ಅನ್ನಭಾಗ್ಯ ಯೋಜನೆಯ ದುರ್ಬಳಕೆ ವಿರುದ್ಧ ಕ್ರಮಕ್ಕೆ ಆಗ್ರಹ

ಗಂಗಾವತಿ: ಅನ್ನಭಾಗ್ಯ ಯೋಜನೆಯ ಅಕ್ಕಿ ದುರ್ಬಳಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತಗೆ ಬುಧವಾರ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸೈಯದ್ ಅಸ್ಲಂ ಮಾತನಾಡಿ, ಎಪಿಎಲ್, ಬಿಪಿಎಲ್ ಮತ್ತು…

View More ಅನ್ನಭಾಗ್ಯ ಯೋಜನೆಯ ದುರ್ಬಳಕೆ ವಿರುದ್ಧ ಕ್ರಮಕ್ಕೆ ಆಗ್ರಹ

ನಾಲ್ಕು ತಿಂಗಳ ಬಾಕಿ ವೇತನ ಪಾವತಿಸಿ

ಪ್ರಗತಿಪರ ಪೌರ ಕಾರ್ಮಿಕರ ಸಂಘ ಆಗ್ರಹ ನಗರಸಭೆ ಮುಂದೆ ಪ್ರತಿಭಟನೆ ಗಂಗಾವತಿ: ಬಾಕಿ ವೇತನ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ಸದಸ್ಯರು ನಗರಸಭೆ ಮುಂದೆ ಮಂಗಳವಾರ…

View More ನಾಲ್ಕು ತಿಂಗಳ ಬಾಕಿ ವೇತನ ಪಾವತಿಸಿ

ಸಿಪಿಐಎಂ ಕಚೇರಿ ಮುಂದೆ ವಾಮಾಚಾರ

ಗಂಗಾವತಿ: ಇಲ್ಲಿನ ವಿಜಯನಗರ ಕಾಲನಿಯ ಸಿಪಿಐ(ಎಂ) ತಾಲೂಕು ಸಮಿತಿ ಕಚೇರಿ ಮುಂದೆ ವಾಮಾಚಾರ ಮಾಡಿರುವುದು ಸೋಮವಾರ ಕಂಡು ಬಂದಿದೆ. ತಾಲೂಕು ಸಮಿತಿ ಕಚೇರಿಗೆ 40ವರ್ಷಗಳ ಇತಿಹಾಸವಿದ್ದು, ಕಚೇರಿಯ ಬಾಗಿಲು ಮುಂದೆ ಟೆಂಗಿನಕಾಯಿ, ಕರಿದಾರ, ನಿಂಬೆಹಣ್ಣುಗಳನ್ನು…

View More ಸಿಪಿಐಎಂ ಕಚೇರಿ ಮುಂದೆ ವಾಮಾಚಾರ

ಕಡಿಮೆ ಮೊತ್ತದ ಪ್ಯಾಕೇಜ್‌ನಲ್ಲಿ ಟೆಂಡರ್ ಕರೆಯಲು ಒತ್ತಾಯ

ಗಂಗಾವತಿ: ಸಿವಿಲ್ ಕಾಮಗಾರಿಗಳನ್ನು ಕಡಿಮೆ ಮೊತ್ತದ ಪ್ಯಾಕೇಜ್‌ನಲ್ಲಿ ಟೆಂಡರ್ ಕರೆಯುವಂತೆ ಒತ್ತಾಯಿಸಿ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಸದಸ್ಯರು ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ನೀರಾವರಿ ಇಲಾಖೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ಇಲಾಖೆಯ ಇಂಜಿನಿಯರ್…

View More ಕಡಿಮೆ ಮೊತ್ತದ ಪ್ಯಾಕೇಜ್‌ನಲ್ಲಿ ಟೆಂಡರ್ ಕರೆಯಲು ಒತ್ತಾಯ

ಶಾಸಕರ ಜತೆ ಚರ್ಚಿಸಿ ಶೀಘ್ರವೇ ಸಮಸ್ಯೆ ಇತ್ಯರ್ಥ

ಡಿಸಿ ಪಿ.ಸುನಿಲ್‌ಕುಮಾರ್ ಭರವಸೆ | ಜೈಭೀಮ ನಗರದ ನಿವಾಸಿಗಳ ಹಕ್ಕುಪತ್ರ ವಿತರಣೆ ವಿಚಾರ ಗಂಗಾವತಿ: ಸ್ಥಳೀಯ ಜೈಭೀಮ ನಗರದ ನಿವಾಸಿಗಳ ಹಕ್ಕುಪತ್ರ ಸಮಸ್ಯೆ ಇತ್ಯರ್ಥಕ್ಕಾಗಿ ನಗರಕ್ಕೆ ಭೇಟಿ ನೀಡಿದ ಡಿಸಿ ಪಿ.ಸುನಿಲ್‌ಕುಮಾರ್, ದಾಖಲೆ ಪರಿಶೀಲನೆ…

View More ಶಾಸಕರ ಜತೆ ಚರ್ಚಿಸಿ ಶೀಘ್ರವೇ ಸಮಸ್ಯೆ ಇತ್ಯರ್ಥ

ಇಳೆಗೆ ಜೀವಕಳೆ ತಂದ ಮಳೆ

ಜಿಲ್ಲಾದ್ಯಂತ ಉತ್ತಮ ಮಳೆ ರೈತರ ಮೊಗದಲ್ಲಿ ಮಂದಹಾಸ ಕೆಲವೆಡೆ ಅಡಚಣೆ ಕೊಪ್ಪಳ: ಜಿಲ್ಲಾದ್ಯಂತ ಸೋಮವಾರ ಹಾಗೂ ಮಂಗಳವಾರ ವರುಣ ಕೃಪೆ ತೋರಿದ್ದು, ರೈತರ ಮೊಗದಲ್ಲಿ ಹರ್ಷ ಮೂಡಿಸಿದ್ದಾನೆ. ಸೆಪ್ಟಂಬರ್ ಆರಂಭದಿಂದಲೂ ಮಳೆರಾಯನ ದರ್ಶನಕ್ಕೆ ಕಾಯುತ್ತಿದ್ದ…

View More ಇಳೆಗೆ ಜೀವಕಳೆ ತಂದ ಮಳೆ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಕಂದಾಯ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಸೂಚನೆ| ಕೆಡಿಪಿ ಸಭೆ ಗಂಗಾವತಿ: ಮಾಸಾಶನ ನಕಲಿ ಲಾನುಭವಿಗಳನ್ನು ಅನರ್ಹಗೊಳಿಸಿ, ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಶಾಸಕ ಪರಣ್ಣಮುನವಳ್ಳಿ ಸೂಚಿಸಿದರು. ನಗರದ ತಾಪಂ…

View More ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಪ್ರತಿಯೊಬ್ಬರೂ ಮಾತೃಭಾಷೆ ಪ್ರೀತಿಸಿ

ರಬಕವಿ/ಬನಹಟ್ಟಿ: ಮಾತೃಭಾಷೆ ಕನ್ನಡವನ್ನು ಎಲ್ಲರೂ ಪ್ರೀತಿಸಬೇಕು. ಮಾತೃ ಭಾಷೆಯಲ್ಲಿಯೇ ಹೊಸ ಪದಗಳು ಹುಟ್ಟಲು ಸಾಧ್ಯ ಎಂದು ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಸಲಹೆ ನೀಡಿದರು. ಶುಕ್ರವಾರ ಸಮೀಪದ ಯಲ್ಲಟ್ಟಿ ಕೊಣ್ಣೂರ ನುಡಿ ಸಡಗರದ ಅಕ್ಷರ…

View More ಪ್ರತಿಯೊಬ್ಬರೂ ಮಾತೃಭಾಷೆ ಪ್ರೀತಿಸಿ

ಬಾಲಕಿ ಕೊಲೆಗಾರರ ಪತ್ತೆಗೆ ಒತ್ತಾಯ

ಗಂಗಾವತಿ: ಬಾಲಕಿ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿ, ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ…

View More ಬಾಲಕಿ ಕೊಲೆಗಾರರ ಪತ್ತೆಗೆ ಒತ್ತಾಯ

ಮತ ಪರಿಷ್ಕರಣೆ ಅಭಿಯಾನದಲ್ಲಿ ಕೈ ಜೋಡಿಸಿ

ಗಂಗಾವತಿ: ಮತದಾರರ ಪರಿಷ್ಕರಣೆ ಕುರಿತು ತಾಲೂಕಿನ ಬಸವನದುರ್ಗದಲ್ಲಿ ಸ.ಹಿ.ಪ್ರಾ.ಶಾಲೆ ಮಕ್ಕಳಿಂದ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮತ ಪರಿಷ್ಕರಣೆ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮಕ್ಕಳು ೋಷಣೆ ಕೂಗಿದರು. ಮುಖ್ಯಶಿಕ್ಷಕ ಸುಂಕಪ್ಪ ಮಾತನಾಡಿ, 2020ಕ್ಕೆ ಅನ್ವಯವಾಗುವಂತೆ…

View More ಮತ ಪರಿಷ್ಕರಣೆ ಅಭಿಯಾನದಲ್ಲಿ ಕೈ ಜೋಡಿಸಿ