ಕ್ರೀಡಾಂಗಣ ಅರ್ಧಕ್ಕೇ ಸ್ಥಗಿತ

< ಬಾಕಿ ಅನುದಾನ ಬಿಡುಗಡೆಯಾಗದ ಹಿನ್ನೆಲೆ * ಹೆಜಮಾಡಿಯಲ್ಲಿ ತಾಲೂಕು ಸ್ಟೇಡಿಯಂ> ಹೇಮನಾಥ್ ಪಡುಬಿದ್ರಿ ಎರಡು ವರ್ಷದ ಹಿಂದೆ ಆರಂಭವಾದ ಹೆಜಮಾಡಿ ಬಸ್ತಿಪಡ್ಪು ರಾಜೀವ ಗಾಂಧಿ ತಾಲೂಕು ಕ್ರೀಡಾಂಗಣದ ಪೆವಿಲಿಯನ್ ಕಟ್ಟಡ ಕಾಮಗಾರಿ ಅರ್ಧಕ್ಕೆ…

View More ಕ್ರೀಡಾಂಗಣ ಅರ್ಧಕ್ಕೇ ಸ್ಥಗಿತ

ಘನತ್ಯಾಜ್ಯ ಘಟಕ ಸಮರ್ಪಕ ನಿರ್ವಹಣೆ

<<ಹೆಜಮಾಡಿ ಗ್ರಾಪಂನಿಂದ ದಿನಂಪ್ರತಿ 1 ಟನ್ ಒಣ, ಅರ್ಧ ಟನ್ ಹಸಿ ಕಸ ಸಂಗ್ರಹ>> ಹೇಮನಾಥ್ ಪಡುಬಿದ್ರಿ ಹೆಜಮಾಡಿ ಗ್ರಾಪಂನ ಘನ ತ್ಯಾಜ್ಯ ನಿರ್ವಹಣಾ ಘಟಕ ಆರಂಭವಾಗಿ ಮೂರು ತಿಂಗಳಾಗಿದ್ದು, ಸಮರ್ಪಕ ನಿರ್ವಹಣೆಯಿಂದ ಯಶಸ್ವಿಯಾಗಿ…

View More ಘನತ್ಯಾಜ್ಯ ಘಟಕ ಸಮರ್ಪಕ ನಿರ್ವಹಣೆ

ಹೆಜಮಾಡಿಯಲ್ಲಿ ನೀರಿಗೆ ತತ್ವಾರ

ಹೇಮನಾಥ್ ಪಡುಬಿದ್ರಿ ಅಕ್ಟೋಬರ್‌ನಿಂದ ಈವರೆಗೆ ಮಳೆಯಾಗದೆ ಭೂಮಿ ಅಂತರ್ಜಲ ಮಟ್ಟ ಕುಸಿದು ಮಾರ್ಚ್ ತಿಂಗಳಲ್ಲೇ ಹೆಜಮಾಡಿ ಗ್ರಾಪಂನ ಕೆಲವೆಡೆ ನೀರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾದ ಪರಿಣಾಮ ಜನ…

View More ಹೆಜಮಾಡಿಯಲ್ಲಿ ನೀರಿಗೆ ತತ್ವಾರ

ಬಂದರು ಯೋಜನೆಗೆ ತೊಡಕು

< ಹೆಜಮಾಡಿಯಲ್ಲಿ ಚುನಾವಣೆ, ಭೂಸ್ವಾಧೀನ ಹಿನ್ನೆಲೆಯಲ್ಲಿ ಕಾರ್ಯ ವಿಳಂಬ> ಹೇಮನಾಥ್ ಪಡುಬಿದ್ರಿ ಸುಮಾರು 138.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಹುನಿರೀಕ್ಷಿತ ಹೆಜಮಾಡಿ ಬಂದರು ಯೋಜನೆ ಆರಂಭಕ್ಕೆ ಬ್ರೇಕ್‌ವಾಟರ್ ನಿರ್ಮಾಣ, ಭೂಸ್ವಾಧೀನ ಹಾಗೂ ಲೋಕಸಭಾ…

View More ಬಂದರು ಯೋಜನೆಗೆ ತೊಡಕು

ಟೋಲ್ ಸಮಸ್ಯೆ ಪರಿಹಾರಕ್ಕೆ ಸಿಎಂ ಭೇಟಿ: ಐವನ್ ಡಿಸೋಜ ಭರವಸೆ

ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯಿತಿ ಹಾಗೂ ಇತರ ಸಮಸ್ಯೆಗಳ ಪರಿಹಾರ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿಗಳ ಸಂಸದೀಯ…

View More ಟೋಲ್ ಸಮಸ್ಯೆ ಪರಿಹಾರಕ್ಕೆ ಸಿಎಂ ಭೇಟಿ: ಐವನ್ ಡಿಸೋಜ ಭರವಸೆ

ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

<ಹೋರಾಟ ಮುಂದೂಡಿದ ಸಮಿತಿ > ಮೂಲ್ಕಿ: ಮೂಲ್ಕಿಯಿಂದ ಕೇವಲ ಒಂದೇ ಕಿ.ಮೀ. ದೂರವಿರುವ ಹೆಜಮಾಡಿಯ ನವಯುಗ್ ಟೋಲ್ ಪ್ಲಾಝಾದಲ್ಲಿ ಮೂಲ್ಕಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ನೀಡಲು ಸಂಬಂಧಿತ ಇಲಾಖೆಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ…

View More ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಾಗೂ ಟೋಲ್‌ಗೇಟ್ ಸಮಸ್ಯೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೆಜಮಾಡಿ ಟೋಲ್‌ಗೇಟ್ ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮತ್ತು ಮೂಲ್ಕಿ ನಾಗರಿಕ ಸಮಿತಿ ನೇತೃತ್ವದಲ್ಲಿ ಹೆಜಮಾಡಿ…

View More ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ

ಹೆಜಮಾಡಿ ಕರಾವಳಿ ಕಾವಲು ಠಾಣೆಯಲ್ಲಿ ಸಿಬ್ಬಂದಿ ಕೊರತೆ

«ಪ್ರಸ್ತುತ 11 ಸಿಬ್ಬಂದಿ ಕರ್ತವ್ಯ ನಿರ್ವಹಣೆ * ಠಾಣೆಗೆ ಇಲ್ಲ ಇಂಟರ್‌ಸೆಪ್ಟರ್ ಬೋಟ್» ಹೇಮನಾಥ್ ಪಡುಬಿದ್ರಿ ಸುರತ್ಕಲ್ ಇಡ್ಯಾದಿಂದ ಕಾಪು ಕೈಪುಂಜಾಲ್‌ವರೆಗಿನ ವ್ಯಾಪ್ತಿ ಹೊಂದಿರುವ, ನಾಲ್ಕು ವರ್ಷಗಳ ಹಿಂದೆ ಕಾರ್ಯಾರಂಭಗೊಂಡಿರುವ ಹೆಜಮಾಡಿ ಕರಾವಳಿ ಕಾವಲು…

View More ಹೆಜಮಾಡಿ ಕರಾವಳಿ ಕಾವಲು ಠಾಣೆಯಲ್ಲಿ ಸಿಬ್ಬಂದಿ ಕೊರತೆ

ಬೆಂಗಳೂರಲ್ಲಿ ಟೋಲ್ ಸಭೆ ವಿಫಲ, ನಾಳೆ ಉಡುಪಿಯಲ್ಲಿ ಮತ್ತೆ ಸಭೆ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ವಿಚಾರದಲ್ಲಿ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ವಿರೋಧ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥ ಬಗ್ಗೆ ವಿಧಾನಸೌಧದಲ್ಲಿ ನಡೆದ ಸಮಾಲೋಚನಾ ಸಭೆ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಯಿತು. ಡಿ.1ರಂದು ಉಡುಪಿಯಲ್ಲಿ ಮತ್ತೆ…

View More ಬೆಂಗಳೂರಲ್ಲಿ ಟೋಲ್ ಸಭೆ ವಿಫಲ, ನಾಳೆ ಉಡುಪಿಯಲ್ಲಿ ಮತ್ತೆ ಸಭೆ

ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಕೆಎ-19 ಮತ್ತು ಕೆಎ-20 ನೋಂದಣಿ ಹೊಂದಿರುವ ಎಲ್ಲ ವಾಹನಗಳಿಂದಲೂ ಟೋಲ್ ಸಂಗ್ರಹ ಸೋಮವಾರ ಆರಂಭಿಸಲಾಗಿದೆ. ಮುಂಜಾನೆಯಿಂದಲೇ ಪೊಲೀಸರು ಟೋಲ್ ಪ್ಲಾಝಾಕ್ಕೆ ಭದ್ರತೆ ಕಲ್ಪಿಸಿದ್ದರು. ಟೋಲ್ ನೀಡಲು…

View More ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹ