರ್ಪಕವಾಗಿ ತಲುಪಿಲ್ಲ. ಹಾಗಾಗಿ ಡಿ. 31ರ ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ…

View More ಮಲಪ್ರಭಾ ನೀರಿಗಾಗಿ ಹೆದ್ದಾರಿ ಬಂದ್

ಮಲಪ್ರಭಾ ಜಾಧವಗೆ ಸನ್ಮಾನ

ಬೆಳಗಾವಿ: ಏಷ್ಯನ್ ಗೇಮ್ಸ್‌ನ ಖುರಾಷ್ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದ ಬೆಳಗಾವಿಯ ಪ್ರತಿಭೆ ಮಲಪ್ರಭಾ ಜಾಧವ ಅವರನ್ನು ಕ್ರೀಡಾ ಸಚಿವರೂ ಆಗಿರುವ ಡಿಸಿಎಂ ಜಿ.ಪರಮೇಶ್ವರ್ ಸನ್ಮಾನಿಸಿದರು. ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸನ್ಮಾನಿಸಿದ…

View More ಮಲಪ್ರಭಾ ಜಾಧವಗೆ ಸನ್ಮಾನ

ಮಲಪ್ರಭಾ ನದಿಗೆ ಬಿದ್ದು ಮಹಿಳೆ ಸಾವು

ಎಂ.ಕೆ.ಹುಬ್ಬಳ್ಳಿ: ಸಮೀಪದ ದಾಸ್ತಿಕೊಪ್ಪ ಗ್ರಾಮದ ಮಹಿಳೆಯೊಬ್ಬರು ಮಲಪ್ರಭಾ ನದಿಗೆ ಬಿದ್ದು ಮೃತಪಟ್ಟಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ದಾಸ್ತಿಕೊಪ್ಪ ಗ್ರಾಮದ ಬಸ್ಸೀರಾ ಅಪ್ಪಾಸಾಬ ಮಕಾನದಾರ(45) ಮೃತ ಮಹಿಳೆ. ಮದುವೆ ಆಗದೆ ತವರು ಮನೆಯಲ್ಲಿಯೆ ಇದ್ದ ಬಸ್ಸೀರಾ, ಮಾನಸಿಕ…

View More ಮಲಪ್ರಭಾ ನದಿಗೆ ಬಿದ್ದು ಮಹಿಳೆ ಸಾವು

ಮಲಪ್ರಭಾಗೆ ಅಭಿನಂದನೆಗಳ ಮಹಾಪೂರ

ರಾಜೇಶ ವೈದ್ಯ ಬೆಳಗಾವಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬೆಳಗಾವಿಯ ಮಲಪ್ರಭಾ ಜಾಧವ ಅವರ ಮನೆಗೆ ತೆರಳಿ ಅಭಿನಂದಿಸಿರುವ ಅಂಚೆ ಇಲಾಖೆ ಅಧಿಕಾರಿಗಳು ಮಲಪ್ರಭಾ ಅವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ…

View More ಮಲಪ್ರಭಾಗೆ ಅಭಿನಂದನೆಗಳ ಮಹಾಪೂರ

ಮಲಪ್ರಭಾ ನದಿ ತೀರದ ರೈತರ ಸಂಭ್ರಮ

ಬಾಗಲಕೋಟೆ: ಮಹದಾಯಿ ನೀರು ಹಂಚಿಕೆ ತೀರ್ಪು ಪ್ರಕಟಿಸುತ್ತಿದ್ದಂತೆ ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರೈತರು ಜಿಲ್ಲೆಯ ಕಮತಗಿ ಪಟ್ಟಣದ ಮಲಪ್ರಭಾ ನದಿತೀರದ ಬಳಿ ಒಂದೆಡೆ ಸೇರಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.…

View More ಮಲಪ್ರಭಾ ನದಿ ತೀರದ ರೈತರ ಸಂಭ್ರಮ