ಎಚ್ಚರಿಕೆ ನೀಡಿದ ನಂತರವೂ ಸರ್ಕಾರಿ ಬಂಗಲೆ ಖಾಲಿ ಮಾಡದ 82 ಮಾಜಿ ಸಂಸದರು

ನವದೆಹಲಿ: ಒಂದು ವಾರದೊಳಗೆ ಮನೆ ಖಾಲಿ ಮಾಡಬೇಕು ಇಲ್ಲದಿದ್ದರೆ ನೀರು ಮತ್ತು ವಿದ್ಯುತ್​ ಸಂಪರ್ಕವನ್ನು ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರವೂ 82 ಮಾಜಿ ಸಂಸದರು ದೆಹಲಿಯಲ್ಲಿ ತಮಗೆ ನೀಡಿದ್ದ ಸರ್ಕಾರಿ ನಿವಾಸವನ್ನು…

View More ಎಚ್ಚರಿಕೆ ನೀಡಿದ ನಂತರವೂ ಸರ್ಕಾರಿ ಬಂಗಲೆ ಖಾಲಿ ಮಾಡದ 82 ಮಾಜಿ ಸಂಸದರು

ದೂಧ ಸಾಗರ ಮೂಲಕ ನೂತನ ರೈಲು

ಬೆಳಗಾವಿ: ನಿಸರ್ಗ ಸೌಂದರ್ಯದ ಮಡಿಲಲ್ಲಿರುವ ದೂಧಸಾಗರ ಜಲಪಾತದ ವೀಕ್ಷಣೆಯ ಭಾಗ್ಯ ದೇಶ-ವಿದೇಶದ ಲಕ್ಷಾಂತರ ಜನ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಈ ನೂತನ ಸೇವೆ ಸೆ.4 ರಂದು ಬೆಳಗ್ಗೆ 11ಕ್ಕೆ ವಾಸ್ಕೋಡ ಗಾಮಾ ರೈಲು ನಿಲ್ದಾಣದಲ್ಲಿ ಲೋಕಾರ್ಪಣೆಯಾಗಲಿದೆ.…

View More ದೂಧ ಸಾಗರ ಮೂಲಕ ನೂತನ ರೈಲು

ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳಾಗಿ ಅ.31ಕ್ಕೆ ಅಸ್ತಿತ್ವಕ್ಕೆ

ನವದೆಹಲಿ: 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಗಳನ್ನಾಗಿ ವಿಭಜನೆ ಮಾಡುವ ಉದ್ದೇಶವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಪುನರ್‌ ರಚನೆ ಕಾಯಿದೆ 2019ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ ಇಂದು ಒಪ್ಪಿಗೆ…

View More ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳಾಗಿ ಅ.31ಕ್ಕೆ ಅಸ್ತಿತ್ವಕ್ಕೆ

ಬಹುಮತದೊಂದಿಗೆ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್​ರಚನೆ ವಿಧೇಯಕ ಅಂಗೀಕಾರ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಸೋಮವಾರ ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಇದೀಗ ಲೋಕಸಭೆಯಲ್ಲಿ ಭಾರಿ ಬಹುಮತದಿಂದ ಜಮ್ಮು-ಕಾಶ್ಮೀರ ಪುನರ್​ ರಚನೆ ಮಸೂದೆ-2019ಕ್ಕೆ ಅಂಗೀಕಾರ ದೊರೆತಿದೆ. ಕೆಲ ವಿಪಕ್ಷಗಳು…

View More ಬಹುಮತದೊಂದಿಗೆ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್​ರಚನೆ ವಿಧೇಯಕ ಅಂಗೀಕಾರ

ಅಧೀರ್​ ಚೌಧರಿ ರಿವರ್ಸ್​ ಸ್ವಿಂಗ್​ಗೆ ಶಾಕ್​ ಆದ ಕಾಂಗ್ರೆಸ್​: ಸೋನಿಯಾ, ರಾಹುಲ್​ ಗರಂ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುವ ಸಂವಿಧಾನದ 370 ಮತ್ತು 35ಎ ರದ್ದುಗೊಳಿಸುವ ಪ್ರಸ್ತಾವನೆಯ ಮೇಲೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ಲೋಕಸಭೆಯ ಕಾಂಗ್ರೆಸ್​ ಸಂಸದೀಯ ಪಕ್ಷದ…

View More ಅಧೀರ್​ ಚೌಧರಿ ರಿವರ್ಸ್​ ಸ್ವಿಂಗ್​ಗೆ ಶಾಕ್​ ಆದ ಕಾಂಗ್ರೆಸ್​: ಸೋನಿಯಾ, ರಾಹುಲ್​ ಗರಂ

ಬಾಲದೌರ್ಜನ್ಯಕ್ಕೆ ಮರಣದಂಡನೆ: ಪೋಕ್ಸೋ ಕಾಯ್ದೆಗೆ ಅನುಮೋದನೆ

ನವದೆಹಲಿ: ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ತಿದ್ದುಪಡಿ ಕಾಯ್ದೆಗೆ ಲೋಕಸಭೆ ಅನುಮೋದನೆ ಸಿಕ್ಕಿದೆ. ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರವಾಗಿರುವ…

View More ಬಾಲದೌರ್ಜನ್ಯಕ್ಕೆ ಮರಣದಂಡನೆ: ಪೋಕ್ಸೋ ಕಾಯ್ದೆಗೆ ಅನುಮೋದನೆ

ಸ್ತ್ರೀಶೋಷಣೆಗೆ ತಲಾಕ್​: ಐತಿಹಾಸಿಕ ವಿಧೇಯಕಕ್ಕೆ ಕೊನೆಗೂ ರಾಜ್ಯಸಭೆ ಸಮ್ಮತಿ

ನವದೆಹಲಿ: ಸಾಮಾಜಿಕ ಅಸಮಾನತೆ, ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತುವುದು ಅಸಾಧ್ಯ ಎಂಬಂತಿದ್ದ 1970ರ ದಶಕದಲ್ಲಿ ತ್ರಿವಳಿ ತಲಾಕ್ ವಿರುದ್ಧ ಹಾಗೂ ಜೀವನಾಂಶಕ್ಕಾಗಿ ಶಾಹ ಬಾನೊ ನಡೆಸಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ತ್ರಿವಳಿ…

View More ಸ್ತ್ರೀಶೋಷಣೆಗೆ ತಲಾಕ್​: ಐತಿಹಾಸಿಕ ವಿಧೇಯಕಕ್ಕೆ ಕೊನೆಗೂ ರಾಜ್ಯಸಭೆ ಸಮ್ಮತಿ

ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ ತ್ರಿವಳಿ ತಲಾಕ್ ಮಸೂದೆಗೆ ಕೊನೆಗೂ ರಾಜ್ಯಸಭೆಯಲ್ಲಿ ಮುಕ್ತಿ

ನವದೆಹಲಿ: ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ, ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ತ್ರಿವಳಿ ತಲಾಕ್​ ಮಸೂದೆಗೆ ಇಂದು ರಾಜ್ಯಸಭೆಯಲ್ಲಿ ಅಂತಿಮವಾಗಿ ಅನುಮೋದನೆ ದೊರೆತಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ. ಮುಸ್ಲಿಂ…

View More ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ ತ್ರಿವಳಿ ತಲಾಕ್ ಮಸೂದೆಗೆ ಕೊನೆಗೂ ರಾಜ್ಯಸಭೆಯಲ್ಲಿ ಮುಕ್ತಿ

ಅಜಂ ಖಾನ್​ ಸಭ್ಯತೆಯ ಎಲ್ಲೆ ಮೀರಿದ್ದಾರೆ ಎಂದ ಸುಷ್ಮಾ ಸ್ವರಾಜ್​ ; ಭೇಷರತ್ ಕ್ಷಮೆ ಕೋರುವಂತೆ ಸರ್ವಪಕ್ಷಗಳ ಸಭೆ ನಿರ್ಧಾರ

ನವದೆಹಲಿ: ಲೋಕಸಭೆಯಲ್ಲಿ ಉಪ ಸಭಾಧ್ಯಕ್ಷೆ ರಮಾ ದೇವಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ವಿವಾದಾತ್ಮಕ ರಾಜಕಾರಣಿ, ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್​ ವಿರುದ್ಧ ಸಂಸದರು ತಿರುಗಿಬಿದ್ದಿದ್ದು, ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಜಂ…

View More ಅಜಂ ಖಾನ್​ ಸಭ್ಯತೆಯ ಎಲ್ಲೆ ಮೀರಿದ್ದಾರೆ ಎಂದ ಸುಷ್ಮಾ ಸ್ವರಾಜ್​ ; ಭೇಷರತ್ ಕ್ಷಮೆ ಕೋರುವಂತೆ ಸರ್ವಪಕ್ಷಗಳ ಸಭೆ ನಿರ್ಧಾರ

ಪಾಕ್​ ಜತೆ ಮಾತುಕತೆ ವೇಳೆ ಕಾಶ್ಮೀರದ ಜತೆ ಪಿಒಕೆಯನ್ನೂ ಸೇರಿಸಲಾಗುವುದು: ರಾಜನಾಥ್​ ಸಿಂಗ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಂಬಂಧ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ವೇಳೆ ಕಾಶ್ಮೀರದ ಜತೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಷಯವನ್ನೂ ಸೇರಿಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿಳಿಸಿದ್ದಾರೆ. ಕಾಶ್ಮೀರ…

View More ಪಾಕ್​ ಜತೆ ಮಾತುಕತೆ ವೇಳೆ ಕಾಶ್ಮೀರದ ಜತೆ ಪಿಒಕೆಯನ್ನೂ ಸೇರಿಸಲಾಗುವುದು: ರಾಜನಾಥ್​ ಸಿಂಗ್​