ಶಾಸಕರೇ, ಕರಗಡ ನಾಟಕ ನಿಲ್ಲಿಸಿ

ಚಿಕ್ಕಮಗಳೂರು: ಕರಗಡ ನೀರಾವರಿ ಯೋಜನೆ ವಿಚಾರದಲ್ಲಿ ಶಾಸಕ ಸಿ.ಟಿ.ರವಿ ನಾಟಕ ಆಡುವುದು ಬೇಡ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಹೇಳಿದರು. ನಾಲ್ಕನೇ ಬಾರಿ ಶಾಸಕರಾಗಿರುವವರು ಜನಪರ ಚಿಂತನೆ ಮೂಲಕ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು…

View More ಶಾಸಕರೇ, ಕರಗಡ ನಾಟಕ ನಿಲ್ಲಿಸಿ

ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಮತ್ತು ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ…

View More ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಸಾಲಗಾರರಿಗೆ ವರ ತಗ್ಗದ ಕರಭಾರ

ಬೆಂಗಳೂರು: ಸಾಲಮನ್ನಾ ಘೋಷಣೆಯಿಂದ ರೈತರನ್ನೂ ತೃಪ್ತಿಪಡಿಸಲಾಗದೆ, ಅತ್ತ ಕರಭಾರ ಹೆಚ್ಚಳದಿಂದಾಗಿ ಮಿತ್ರಪಕ್ಷ, ವಿಪಕ್ಷದ ಜತೆಗೆ ಜನತೆಯ ಆಕ್ಷೇಪಕ್ಕೂ ಗುರಿಯಾಗಿ ಇಕ್ಕಟ್ಟಿಗೆ ಸಿಲುಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನ್ನದಾತರ ಮೇಲಿನ ಹೊರೆಯನ್ನು ಮತ್ತಷ್ಟು ತಗ್ಗಿಸುವ ತೀರ್ವನಕ್ಕೆ ಬಂದಿದ್ದಾರೆ.…

View More ಸಾಲಗಾರರಿಗೆ ವರ ತಗ್ಗದ ಕರಭಾರ

ಪ್ರತ್ಯೇಕ ರಾಜ್ಯ ಬೇಕೆಂದಿದ್ದ ಶ್ರೀರಾಮುಲುಗೆ ಎಚ್ಡಿಕೆ ಹೇಳಿದ್ದೇನು?

ವಿಧಾನಸಭೆ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸಬೇಕೆಂಬ ಬಿಜೆಪಿ ಶಾಸಕ ಶ್ರೀರಾಮುಲು ಅವರ ಹೇಳಿಕೆಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ “ರಾಜ್ಯವನ್ನು ಪ್ರತ್ಯೇಕಿಸುವುದು ನಮ್ಮ ಸರ್ಕಾರದ ಗುರಿಯಲ್ಲ. ಬದಲಿಗೆ, ಸಮಗ್ರ ಕರ್ನಾಟಕದ ಅಭಿವೃದ್ಧಿ…

View More ಪ್ರತ್ಯೇಕ ರಾಜ್ಯ ಬೇಕೆಂದಿದ್ದ ಶ್ರೀರಾಮುಲುಗೆ ಎಚ್ಡಿಕೆ ಹೇಳಿದ್ದೇನು?

ಸಹಕಾರಿ ಬ್ಯಾಂಕ್​ಗಳಲ್ಲಿನ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲವೂ ಮನ್ನಾ

ಬೆಂಗಳೂರು: ರಾಜ್ಯದ ರೈತರ 2 ಲಕ್ಷ ರೂಪಾಯಿಗಳ ವರೆಗಿನ ಸುಸ್ತಿ ಸಾಲ ಮನ್ನಾ ಮಾಡಿ 34 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿಟ್ಟಿದ್ದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಇಂದು ಸಹಕಾರಿ ಬ್ಯಾಂಕ್​ಗಳಲ್ಲಿನ 1 ಲಕ್ಷ…

View More ಸಹಕಾರಿ ಬ್ಯಾಂಕ್​ಗಳಲ್ಲಿನ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲವೂ ಮನ್ನಾ

ಖರ್ಚಾಗದ ಶಾಸಕರ ನಿಧಿ ಸಾಲಮನ್ನಾಕ್ಕೆ ಬಳಕೆ?

ಬೆಂಗಳೂರು: ರೈತರ ಸಾಲಮನ್ನಾಕ್ಕೆ ಅಗತ್ಯವಾಗಿರುವ ಸಂಪನ್ಮೂಲ ಕ್ರೋಡೀಕರಿಸಲು ಹರಸಾಹಸ ಮಾಡುತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಆರ್ಥಿಕ ಮೂಲಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಶಾಸಕರ ನಿಧಿಯಲ್ಲಿ ಬಳಕೆಯಾಗದೆ ಉಳಿದಿರುವ ಅನುದಾನ ಮತ್ತು ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ತಿಗಳಿಂದ…

View More ಖರ್ಚಾಗದ ಶಾಸಕರ ನಿಧಿ ಸಾಲಮನ್ನಾಕ್ಕೆ ಬಳಕೆ?

ಸಕ್ರೆಬೈಲು ಅಭಿವೃದ್ಧಿಗೆ ಅನುದಾನ

ಶಿವಮೊಗ್ಗ: ಸಕ್ರೆಬೈಲನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲುವ ಸಲುವಾಗಿ ಬಜೆಟ್​ನಲ್ಲಿ ಹೆಚ್ಚುವರಿಯಾಗಿ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ಅಭಿಪ್ರಾಯಪಟ್ಟರು. ನಗರದ ಹೊರವಲಯದ ಸಕ್ರೆಬೈಲ್​ನಲ್ಲಿ ಉತ್ತಿಷ್ಟ ಭಾರತ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ…

View More ಸಕ್ರೆಬೈಲು ಅಭಿವೃದ್ಧಿಗೆ ಅನುದಾನ