ಕೂಂಬಿಂಗ್ ಹೆಸರಿನಲ್ಲಿ ಲೂಟಿ

ಗುಂಡ್ಲುಪೇಟೆ: ಕಳೆದ ಮೂರು ದಿನಗಳಿಂದ ನರಭಕ್ಷಕ ಹುಲಿ ಸೆರೆ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹುಲಿ ಸೆರೆ ಬಗ್ಗೆ ಇಲಾಖೆ ಗಂಭೀರ ಪ್ರಯತ್ನ ನಡೆಸುತ್ತಿಲ್ಲ. ನೆಪಮಾತ್ರಕ್ಕೆ…

View More ಕೂಂಬಿಂಗ್ ಹೆಸರಿನಲ್ಲಿ ಲೂಟಿ

ಜನರ ಎದುರೆ ನಾಯಿ ಕಚ್ಚಿಕೊಂಡು ಹೋದ ಚಿರತೆ

ಗುಂಡ್ಲುಪೇಟೆ: ತಾಲೂಕಿನ ವಡ್ಡಗೆರೆ ಸಮೀಪದ ಜಮೀನಿನಲ್ಲಿ ಸೋಮವಾರ ಚಿರತೆಯೊಂದು ಗ್ರಾಮಸ್ಥರ ಎದುರೆ ನಾಯಿಯನ್ನು ಕಚ್ಚಿಕೊಂಡು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಗ್ರಾಮದ ಮಹದೇವಪ್ಪ ತಮ್ಮ ಮನೆಯಿಂದ ಹೊರಬರುತ್ತಿದ್ದಂತೆ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ಕಚ್ಚಿಕೊಂಡಿರುವುದು ಕಣ್ಣಿಗೆ…

View More ಜನರ ಎದುರೆ ನಾಯಿ ಕಚ್ಚಿಕೊಂಡು ಹೋದ ಚಿರತೆ

ಆಮೆವೇಗದ ಜೋಡಿ ರಸ್ತೆ ಕಾಮಗಾರಿ!

ಗುಂಡ್ಲುಪೇಟೆ: ಪಟ್ಟಣದ ಅಬ್ದುಲ್ ನಜೀರ್‌ಸಾಬ್ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳೇ ಕಳೆಯುತ್ತಾ ಬಂದರೂ ಇನ್ನು ಪೂರ್ಣಗೊಂಡಿಲ್ಲ. ಪರಿಣಾಮ ಸಂಚಾರಕ್ಕಾಗಿ ಪರದಾಡುವಂತಾಗಿದೆ. ರಸ್ತೆಯ ಒಂದು ಬದಿ ಡಾಂಬರೀಕರಣ ಮುಕ್ತಾಯವಾಗಿದೆ. ಮತ್ತೊಂದು ಬದಿ…

View More ಆಮೆವೇಗದ ಜೋಡಿ ರಸ್ತೆ ಕಾಮಗಾರಿ!

ಹುಲಿ ಪತ್ತೆ ಕಾರ್ಯ ಮುಂದುವರಿಕೆ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನಲ್ಲಿರುವ ಹುಂಡೀಪುರ, ಮಂಗಲ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿ ಪತ್ತೆ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಗುರುವಾರ ಬೆಳಗ್ಗೆ 9 ಗಂಟೆಯಿಂದಲೇ ಕೆಬ್ಬೇಪುರ -ಮಂಗಲ ರಸ್ತೆಯ ಹುಲಿಯಮ್ಮನ ದೇವಸ್ಥಾನ, ಬರಕಟ್ಟೆ…

View More ಹುಲಿ ಪತ್ತೆ ಕಾರ್ಯ ಮುಂದುವರಿಕೆ

VIDEO| ಬೇಟೆಗಾಗಿ ಬೈಕ್​ ಸವಾರರನ್ನು ಅಟ್ಟಿಸಿಕೊಂಡು ಬಂದ ವ್ಯಾಘ್ರ: ಬಂಡೀಪುರ ಹುಲಿ ಅಭಯಾರಣ್ಯದ ಘಟನೆ ಮೊಬೈಲ್​ನಲ್ಲಿ ಸೆರೆ!

ಚಾಮರಾಜನಗರ: ಹಸಿದ ಹೆಬ್ಬುಲಿಯೊಂದು ದ್ವಿಚಕ್ರವಾಹನ ಸವಾರರ ಮೇಲೆ ದಾಳಿ ಮಾಡಲು ಯತ್ನಿಸಿರುವ ಘಟನೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ…

View More VIDEO| ಬೇಟೆಗಾಗಿ ಬೈಕ್​ ಸವಾರರನ್ನು ಅಟ್ಟಿಸಿಕೊಂಡು ಬಂದ ವ್ಯಾಘ್ರ: ಬಂಡೀಪುರ ಹುಲಿ ಅಭಯಾರಣ್ಯದ ಘಟನೆ ಮೊಬೈಲ್​ನಲ್ಲಿ ಸೆರೆ!

ದಲಿತ ಯುವಕನ ಬೆತ್ತಲೆ ಮೆರವಣಿಗೆಗೆ ಖಂಡನೆ

ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಸದಸ್ಯರಿಂದ ಪ್ರತಿಭಟನೆ ಮೈಸೂರು: ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣ ಖಂಡಿಸಿ, ಜತೆಗೆ ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಸದಸ್ಯರು…

View More ದಲಿತ ಯುವಕನ ಬೆತ್ತಲೆ ಮೆರವಣಿಗೆಗೆ ಖಂಡನೆ

ಬೇಗೂರಿನಲ್ಲಿ ಬಸವೇಶ್ವರ ಜಯಂತಿ

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಬಸವ ಬಳಗದ ವತಿಯಿಂದ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಬಂಡಿಗೆರೆ ಮಹದೇಶ್ವರಸ್ವಾಮಿ ದೇವಾಲಯದ ಆವರಣದಿಂದ ಅಲಂಕೃತ ಬೆಳ್ಳಿ ರಥದಲ್ಲಿ ಬಸವೇಶ್ವರರ ಮೂರ್ತಿಯನ್ನಿರಿಸಿ ಡೋಲುಕುಣಿತ, ನಂದಿಧ್ವಜ,…

View More ಬೇಗೂರಿನಲ್ಲಿ ಬಸವೇಶ್ವರ ಜಯಂತಿ

ಮೇಲುಕಾಮನಹಳ್ಳಿನಿಂದ ಸಫಾರಿ ಆರಂಭ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೇಲುಕಾಮನಹಳ್ಳಿ ಬಳಿಯಿಂದ ಭಾನುವಾರ ಸಫಾರಿ ಆರಂಭವಾಗಿದ್ದು, ನೂತನ ಕೌಂಟರನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರದಲ್ಲಿಯೇ ಅತಿಹೆಚ್ಚಿನ ಹುಲಿಗಳನ್ನು ಹೊಂದಿರುವ ಬಂಡೀಪುರ ರಾಜ್ಯಕ್ಕೆ ಹೆಮ್ಮೆಯ ಪ್ರವಾಸಿತಾಣವಾಗಿದ್ದು,…

View More ಮೇಲುಕಾಮನಹಳ್ಳಿನಿಂದ ಸಫಾರಿ ಆರಂಭ

ಚಿರತೆ ಕಳೇಬರ ಪತ್ತೆ

ಗುಂಡ್ಲುಪೇಟೆ: ತಾಲೂಕಿನ ಶೀಲವಂತಪುರ ಗ್ರಾಮದ ಶಶಿ ಎಂಬುವರ ಜೋಳದ ಹೊಲದಲ್ಲಿ ಮೂರು ವರ್ಷದ ಹೆಣ್ಣು ಚಿರತೆಯ ಕಳೇಬರ ಪತ್ತೆಯಾಗಿದೆ. ಚಿರತೆಯ ಕಾಲುಗಳು ಮುದುಡಿಕೊಂಡಿದ್ದು, ವಿದ್ಯುತ್ ಅವಘಡದಿಂದ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ನಾಲ್ಕು ದಿನಗಳ ಹಿಂದೆ…

View More ಚಿರತೆ ಕಳೇಬರ ಪತ್ತೆ

ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮಂಗಳವಾರ ನಿಗದಿತ ಮತಗಟ್ಟೆಗಳಿಗೆ ತೆರಳಿದರು. ಪಟ್ಟಣದ 23 ವಾರ್ಡುಗಳಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲ ವಾರ್ಡುಗಳಲ್ಲಿಯೂ ತಲಾ ಒಂದು ಮತಗಟ್ಟೆ ಇದೆ. ಪ್ರತಿ ಕೇಂದ್ರಗಳಿಗೂ 4…

View More ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ