ಎದೆನೋವಿನಿಂದ ವ್ಯಕ್ತಿ ಸಾವು
ಬ್ಯಾಡಗಿ: ಎದೆನೋವಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸೋಮವಾರ ನಡೆದಿದೆ. ಇಲ್ಲಿಯ ನೆಹರೂ…
ದಯಾಮರಣ ಕೋರಿ ದಂಪತಿಗಳಿಂದ ರಾಷ್ಟ್ರಪತಿಗೆ ಮನವಿ
ಮೂಡಿಗೆರೆ: ಜೀವನಕ್ಕೆ ಆಸರೆಯಾಗಿದ್ದ ಜಮೀನನ್ನು ರ್ಸೇಸಿ ಕಾಯ್ದೆ ಹೆಸರಿನಲ್ಲಿ ಬ್ಯಾಂಕ್‌ನವರು ಹರಾಜು ಮಾಡಿರುವುದರಿಂದ ದಯಾಮರಣ ಕೋರಿ…
ಸ್ಮಶಾನ ಜಮೀನು ಅಭಿವೃದ್ಧಿಗೆ ಕ್ರಮ
ಕಾನಹೊಸಹಳ್ಳಿ: ಚಿಕ್ಕಜೋಗಿಹಳ್ಳಿ ಹೊರವಲಯದಲ್ಲಿರುವ ಸ್ಮಶಾನ ಸ್ಥಳಕ್ಕೆ ಕೂಡ್ಲಿಗಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಸೋಮವಾರ ಭೇಟಿ ನೀಡಿ ಪರಿಶೀಲನೆ…
ಭೂಸಂತ್ರಸ್ತರಿಗೆ ಉದ್ಯೋಗ ಭದ್ರತೆ ಒದಗಿಸಿ
ಕುರುಗೋಡು: ರೈತರ ಬೇಡಿಕೆ ಈಡೇರಿಸದೆ ಕಾಮಗಾರಿ ಆರಂಭಿಸಿರುವ ಕೆಐಎಡಿಬಿ ಕ್ರಮವನ್ನು ವಿರೋಧಿಸಿ ಭೂ ಸಂತ್ರಸ್ತರ ಹೋರಾಟ…
ಒತ್ತುವರಿ ರುದ್ರಭೂಮಿ ಜಮೀನು ತೆರವುಗೊಳಿಸಿ
ಮರಿಯಮ್ಮನಹಳ್ಳಿ: ಒತ್ತುವರಿಯಾಗುತ್ತಿರುವ ರುದ್ರಭೂಮಿಗೆ ಜಮೀನು ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿ ಪಟ್ಟಣದ 14ನೇ ವಾರ್ಡಿನ…
ಗ್ರಾಮಾಂತರದಲ್ಲಿ ಬಗರ್‌ಹುಕುಂ ಸಮಸ್ಯೆ ಅಧಿಕ
ಹೊಳೆಹೊನ್ನೂರು: ಗ್ರಾಮಾಂತರ ಕ್ಷೇತ್ರದಲ್ಲಿ ಬಗರ್‌ಹುಕುಂ ಸಮಸ್ಯೆ ಹೆಚ್ಚಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಅರಣ್ಯ ಸಿಬ್ಬಂದಿ ಹಾಗೂ ರೈತರ…
ಸಂಘಟನೆ ಜನಪರವಾಗಿರುವುದು ಹೆಮ್ಮೆಯ ಸಂಗತಿ
ಚಿಕ್ಕಮಗಳೂರು: ಕನ್ನಡಿಗರ ನೆಲ, ಜಲದ ಸ್ವಾಭಿಮಾನ ಸಂಕೇತವಾಗಿ ಹೋರಾಡುತ್ತಿರುವ ಕನ್ನಡಸೇನೆ ಸಂಘಟನೆ ಸಮಾಜದಲ್ಲಿ ಜನಪರವಾಗಿ ನಿಂತಿರುವುದು…
ಉದ್ಯಮ ಪ್ರಾರಂಭಿಸದಿದ್ದಲ್ಲಿ ಜಾಗ ವಾಪಸಿಗೆ ಕ್ರಮ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೋಂದಾಯಿತ ಕೈಗಾರಿಕಾ ಉದ್ಯಮಗಳಿಗೆ ಹಂಚಿಕೆಯಾಗಿರುವ ಜಾಗದಲ್ಲಿ ನಿಯಮಾನುಸಾರ ಉದ್ದಿಮೆಯನ್ನು ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ನೀಡಿರುವ…
ಮಳೆಗೆ ಕೃಷಿ ಭೂಮಿ ಸಂಪೂರ್ಣ ಜಲಾವೃತ
ಬೈಂದೂರು: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಬಹುತೇಕ ಕಡೆ ಕೃಷಿ ಭೂಮಿ ಹಾಗೂ ತಗ್ಗುಪ್ರದೇಶಗಳು ಜಲಾವೃತಗೊಂಡಿವೆೆ.…
ಜಮೀನಿನಲ್ಲಿ ಹಾವು ಕಚ್ಚಿ ಮಹಿಳೆ ಸಾವು
ಬಂಕಾಪುರ: ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಇಬ್ರಾಹಿಂಪೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.…