ಮನೆ ಬಾಗಿಲಿಗೆ ಮದ್ಯ ಸಲ್ಲ

ಹೊನ್ನಾಳಿ: ಮನೆ ಬಾಗಿಲಿಗೆ ಮದ್ಯ ಪೂರೈಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂಬ ಅಬಕಾರಿ ಸಚಿವರ ಹೇಳಿಕೆ ಸಲ್ಲದು ಎಂದು ಅಬಕಾರಿ ಖಾತೆ ಮಾಜಿ ಸಚಿವ, ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನ್ಯಾಮತಿ ತಾಲೂಕು…

View More ಮನೆ ಬಾಗಿಲಿಗೆ ಮದ್ಯ ಸಲ್ಲ

ರಾಜಕೀಯ ಕಾರ್ಯದರ್ಶಿ ಹುದ್ದೆ, ರೇಣುಕಾಚಾರ್ಯ ಸಂತಸ

ಹೊನ್ನಾಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಪತ್ರಿಕೆ ಜತೆಗೆ ಮಾತನಾಡಿದ ರೇಣುಕಾಚಾರ್ಯ, ನನ್ನ ನಿಷ್ಠೆ, ಸೇವಾ ಗುಣ ಗುರುತಿಸಿ…

View More ರಾಜಕೀಯ ಕಾರ್ಯದರ್ಶಿ ಹುದ್ದೆ, ರೇಣುಕಾಚಾರ್ಯ ಸಂತಸ

ಸಾವು ದೆಹಕ್ಕೆ, ಸಾಧನೆಗೆ ಅಲ್ಲ

ಹೊನ್ನಾಳಿ: ವ್ಯಕ್ತಿಗೆ ಸಾವಿದೆ. ಆದರೆ, ಅವರ ಸಾಧನೆಗೆ ಸಾವಿಲ್ಲ ಎಂದು ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರೇಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆನಕನ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ,…

View More ಸಾವು ದೆಹಕ್ಕೆ, ಸಾಧನೆಗೆ ಅಲ್ಲ

ಕಷ್ಟಕ್ಕೆ ಸ್ಪಂದನೆ ದೇಶದ ಸಂಸ್ಕೃತಿ

ಹೊನ್ನಾಳಿ: ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿ ನೊಂದವರ ಕಣ್ಣೀರು ಒರೆಸುವುದೇ ಭಾರತೀಯರ ಹುಟ್ಟು ಗುಣ ಎಂದು ಬೇಲಿಮಲ್ಲೂರು ಗ್ರಾಮದ ಮುಖಂಡ ನರಸಪ್ಪ ಹೇಳಿದರು. ತಾಲೂಕಿನ ಬೇಲಿಮಲ್ಲೂರು ಗ್ರಾಮಸ್ಥರು ಸಂಗ್ರಹಿಸಿದ ನಗದು, ಆಹಾರ ಪದಾರ್ಥ ಹಾಗೂ ಬಟ್ಟೆಗಳನ್ನು…

View More ಕಷ್ಟಕ್ಕೆ ಸ್ಪಂದನೆ ದೇಶದ ಸಂಸ್ಕೃತಿ

ಹಿರೇಕಲ್ಮಠದಲ್ಲಿ ಶಿವಧೀಕ್ಷೆ ಸಂಭ್ರಮ

ಹೊನ್ನಾಳಿ: ಶ್ರಾವಣ ಮಾಸದ ಅಂಗವಾಗಿ ಹಿರೇಕಲ್ಮಠದಲ್ಲಿ ಒಂದು ತಿಂಗಳಿಂದ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ಶಿವಧೀಕ್ಷೆ ಕಾರ್ಯಕ್ರಮ ನಡೆಯಿತು. 23ರಿಂದ ಪ್ರಾರಂಭವಾಗಿರುವ ಧಾರ್ಮಿಕ ಕಾರ್ಯಕ್ರಮಗಳು 29ರ ವರೆಗೆ…

View More ಹಿರೇಕಲ್ಮಠದಲ್ಲಿ ಶಿವಧೀಕ್ಷೆ ಸಂಭ್ರಮ

ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಹೊನ್ನಾಳಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಉತ್ತರಾಧನೆ ಹಾಗೂ ರಥೋತ್ಸವ ಭಾನುವಾರ ಜರುಗಿತು. ಶ್ರೀ ಮನ್ಮದ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಶ್ರೀ ಆರ್ಯಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀ 108 ರಘುವಿಜಯತೀರ್ಥ…

View More ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಸವಳಂಗ ಕೆರೆಯಲ್ಲಿ ಜಲರಾಶಿಯ ವೈಭವ

ಹೊನ್ನಾಳಿ: ಧಾರಾಕಾರ ಮಳೆಗೆ ನ್ಯಾಮತಿ ತಾಲೂಕಿನ ಸವಳಂಗದ ಹೊಸಕೆರೆ ತುಂಬಿ ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 800 ಹೆಕ್ಟರ್ ವಿಸ್ತೀರ್ಣದ ಸವಳಂಗ ಕೆರೆ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ನ್ಯಾಮತಿ,…

View More ಸವಳಂಗ ಕೆರೆಯಲ್ಲಿ ಜಲರಾಶಿಯ ವೈಭವ

ಪರಿಹಾರ ಕೇಂದ್ರಕ್ಕೆ ಭೇಟಿ

ಹೊನ್ನಾಳಿ: ನೆರೆಹಾವಳಿಯಿಂದ ನಷ್ಟ ಅನುಭವಿಸಿದ ತಾಲೂಕಿನ ಜನರಿಗೆ ಶೀಘ್ರ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಜಮೀನು ಹಾಗೂ ಪರಿಹಾರ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ತಾಲೂಕಿನ…

View More ಪರಿಹಾರ ಕೇಂದ್ರಕ್ಕೆ ಭೇಟಿ

ಹೊನ್ನಾಳಿಯಲ್ಲಿ ತಗ್ಗಿದ ನೀರಿನ ಪ್ರಮಾಣ

ಹೊನ್ನಾಳಿ: ತುಂಗಭದ್ರಾ ನದಿ ನೀರಿನ ಹರಿವು ಕಡಿಮೆಯಾಗಿದ್ದು, ತಾಲೂಕಿನ ನದಿ ಪಾತ್ರದ ಹಳ್ಳಿಗೆ ನುಗ್ಗಿದ್ದ ನೀರು ತಗ್ಗಿದೆ. ಆದರೆ, ಸಾಸ್ವೆಹಳ್ಳಿ,ಪಟ್ಟಣದ ಎರಡು ಕಡೆ ಪರಿಹಾರ ಕೇಂದ್ರ ಮುಂದುರಿಸಲಾಗಿದೆ. ತುಂಗಾ ಜಲಾಶಯದಿಂದ 1.04 ಲಕ್ಷ ಹಾಗೂ…

View More ಹೊನ್ನಾಳಿಯಲ್ಲಿ ತಗ್ಗಿದ ನೀರಿನ ಪ್ರಮಾಣ

VIDEO | ಮೊಣಕಾಲುದ್ದ ನೀರಲ್ಲಿ ತೆಪ್ಪ ಚಲಾಯಿಸಿದ ರೇಣುಕಾಚಾರ್ಯ! ಟ್ರೋಲ್​ಗೆ ಗುರಿಯಾದ ಶಾಸಕರ ರಕ್ಷಣಾ ಕಾರ್ಯಾಚರಣೆ

ದಾವಣಗೆರೆ: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್​ಡಿಆರ್​ಎಫ್​, ಸೇನೆ, ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಹೊನ್ನಾಳಿ…

View More VIDEO | ಮೊಣಕಾಲುದ್ದ ನೀರಲ್ಲಿ ತೆಪ್ಪ ಚಲಾಯಿಸಿದ ರೇಣುಕಾಚಾರ್ಯ! ಟ್ರೋಲ್​ಗೆ ಗುರಿಯಾದ ಶಾಸಕರ ರಕ್ಷಣಾ ಕಾರ್ಯಾಚರಣೆ