ಪವಿತ್ರ ಸಪ್ತಾಹಕ್ಕೆ ಚಾಲನೆ

ಹಳಿಯಾಳ: ಕ್ರಿಶ್ಚಿಯನ್ ಮತಾವಲಂಬಿಗಳು ಗುಡ್​ಫ್ರೈಡೆ ಆಚರಣೆಯ ಸಿದ್ಧತೆಗಾಗಿ ಪಾಲಿಸುವ ಪವಿತ್ರ ಸಪ್ತಾಹಕ್ಕೆ ಭಾನುವಾರ ಪಟ್ಟಣದ ಸೆಂಟ್ ಝೇವಿಯರ್ ವಾರ್ಡ್​ನಲ್ಲಿ ಚಾಲನೆ ನೀಡಲಾಯಿತು. ಪವಿತ್ರ ಸಪ್ತಾಹದ ಮೊದಲ ಹೆಜ್ಜೆಯಾಗಿ ಪಾಮ್ ಸಂಡೇ (ತಾಳೆ ಗರಿ)ಗಳ ದಿನ…

View More ಪವಿತ್ರ ಸಪ್ತಾಹಕ್ಕೆ ಚಾಲನೆ

ತುಳಜಾಭವಾನಿ ವರ್ಧಂತಿ

ಹಳಿಯಾಳ: ಶ್ರೀ ತುಳಜಾಭವಾನಿ ದೇವಸ್ಥಾನದ 23ನೇ ಪ್ರತಿಷ್ಠಾವರ್ಧಂತಿ ಮಹೋತ್ಸವ ನಿಮಿತ್ತ ಸೋಮವಾರ ನಡೆದ ಧಾರ್ವಿುಕ ಪೂಜಾ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಪಾಲ್ಗೊಂಡರು. ದಿನವಿಡಿ ದೇವಸ್ಥಾನದಲ್ಲಿ ಧಾರ್ವಿುಕ ಪೂಜಾ ವಿಧಿಗಳು ನೆರವೇರಿದವು.…

View More ತುಳಜಾಭವಾನಿ ವರ್ಧಂತಿ

ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಹಳಿಯಾಳ: ಕೂತರೂ, ನಿಂತರೂ ರಾಜಕಾರಣದ ಗುಂಗಿನಲ್ಲಿಯೇ ಇರುವ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯ ರಂಗು ಕಾಣದೇ ಕಳಾಹೀನವಾಗಿದೆ. ಬಿಜೆಪಿ ಹೊರತುಪಡಿಸಿ ಮೈತ್ರಿ ಪಾಳೆಯದಲ್ಲಿ ಸ್ಮಶಾನ ಮೌನ ಆವರಿಸಿದ ಪರಿಸ್ಥಿತಿ ಕಂಡುಬರುತ್ತಿದೆ. ಗ್ರಾ.ಪಂ.…

View More ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಇಳೆಗೆ ತಂಪೆರೆದ ವರುಣ

ಶಿರಸಿ: ಶಿರಸಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ. ಅರ್ಧ ಗಂಟೆಗೂ ಅಧಿಕ ಮಳೆಯಾದ ಕಾರಣ ಕೆಲವೆಡೆ ಚರಂಡಿಗಳು ತುಂಬಿ ಹರಿದಿವೆ. ಸಂಜೆ 5.30ರ ವೇಳೆ ಗುಡುಗಿನೊಂದಿಗೆ ಮಳೆ ಆರಂಭಗೊಂಡಿದೆ.…

View More ಇಳೆಗೆ ತಂಪೆರೆದ ವರುಣ

2834 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ಹಳಿಯಾಳ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಳಿಯಾಳ ಪೊಲೀಸರು ಸೋಮವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ. ಆರೋಪಿ ಯಾಸೀನ ಅಬ್ದುಲ್ ಶೂಕೂರ್ ದಲಾಲ ಎಂಬಾತನು ದಾಂಡೇಲಿ ಯಿಂದ ಈ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದನು.…

View More 2834 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

ನೀರು ಹರಿಸಲು ಪೈಪ್ ಅಳವಡಿಕೆ

ಹಳಿಯಾಳ: ಕಾಳಿ ನದಿ ನೀರಾವರಿ ಯೋಜನೆಯ ಕೆರೆಗಳಿಗೆ ಕಾಳಿ ನದಿ ನೀರನ್ನು ಹರಿಸಲು ಬೇಕಾಗುವ ಬೃಹತ್ ಪೈಪ್​ಗಳನ್ನು ತಯಾರಿಸುವ ಹಾಗೂ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಕಾಳಿನದಿ ನೀರಾವರಿ ಯೋಜನೆಗೆ 220.35 ಕೋಟಿ ರೂ. ಅನುದಾನ…

View More ನೀರು ಹರಿಸಲು ಪೈಪ್ ಅಳವಡಿಕೆ

ಜಗತ್ತಿನ ಸೌಂದರ್ಯ ಅನುಭವಿಸಿ

ಹಳಿಯಾಳ: ನಮ್ಮಷ್ಟಕ್ಕೆ ನಾವು ನಿರ್ವಿುಸಿದ ಜಾತಿ, ಧರ್ಮ, ಪಂಥ, ಭಾಷೆಯ ಚೌಕಟ್ಟಿನ ಬಂಧನದಿಂದ ಹೊರಬಂದು ಸುಂದರವಾಗಿರುವ ಈ ದೇವ ಜಗತ್ತಿನ ಸೌಂದರ್ಯ, ಸೊಬಗನ್ನು ಕಣ್ತುಂಬಿಕೊಂಡು ಕೃತಜ್ಞರಾಗಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದೆಟಛೀಶ್ವರ ಮಹಾಸ್ವಾಮೀಜಿ…

View More ಜಗತ್ತಿನ ಸೌಂದರ್ಯ ಅನುಭವಿಸಿ

ನಮ್ಮ ದೃಷ್ಟಿಕೋನ ಬದಲಿಸಿಕೊಳ್ಳೋಣ

ಹಳಿಯಾಳ: ಜಗತ್ತು ಬೆರಗುಗಳ ಸರಮಾಲೆ. ನಮ್ಮನ್ನು ಆನಂದವಾಗಿ ಇಡಲು ಸೃಷ್ಟಿಕರ್ತನು ಜಗತ್ತನ್ನು ಸಂಪತ್​ಭರಿತವಾಗಿ ನಿರ್ವಿುಸಿದ್ದಾನೆ. ಆದರೆ, ನಾವು ಮಾತ್ರ ಈ ಜಗತ್ತಿನಲ್ಲಿ ಭಿಕ್ಷುಕರಂತೆ ಬದುಕಿ ಆ ಆನಂದವನ್ನು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿ ಜಗತ್ತನ್ನು ನೋಡುವ ನಮ್ಮ…

View More ನಮ್ಮ ದೃಷ್ಟಿಕೋನ ಬದಲಿಸಿಕೊಳ್ಳೋಣ

ಸ್ವಾಭಿಮಾನ, ಅಪ್ರತಿಮ ರಾಷ್ಟ್ರಭಕ್ತಿ ಧ್ಯೋತಕ

ಹಳಿಯಾಳ: ಸ್ವಾಭಿಮಾನ ಹಾಗೂ ಅಪ್ರತಿಮ ರಾಷ್ಟ್ರಭಕ್ತಿಯ ಪ್ರತೀಕವಾಗಿರುವ ಛತ್ರಪತಿ ಶಿವಾಜಿ ಮಹಾ ರಾಜರು ಸರ್ವಕಾಲಕ್ಕೂ ಮಾದರಿ ಆದರ್ಶ ಪುರುಷ, ಮಹಾನ್ ನಾಯಕ, ಶ್ರೇಷ್ಠ ಹೋರಾಟಗಾರರಾಗಿದ್ದರು ಎಂದು ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ ಹೇಳಿದರು. ಮಿನಿ ವಿಧಾನಸೌಧದಲ್ಲಿ…

View More ಸ್ವಾಭಿಮಾನ, ಅಪ್ರತಿಮ ರಾಷ್ಟ್ರಭಕ್ತಿ ಧ್ಯೋತಕ

ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಇಂದಿನಿಂದ

ಹಳಿಯಾಳ: ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಫೆ. 19ರಿಂದ ಅಧ್ಯಾತ್ಮಿಕ ಪ್ರವಚನ ಆರಂಭಿಸಲಿದ್ದು, ಒಂದು ತಿಂಗಳವರೆಗೆ ನಡೆಯಲಿದೆ. ಪಟ್ಟಣದ ಶ್ರೀ ಶಿವಾಜಿ ಕ್ರೀಡಾಂಗಣದಲ್ಲಿ ನಿತ್ಯ ಬೆಳಗ್ಗೆ 6.30ರಿಂದ 7.30ರವರೆಗೆ ಶ್ರೀಗಳು…

View More ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಇಂದಿನಿಂದ