ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ

ಬೆಳಗಾವಿ: ಚಿಂತಾಮಣಿಯಲ್ಲಿ ಹರಕೆಯ ಪ್ರಸಾದ ಸೇವಿಸಿ ಮಹಿಳೆಯರಿಬ್ಬರು ಬಲಿಯಾಗಿರುವ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದ್ದು, ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಪರಮೇಶ್ವರ ನಾಯ್ಕ ಹೇಳಿದ್ದಾರೆ. ನಗರದ…

View More ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ

ಮಹಿಳೆಗೆ ವಂಚನೆ, ಬೆದರಿಕೆ ಪ್ರಕರಣ ಅಪರಾಧಿಗೆ 3.2 ವರ್ಷ ಜೈಲು

ಮಂಗಳೂರು: ಮಹಿಳೆಗೆ 60 ಲಕ್ಷ ರೂ. ವಂಚನೆ ಹಾಗೂ ಬೆದರಿಕೆಯೊಡ್ಡಿದ ಪ್ರಕರಣದ ಅಪರಾಧಿ, ಮೂಲ್ಕಿ ಕೆ.ಎಸ್.ರಾವ್ ನಗರ ದುರ್ಗಾದಯ ನಿವಾಸಿ ಮನೋಜ್ ಕುಮಾರ್(36) ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3.2…

View More ಮಹಿಳೆಗೆ ವಂಚನೆ, ಬೆದರಿಕೆ ಪ್ರಕರಣ ಅಪರಾಧಿಗೆ 3.2 ವರ್ಷ ಜೈಲು

ಅತ್ಯಾಚಾರಿಗೆ 10 ವರ್ಷ ಜೈಲು, 12 ಸಾವಿರ ರೂ. ದಂಡ

ಕೋಲಾರ: ಅತ್ಯಾಚಾರ ಅಪರಾಧಿಗೆ ಕೋಲಾರ ಜಿಲ್ಲಾ ಎರಡನೇ ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 12,000 ರೂ. ದಂಡ ವಿಧಿಸಿದೆ. 2014ರ ಡಿಸೆಂಬರ್​ನಲ್ಲಿ ಮಾಸ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…

View More ಅತ್ಯಾಚಾರಿಗೆ 10 ವರ್ಷ ಜೈಲು, 12 ಸಾವಿರ ರೂ. ದಂಡ

ಯುವತಿ ಜತೆ ಸಖ್ಯ ಪ್ರಕರಣದಲ್ಲಿ ಮೇಜರ್​ ಗೊಗೊಯ್​ ದೋಷಿ

ನವದೆಹಲಿ: ಶ್ರೀನಗರ ಹೋಟೆಲ್​ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೇಜರ್​ ಲೀತುಲ್​ ಗೊಗೊಯ್​ ಸೇನಾ ನಿಯಮ ಉಲ್ಲಂಘಿಸಿ ಸ್ಥಳೀಯ ಯುವತಿಯೊಂದಿಗೆ ಗೆಳೆತನ ಬೆಳೆಸಿದ್ದಕ್ಕಾಗಿ ದೋಷಿಯೆಂದು ಸಾಬೀತಾಗಿದ್ದು, ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೇನಾ ನ್ಯಾಯಾಲಯ ಆದೇಶ…

View More ಯುವತಿ ಜತೆ ಸಖ್ಯ ಪ್ರಕರಣದಲ್ಲಿ ಮೇಜರ್​ ಗೊಗೊಯ್​ ದೋಷಿ

ಭಾರತೀಯ ಟೆಕ್ಕಿಗೆ ಗುಂಡಿಕ್ಕಿದ್ದ ಕಾನ್ಸಾಸ್ ವ್ಯಕ್ತಿಗೆ ಮೂರನೇ ಜೀವಾವಧಿ ಶಿಕ್ಷೆ

ಒಲಾಥೆ (ಕಾನ್ಸಾಸ್): ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್‌ ಕುಚಿಬೋತ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಜೈಲು ಸೇರಿದ್ದ ಹಂತಕನಿಗೆ ಕೋರ್ಟ್‌ ಸತತ ಮೂರನೇ ಬಾರಿಗೆ ಜೀವಾವಧಿ ಶಿಕ್ಷೆ…

View More ಭಾರತೀಯ ಟೆಕ್ಕಿಗೆ ಗುಂಡಿಕ್ಕಿದ್ದ ಕಾನ್ಸಾಸ್ ವ್ಯಕ್ತಿಗೆ ಮೂರನೇ ಜೀವಾವಧಿ ಶಿಕ್ಷೆ

ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

ಬೆಳಗಾವಿ: ಕಿತ್ತೂರ ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ವೃದ್ಧನಿಗೆ ಬೆಳಗಾವಿ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.…

View More ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ

ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ

ಚಿಕ್ಕೋಡಿ: ಭೂಮಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಬೇರೊಬ್ಬರ ಹೆಸರಲ್ಲಿ ನೋಂದಾವಣಿ ಮಾಡಿಕೊಟ್ಟ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶಿರಾಜುದ್ದೀನ ಬಾಬುಸಾಬ ಲಾಲೀಮಿಯಾ ಮತ್ತು ರೈತರು…

View More ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ